ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2024

ಅಕ್ಟೋಬರ್ 2024

೨೦೯ ಲೇಖನಗಳು

ಮುದಗಲ್ಲ ಇತಿಹಾಸ ಮತ್ತು ಶಾಸನಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು'...

ಅಲ್ಲಮ - ಅಕ್ಕಮಹಾದೇವಿಯವರ ಜೀವನೋತ್ಸಾಹ ತುಂಬುವ ವಚನದ ಸಾಲುಗಳು

ಶ್ರೀರಾಮ ದಿವಾಣ ಅಕ್ಟೋ ೧೪ ಲೇಖನ ೮೨ ವೀಕ್ಷಣೆ

(ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ, ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ) ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತ...

ಸ್ಟೇಟಸ್ ಕತೆಗಳು (ಭಾಗ ೧೧೦೯)- ಕಾಲ

ಧೀರಜ್ ಬೆಳ್ಳಾರೆ  ಅಕ್ಟೋ ೧೪ ಲೇಖನ ೬೯ ವೀಕ್ಷಣೆ

ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ, " ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು...

ಆಯುಧ ಪೂಜಾ ಹಬ್ಬ

ಎಂ.ಪಿ. ಜ್ಞಾನೇಶ್ ಅಕ್ಟೋ ೧೩ ಲೇಖನ ೪೯ ವೀಕ್ಷಣೆ

ಆಯುಧ ಪೂಜಾ ಹಬ್ಬ' ಇಲ್ಲಿ ಮೂರು ಪದಗಳಿವೆ. ಈ ಹಬ್ಬ ಆಚರಣೆಯನ್ನ ಹೇಗೆ ನೋಡಿದರೆ ಮತ್ತು ಹೇಗೆ ಭಾವಿಸಿದರೆ ಸಂತೋಷ ಪಡಬಹುದು ಅನ್ನುವ ಕುರಿತು ನನ್ನದೇ ಅನಿಸಿಕೆಗಳನ್ನ ಇಲ್ಲಿ ವಿವರಿಸಿದ್ದೇನೆ. ಆಯುಧ : ಆಯುಧ ಎಂದರೆ ಕೆಲಸ ಮ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಅಕ್ಟೋ ೧೩ ಕವನ ೪೭ ವೀಕ್ಷಣೆ

ಗಝಲ್ ೧ ಮರುಗುತಿದೆ ನೋಡಿಲ್ಲಿ ನಮ್ಮ ಕನ್ನಡ ಸ್ಥಿತಿಯು ಪರ ಭಾಷೆ ಸಂಸ್ಕೃತಿಗೆ ಛಾಪೆ ಹಾಸಿದ ರೀತಿಯು ರಾಜಧಾನಿಯಲಿ ಭಾಷಾ ಪ್ರೇಮವು ಎಲ್ಲಿಹುದೊ ಕೇಳು ಪಂಡಿತನ ರೀತಿಯಲ್ಲೇ ಕನ್ನಡದ ಗತಿಯು ಗಡಿನಾಡಿನಲ್ಲಿ ಹೊರನಾಡಿನ ಭಾಷೆಗೇ...

ಒಂದು ಒಳ್ಳೆಯ ನುಡಿ - 272

ಬರಹಗಾರರ ಬಳಗ ಅಕ್ಟೋ ೧೩ ಲೇಖನ ೪೪ ವೀಕ್ಷಣೆ

ಬಂಧುಗಳಿಗೆಲ್ಲ 'ವಿಜಯದಶಮಿ' ಹಬ್ಬದ ಶುಭಾಶಯಗಳು. ಶಮೀ ಶಮಯತೆ ಪಾಪಂ ಶಮೀ ಶತ್ರು ನಿವಾರಣಂ/ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಮ್// ಅರಿಷಡ್ವರ್ಗಗಳು ದೇಹದಲ್ಲಿ ಸೇರಿಕೊಂಡು ಮಿತಿಮೀರಿ ವರ್ತಿಸಿದಾಗ, ಅದನ್ನು ನಾ...

ಕನಸು ಕಾಣುವ ಸ್ವಾತಂತ್ರ್ಯ ಉಪಯೋಗಿಸಿಕೊಂಡು...

ಶ್ರೀರಾಮ ದಿವಾಣ ಅಕ್ಟೋ ೧೨ ಲೇಖನ ೫೩ ವೀಕ್ಷಣೆ

ಕನಸಿನ ಲೋಕದೊಳಗಿಳಿದು ಒಂದಷ್ಟು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಹಾಗು ಹೃದಯದೊಳಗೆ ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸ...

ಚೋಲೆ ಬಟೂರ

ಕವಿತ ಮಹೇಶ್ ಅಕ್ಟೋ ೧೨ ಅಡುಗೆ ೭೨ ವೀಕ್ಷಣೆ

ಕಡಲೆಕಾಳುಗಳನ್ನು ೬ ಗಂಟೆ ನೆನೆಸಿ, ದಾಲ್ಚಿನ್ನಿ, ಲವಂಗ, ಕೊತ್ತಂಬರಿ ಬೀಜ, ಶುಂಠಿ ತುರಿ, ಮೆಣಸಿನ ಹುಡಿ, ಜೀರಿಗೆ ಹುಡಿ, ಸೋಂಪು ಹುಡಿಗಳನ್ನು ಸೇರಿಸಿ ರುಬ್ಬಿ ಮಸಾಲೆ ತಯಾರಿಸಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿ ಮೆಣಸಿ...

ಸ್ಟೇಟಸ್ ಕತೆಗಳು (ಭಾಗ ೧೧೦೮)- ವಸ್ತು ಸ್ಥಿತಿ

ಧೀರಜ್ ಬೆಳ್ಳಾರೆ  ಅಕ್ಟೋ ೧೨ ಲೇಖನ ೮೮ ವೀಕ್ಷಣೆ

ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ...

ಇಬ್ಬರದ್ದೂ ಒಂದೇ ಕಥೆ !

ಮೌನಮುಖಿ ಅಕ್ಟೋ ೧೨ ಲೇಖನ ೫೮ ವೀಕ್ಷಣೆ

ಮೊನ್ನೆ ನನ್ನ ಕಕ್ಷಿಗಾರರೊಬ್ಬರು ನನ್ನಲ್ಲಿ ಮಾತನಾಡುತ್ತಾ.... “ಸರ್ ನೀವು ನಿಮ್ಮ ಕವನಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕ್ತೀರಲ್ಲಾ ಅವುಗಳಲ್ಲಿ ಕೆಲವೆಲ್ಲಾ ನಂಗೆ ಅರ್ಥನೇ ಆಗುದಿಲ್ಲ ಸರ್! ಆದ್ರೆ ಕೆಲವೆಲ್ಲ ಅರ್ಥ...

ಎಲ್ಲರಿಗೂ ಒಳಿತನ್ನು ಮಾಡು

ರತ್ನಾ ಕೆ.ಭಟ್ ಅಕ್ಟೋ ೧೨ ಕವನ ೪೯ ವೀಕ್ಷಣೆ

ಶ್ರೀ ದುರ್ಗೆ ಪಾವನೆ ಕರುಣಾಕರಿ ಶ್ರೀ ಮಾತೆ ಅಂಬೆ ಜಗದೀಶ್ವರಿ ಜಗದಾದಿಮಾಯೆ ಶಕ್ತಿಸ್ವರೂಪಿಣಿ ಸೊಗದಿಂದ ಕಾಯೇ ಶಂಕರನ ಭಾಮಿನಿ ಕೆಟ್ಟ ಸೃಷ್ಟಿಯ ನಾಶಕೆ ಅವತಾರವೆತ್ತಿದೆ ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ ಚಂಡ ಮುಂಡರ ಶಿರ...

ನವರಾತ್ರಿಯ ಹತ್ತನೆಯ ದಿನದ ಸಂಭ್ರಮಾಚರಣೆ

ರತ್ನಾ.ಕೆ.ಭಟ್ ತಲಂಜೇರಿ ಅಕ್ಟೋ ೧೨ ಲೇಖನ ೬೧ ವೀಕ್ಷಣೆ

ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಶಕ್ತಿಮಾತೆ ಆದಿಮಾಯೆ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್...

ಕನ್ನಡ ಪತ್ರಿಕಾ ಲೋಕ (ಭಾಗ ೧೭೯) - ಹವ್ಯಕ ಶ್ರೀ ಬನಶಂಕರಿ

ಶ್ರೀರಾಮ ದಿವಾಣ ಅಕ್ಟೋ ೧೧ ಲೇಖನ ೧೧೩ ವೀಕ್ಷಣೆ

ಡಾ. ಗಿರೀಶ್ ಕೆ. ದೈಗೋಳಿ ಅವರ "ಹವ್ಯಕ ಶ್ರೀ ಬನಶಂಕರಿ" ಬೆಂಗಳೂರು ಪಂತರಪಾಳ್ಯದಲ್ಲಿ ಆಯುರ್ವೇದ ವೈದ್ಯರಾಗಿ ಮತ್ತು ಆರೋಗ್ಯ ವಿಮೆಯ ಮಾರ್ಗದರ್ಶಕರಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದ, ಮೂಲತಹ ಕಾಸರಗೋಡು ಜಿಲ್ಲೆ ಮಂಜ...

ರತನ್ ಟಾಟಾ ಅವರ ನೆನಪಿನ ಹಿನ್ನೆಲೆಯಲ್ಲಿ…

ಶ್ರೀರಾಮ ದಿವಾಣ ಅಕ್ಟೋ ೧೧ ಲೇಖನ ೫೧ ವೀಕ್ಷಣೆ

ವ್ಯಾಪಾರಂ ದ್ರೋಹ ಚಿಂತನಂ ಅಥವಾ ವ್ಯಾಪಾರಂ ಲಾಭ ಚಿಂತನಂ ಅಥವಾ ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ ಅಥವಾ ವ್ಯಾಪಾರ ಒಂದು ವೈಯಕ್ತಿಕ ಸಾಧನೆ ಅಥವಾ ವ್ಯಾಪಾರ ದೇಶ ಸೇವೆ ಅಥವಾ ವ್ಯಾಪಾರ ಹೊಟ್ಟೆ ಪಾಡಿನ ಒಂದು ಅನಿವಾರ್ಯ ಮಾರ...

ಸ್ಟೇಟಸ್ ಕತೆಗಳು (ಭಾಗ ೧೧೦೭)- ಜಾತ್ರೆ

ಧೀರಜ್ ಬೆಳ್ಳಾರೆ  ಅಕ್ಟೋ ೧೧ ಲೇಖನ ೧೨೪ ವೀಕ್ಷಣೆ

ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ...

ಸೌತೆಕಾಯಿ ಸಿಪ್ಪೆ ಗೊಜ್ಜು

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ಅಕ್ಟೋ ೧೧ ಅಡುಗೆ ೬೧ ವೀಕ್ಷಣೆ

ಸೌತೆ ಸಿಪ್ಪೆ, ಉಪ್ಪು, ಹುಳಿ, ಕೊತ್ತಂಬರಿ ಹಾಕಿ ಬೇಯಿಸ ಬೇಕು. ಬೇಯಿಸಿದ ಸಾಮಾನು, ತೆಂಗಿನತುರಿಯನ್ನು ಒಟ್ಟಿಗೆ ಹಾಕಿ ಬೀಸಬೇಕು. ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ಗೊಜ್ಜು ತಯಾರು. - ಅಶ್ವಿನಿ ಮೂರ್ತಿ ಅಯ್ಯನಕಟ್...

ಕುಂಡೆ ಕುಸ್ಕ - ಇದೆಂತಾ ಹಕ್ಕಿ...?

ಅರವಿಂದ ಕುಡ್ಲ ಅಕ್ಟೋ ೧೧ ಲೇಖನ ೭೮ ವೀಕ್ಷಣೆ

ಗುಡ್ಡದ ಮೇಲೊಂದು ಶಾಲೆ, ನಾನು ಅಲ್ಲಿ ಲೆಕ್ಕದ ಮೇಷ್ಟ್ರು. ಮಧ್ಯಾಹ್ನದ ಮೊದಲ ಅವಧಿಯಲ್ಲಿ ನನಗೆ ಕೆಲವೊಮ್ಮೆ ಬಿಡುವು ಇರುತ್ತಿತ್ತು. ಶಾಲೆಯ ವಾಚನಾಲಯದ ಕಿಟಕಿಯ ಹತ್ತಿರ ಕುಳಿತು ಪುಸ್ತಕ ಓದುವುದು ನನ್ನ ಅಭ್ಯಾಸ. ಪಕ್ಷಿಗಳ...

ಒಂದಿಷ್ಟು ಹನಿಗಳು

ಕೆ ನಟರಾಜ್ ಅಕ್ಟೋ ೧೧ ಕವನ ೪೯ ವೀಕ್ಷಣೆ

ಮೈಸೂರು ದಸರಾ ಸಾಂಸ್ಕೃತಿಕ ಮೇರು ಪರಂಪರೆಯ ಬೇರು; ನಾಡ ಹಬ್ಬ ಓ ದಸರಾ... ಬನ್ನಿ ನಾವೆಲ್ಲ ಸೇರಿ ಎಳೆಯೋಣ ಕನ್ನಡನಾಡಿನ ಭವ್ಯತೆಯ ಈ ತೇರಾ! *** ರಾಜಕಾರಣಿಗಳಿಗೆ ಎಲ್ ಟಿ ಸಿ...! ಕಚ್ಚಾಡುತಿರುವ ಕರ್ನಾಟಕದ ಮಂತ್ರೀ ಮಹೋದಯ...

‘ಮಯೂರ' ಹಾಸ್ಯ - ಭಾಗ ೯೦

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೧ ಲೇಖನ ೯೦ ವೀಕ್ಷಣೆ

ಶಾಂತಿಯ ಜೊತೆಗೆ… ರಾಜೇಶ ಕೇಳಿದ ‘ಯಾಕೋ ನಿನ್ನೆ ಬೆಳಿಗ್ಗೆ ವಾಕಿಂಗ್ ಬರಲಿಲ್ಲ?’ ಎಂದು. ಪರಮೇಶಿ ಹೇಳಿದ ‘ರಾಜೇಶ, ನಿನ್ನೆ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಕಣೋ..' ಎಂದು. ‘ಶಾಂತಿ ಸಿಕ್ತೇನೋ?’ ಎಂದ ರಾಜೇಶ. ಪರಮೇ...

ರತನ್ ಟಾಟಾ : ಭಾರತವು ಎಂದೂ ಮರೆಯದ ಉದ್ಯಮಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೧ ಲೇಖನ ೪೯ ವೀಕ್ಷಣೆ

ಭಾರತದ ಇತಿಹಾಸದಲ್ಲಿ ಭವ್ಯ ಉದ್ದಿಮೆ ಪರಂಪರೆಯನ್ನು ಹೊಂದಿರುವ ಟಾಟಾ ಸಮೂಹದ ವಿಶ್ರಾಂತ ಮುಖ್ಯಸ್ಥರಾಗಿದ್ದ ರತನ್ ನಾವಲ್ ಟಾಟಾ ಅವರ ವಿಧಿವಶ ಆ ಸಮೂಹಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಹಾಗೂ ವಿಶ್ವದ ಉದ್ಯಮರಂಗಕ್ಕೆ ತುಂಬಲಾರ...