ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2024

ನವೆಂಬರ್ 2024

೧೯೬ ಲೇಖನಗಳು

ಸಂವಿಧಾನ ದಿನದಂದು ಮಾನವೀಯತೆಯ ತೊಳಲಾಟ ಮತ್ತು ಹುಡುಕಾಟ

ಶ್ರೀರಾಮ ದಿವಾಣ ನವೆಂ ೨೮ ಲೇಖನ ೫೬ ವೀಕ್ಷಣೆ

" ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ " ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ. " ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ ನಂತರ ಜಾತ್ಯತೀತ ರಾಷ್ಟ್ರವಾಯಿತು...

ಸ್ಟೇಟಸ್ ಕತೆಗಳು (ಭಾಗ ೧೧೫೪)- ಕಮಲ

ಧೀರಜ್ ಬೆಳ್ಳಾರೆ  ನವೆಂ ೨೮ ಲೇಖನ ೧೪೦ ವೀಕ್ಷಣೆ

ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ?...

ನಿಷ್ಪಾಪಿ ಸಸ್ಯಗಳು (ಭಾಗ ೭೬) - ವಿಷಮಧಾರಿ ಗಿಡ

ಬರಹಗಾರರ ಬಳಗ ನವೆಂ ೨೮ ಲೇಖನ ೨೬೨ ವೀಕ್ಷಣೆ

ಮಳೆಗಾಲ ಆರಂಭವಾಗುತ್ತಲೇ ತಲೆ ಎತ್ತುವ ಹಲವಾರು ಸಣ್ಣ ಪುಟ್ಟ ಸಸ್ಯಗಳು ಮಳೆ ಕಡಿಮೆಯಾಗುತ್ತಲೇ ಮರೆಯಾಗತೊಡಗುತ್ತಿವೆಯಲ್ಲವೇ? ಅವುಗಳು ಅಲ್ಪಾಯುಷಿ ಅಥವಾ ಏಕವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳನ್ನು ನಾವು ಬೇಲಿಗೆಂದು ನ...

ಜೀತದಾಳು

ಬರಹಗಾರರ ಬಳಗ ನವೆಂ ೨೮ ಕವನ ೪೩ ವೀಕ್ಷಣೆ

ಸುಂದರ ಜಗ ಕಾಣಲು ಬಂದೆ ಸಂತಸದಲಿ ಹಾರುಹಕ್ಕಿಯಾಗಿ ಸಿಲುಕಿದೆ, ಹಣದ ಬಲೆಯಲಿ ಸೇರಿದೆ ಪಂಜರ, ಜೀತದಾಳಾಗಿ ॥ ಎಳೆ ಎಳೆಯ ಅಂಗಗಳಲ್ಲಿ ಹೊಳೆಹೊಳೆವ ಕಣ್ಣುಗಳಲ್ಲಿ ಬಂದೆ ಕೇಳುತ್ತ - ಬೇಡುತ್ತಿರುವೆಯಾ? ‘ಸ್ವಾತಂತ್ರ್ಯ’ವ ನೀಡುವ...

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 3)

ಬರಹಗಾರರ ಬಳಗ ನವೆಂ ೨೭ ಲೇಖನ ೯೦ ವೀಕ್ಷಣೆ

ಮರು ದಿವಸ ಬೆಳಗ್ಗೆ ಏಳು ಗಂಟೆಗೇ ಹೊರಟು ನಾಲ್ಕು ಗಂಟೆ ಪ್ರಯಾಣ ಮಾಡಿ ನಾವು ಹೋಗಿದ್ದು ಪುರುಷೋತ್ತಮ ಪುರ ಎಂಬ ಹಳ್ಳಿಯಲ್ಲಿ ಕುಮಾರಿ ಬೆಟ್ಟದ ಮೇಲಿರುವ ತಾರಾತಾರಿಣಿ ಶಕ್ತಿಪೀಠಕ್ಕೆ. ಇದು ಋಷಿಕುಲ್ಯಾ ನದೀತಟದಲ್ಲಿ, ಕುಮಾರ...

ಸ್ಟೇಟಸ್ ಕತೆಗಳು (ಭಾಗ ೧೧೫೩)- ವೇದಿಕೆ

ಧೀರಜ್ ಬೆಳ್ಳಾರೆ  ನವೆಂ ೨೭ ಲೇಖನ ೧೨೧ ವೀಕ್ಷಣೆ

ವೇದಿಕೆ ಅಳುತ್ತಿದೆ. ಇಷ್ಟು ದಿನದವರೆಗೆ ಎಲ್ಲಾ ಕಾರ್ಯಕ್ರಮವೂ ತುಂಬಾ ಮುತುವರ್ಜಿಯಿಂದ ಸಮಯ ಪಾಲನೆ ಸಾಧಿಸಿಕೊಂಡು ಒಂದು ಚೂರು ತಪ್ಪಿಲ್ಲದಂತೆ ಜನರ ಮನಸ್ಸಿಗೆ ನೋವಾಗದಂತೆ ರೂಪಿತವಾದ ಕಾರ್ಯಕ್ರಮವನ್ನು ನಡೆಸುತ್ತಲೇ ಇತ್ತು...

ಬಿಡುಗಡೆಯ ಹಾಡುಗಳು (ಭಾಗ ೧೦) - ಸಿಂಪಿ ಲಿಂಗಣ್ಣ

ಕೆ.ಪಿ.ಅಶ್ವಿನ್ ರಾವ್ ನವೆಂ ೨೭ ಲೇಖನ ೧೫೯ ವೀಕ್ಷಣೆ

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿ...

ಮಾಧ್ಯಮ ಮಾರ್ಗ

ಕೆ.ಪಿ.ಅಶ್ವಿನ್ ರಾವ್ ನವೆಂ ೨೭ ಪುಸ್ತಕ ವಿಮರ್ಶೆ ೭೧ ವೀಕ್ಷಣೆ

ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾ...

ಭಾರತದ ಮತದಾರರು ಮತ್ತು ಚುನಾಯಿತ ಜನಪ್ರತಿನಿಧಿಗಳು

ಶ್ರೀರಾಮ ದಿವಾಣ ನವೆಂ ೨೭ ಲೇಖನ ೬೪ ವೀಕ್ಷಣೆ

ಇತ್ತೀಚಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ… ಭಾರತದ ಮತದಾರರು ಬುದ್ಧಿವಂತರೇ, ದಡ್ಡರೇ, ಮೂರ್ಖರೇ, ಮುಗ್ಧರೇ, ಭ್ರಷ್ಟರೇ, ಸಂವೇದನಾಶೀಲರೇ, ಚಿಂತನಶೀಲರೇ, ಮಾರಾಟವಾಗುವರೇ, ಊಸರವಳ್ಳಿಗಳೇ, ಸಮಯ ಸಾಧಕರೇ, ಅವಕಾಶವಾದಿಗಳ...

ಕಿರಿದೆಂದು ನಿರ್ಲಕ್ಷಿಸದಿರಿ

ರಮೇಶ ಎಂ. ಬಾಯಾರು ನವೆಂ ೨೭ ಲೇಖನ ೬೪ ವೀಕ್ಷಣೆ

ಇತ್ತೀಚೆಗೆ ನನಗೆ ಆತ್ಮೀಯರೊಬ್ಬರು ಜಾಲ ಬಂಧದ ಮೂಲಕ ಒಂದು ವೀಡಿಯೋವನ್ನು ಕಳುಹಿಸಿದ್ದರು. ನಮ್ಮ ದೇಶದ ಘಟನೆಯದಲ್ಲ. ಯಾಕೋ ನೋಡುವ ಆಸಕ್ತಿಯಾಯಿತು. ವೀಡಿಯೋವನ್ನು ನೋಡ ನೋಡುತ್ತಿದ್ದಂತೆಯೇ ಕುತೂಹಲ ಹೆಚ್ಚುತ್ತಾ ಹೋಯಿತು. ಪ...

ಬದನೆಕಾಯಿ ಹಿಂಡಿ

ಕಲ್ಪನಾ ಪ್ರಭಾಕರ ಸೋಮನಳ್ಳಿ ನವೆಂ ೨೬ ಅಡುಗೆ ೭೦ ವೀಕ್ಷಣೆ

ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್‌ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊ...

ಒಂದಿಷ್ಟು ಹನಿಗಳು...

ಕೆ ನಟರಾಜ್ ನವೆಂ ೨೬ ಕವನ ೫೫ ವೀಕ್ಷಣೆ

ಹೊಸಜನ್ಮ ಈ ಜನ್ಮದಲಿ ಜೀವನದಿ- ಪ್ರತಿದಿನ ಇಹುದು ಕಷ್ಟ-ಸುಖ ಹುಟ್ಟು-ಸಾವು... ಗೊತ್ತಿಲ್ಲ ನಿನಗೆ ಮರ್ಮ... ಹೆದರಿ-ಬೆದರಿ ಬಳಲಿ ಬೆಂಡಾಗಿ ನಿರಾಶನಾಗುವಿಯೇಕೋ ಮರುದಿನಕೆ ಕಾದಿಹುದು ನಿನಗೆ ಮತ್ತೊಂದು ಹೊಸ ಜನ್ಮ! *** ಧೋಕ...

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 2)

ಬರಹಗಾರರ ಬಳಗ ನವೆಂ ೨೬ ಲೇಖನ ೧೧೯ ವೀಕ್ಷಣೆ

ಗುಹೆಗಳ ವೀಕ್ಷಣೆಯ ನಂತರ ನಾವು ಭುವನೇಶ್ವರದ ರೈಲ್ವೇ ಸ್ಟೇಷನ್ ಬಳಿ ಇರುವ ಹೋಟೆಲ್‌ ತೆರಳಿ ಊಟವನ್ನು ಸಿಹಿಯೊಂದಿಗೆ ಮುಗಿಸಿ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ಮೂರು ಗಂಟೆಗೆ ಮತ್ತೆ ನಮ್ಮ ತಿರುಗಾಟ ಆರಂಭಿಸಿದೆವು. ಮೊ...

ಆಸೀಸ್ ಶ್ರೇಷ್ಟತೆಯ ವ್ಯಸನಕ್ಕೆ ಮರ್ಮಾಘಾತ

ಕೆ.ಪಿ.ಅಶ್ವಿನ್ ರಾವ್ ನವೆಂ ೨೬ ಲೇಖನ ೬೭ ವೀಕ್ಷಣೆ

ಪ್ರತಿಷ್ಟಿತ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ ೨೯೫ರನ್ ಗಳ ದೊಡ್ಡ ಅಂತರದ ಗೆಲುವು ದಾಖಲಿಸಿರುವುದು ಕೇವಲ ಸಾಮಾನ್ಯ ವಿಜ...

ಸ್ಟೇಟಸ್ ಕತೆಗಳು (ಭಾಗ ೧೧೫೨)- ಬದುಕು

ಧೀರಜ್ ಬೆಳ್ಳಾರೆ  ನವೆಂ ೨೬ ಲೇಖನ ೧೦೮ ವೀಕ್ಷಣೆ

ಆಗ ನಾನು ಕೈ ಮುಗಿದು ನಿಲ್ಲುತ್ತಿದ್ದೆ. ಅವರು ನಮ್ಮೂರಿನ ಕಾಯುವ ದೈವವಾಗಿ ಆಶೀರ್ವಾದ ಮಾಡ್ತಾರೆ. ಭಕ್ತಿಯಲ್ಲಿ ನಾವೆಲ್ಲ ಪರವಶರಾಗ್ತೇವೆ. ತುಂಬಾ ಶುದ್ಧಾಚಾರದಿಂದ ದೈವಕ್ಕೆ ವೇಷ ಹಾಕಿ ನರ್ತನ ಸೇವೆ ನೀಡುವುದು ಅವರ ಕುಲದ...

ಬಡತನ ಎಂದರೇನು ? ಬಡವರು ಎಂದರೆ ಯಾರು ?

ಶ್ರೀರಾಮ ದಿವಾಣ ನವೆಂ ೨೬ ಲೇಖನ ೧೬೫ ವೀಕ್ಷಣೆ

ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ, ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ? ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ, ಊಟ,...

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 1)

ಬರಹಗಾರರ ಬಳಗ ನವೆಂ ೨೬ ಲೇಖನ ೯೨ ವೀಕ್ಷಣೆ

ಒಂದೊಮ್ಮೆಉತ್ಕಲ-ಕಳಿಂಗಗಳೆಂಬ ಹೆಸರನ್ನು ಹೊತ್ತಿದ್ದ ಇವತ್ತಿನ ಒಡಿಶಾದಲ್ಲಿ ಅನೇಕ ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳಿವೆ ಎಂಬ ವಿಚಾರವನ್ನು ಓದಿ ತಿಳಿದುಕೊಂಡಿದ್ದೆ. ಒಮ್ಮೆ ಭೇಟಿಕೊಡಬೇಕೆಂಬ ಆಲೋಚನೆಯನ್ನೂ ಮಾಡಿದ್ದೆ. ಹಾಗೆ...

ಗೆಳೆತನ

ರಮ್ಯಾ ಆರ್ ಭಟ್ ನವೆಂ ೨೬ ಲೇಖನ ೧೪೬ ವೀಕ್ಷಣೆ

ಯಾವುದೇ ರಕ್ತಸಂಬಂಧಗಳಿಲ್ಲದೆ, ಯಾವುದೇ ಸ್ವಾರ್ಥವಿಲ್ಲದೆ, ಯಾವುದರ ನಿರೀಕ್ಷೆಗಳಿಲ್ಲದೆ, ಎಂತಹ ಪರಿಸ್ಥಿತಿಯಲ್ಲೂ ಸಹ ಕೈ ಬಿಡದೆ, ಕಷ್ಟಗಳಿಗೆ ಬೆನ್ನೆಲುಬಾಗಿ, ನೋವಿನಲ್ಲಿ ಸಮಾಧಾನ ಹೇಳಿ, ಎಲ್ಲ ಸಮಯದಲ್ಲೂ ನಾನಿದ್ದೇನೆ ಎ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ನವೆಂ ೨೬ ಕವನ ೪೩ ವೀಕ್ಷಣೆ

ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿ...

ಹಾಲು ಕರೆಯಲು ಕರು ಹಾಕಲೇ ಬೇಕೆಂದಿಲ್ಲ.

ಕೆ.ಪಿ.ಅಶ್ವಿನ್ ರಾವ್ ನವೆಂ ೨೬ ಲೇಖನ ೬೪ ವೀಕ್ಷಣೆ

ಕರು ಹಾಕುವುದಿಲ್ಲ, ಹಾಲು ಕೊಡುವುದಿಲ್ಲ ಎಂದು ಹಸು/ ಎಮ್ಮೆಯನ್ನು ಕಟುಕರಿಗೆ ಕೊಡುವ ಬದಲಿಗೆ ಅದರಲ್ಲಿ ಕರು ಇಲ್ಲದೆಯೇ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅವುಗಳಿಂದ ಹಾಲು ಕರೆಯಬಹುದು, ಮತ್ತೆ ಆ ಹಸು ಕರು ಹಾಕುವ...