ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2024

ನವೆಂಬರ್ 2024

೧೯೬ ಲೇಖನಗಳು

ಒಂದಿಷ್ಟು ಹನಿಗಳು..

ಕೆ ನಟರಾಜ್ ನವೆಂ ೧೦ ಕವನ ೩೮ ವೀಕ್ಷಣೆ

ಅಳಬೇಡ ತಮ್ಮ... ನಾನು ಯಾರಿಗೂ ಇಷ್ಟವಾಗುತ್ತಿಲ್ಲ ಎಂದು- ಗಳಗಳ ಅಳಬೇಡ ದಡ್ಡಾ... ಎಲ್ಲರಿಗೂ ಇಷ್ಟವಾಗಲು ನೀನೇನು ಸರ್ವಪ್ರಿಯ ಝಣ ಝಣ ಮೌಲ್ಯದ ದುಡ್ಡಾ? *** ಎಂಥಾ ಮೋಜಿನ ಕುದರೀ...? ಎಂಥಾ ಮೋಜಿನ ಕುದುರಿ ಈ ರಾಜಕೀಯ- ಹಡ...

‘ಮಯೂರ’ ಹಾಸ್ಯ - ಭಾಗ ೯೪

ಕೆ.ಪಿ.ಅಶ್ವಿನ್ ರಾವ್ ನವೆಂ ೦೯ ಲೇಖನ ೧೨೭ ವೀಕ್ಷಣೆ

ಪೆಟ್ರೋಲ್ ಪೆಟ್ರೋಲ್ ಪಂಪಿನಲ್ಲಿ ಒಬ್ಬ ಹುಡುಗಿ ಸಾಲಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದಳು. ಪೆಟ್ರೋಲ್ ಪಂಪಿನ ಹುಡುಗ ಅವಳನ್ನು ನೋಡಿ ಪದೇ ಪದೇ ನಗ್ತಾ ಇದ್ದ. ಸನ್ನೆ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಹುಡುಗ...

ಮಹಾ ಯೋಗಿನಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೯ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಇದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯ ಕಥೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ- ಪಿಶಾಚಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿ...

ಕನ್ನಡ ಪತ್ರಿಕಾ ಲೋಕ (ಭಾಗ ೧೮೩) - ಸ್ಲಂ ಜಗತ್ತು

ಶ್ರೀರಾಮ ದಿವಾಣ ನವೆಂ ೦೯ ಲೇಖನ ೧೧೦ ವೀಕ್ಷಣೆ

ಎಲ್. ಐಸೆಕ್ ಅರುಳ್ ಸೆಲ್ವ ಅವರ "ಸ್ಲಂ ಜಗತ್ತು" ಪ್ರಗತಿಪರ ಚಿಂತಕರೂ, ಲೇಖಕರೂ, ಸಾಮಾಜಿಕ ಕಾರ್ಯಕರ್ತರೂ ಆದ ಬೆಂಗಳೂರು ಲಕ್ಷ್ಮಣರಾವ್ ನಗರದ ಎಲ್. ಐಸೆಕ್ ಅರುಳ್ ಸೆಲ್ವ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು...

ಮರಕುಂಬಿ : ನ್ಯಾಯಾಲಯದ ಜೀವಾವಧಿ ಶಿಕ್ಷೆಯ ತೀರ್ಪು

ಶ್ರೀರಾಮ ದಿವಾಣ ನವೆಂ ೦೯ ಲೇಖನ ೪೫ ವೀಕ್ಷಣೆ

ಸನಾತನ ಧರ್ಮದ ತತ್ವಗಳಲ್ಲಿ, ಬುದ್ಧ ಪ್ರಜ್ಞೆಯ ಬೆಳಕಿನಲ್ಲಿ, ಬಸವ ತತ್ವದ ಅಡಿಯಲ್ಲಿ, ಸ್ವಾಮಿ ವಿವೇಕಾನಂದರ ನೆಲೆಯಲ್ಲಿ, ಮಹಾತ್ಮ ಗಾಂಧಿಯವರ ನೈತಿಕತೆಯಲ್ಲಿ, ಬಾಬಾ ಸಾಹೇಬರ ಸಂವಿಧಾನದ ಹಿನ್ನೆಲೆಯಲ್ಲಿ, ಮಾನವೀಯ ಮೌಲ್ಯಗಳ...

ಸ್ಟೇಟಸ್ ಕತೆಗಳು (ಭಾಗ ೧೧೩೫)- ಕಾರಣ

ಧೀರಜ್ ಬೆಳ್ಳಾರೆ  ನವೆಂ ೦೯ ಲೇಖನ ೯೦ ವೀಕ್ಷಣೆ

ಅವತ್ತು ಮನೆಗೆ ದೇವರು ಬಂದಿದ್ದರು. ಬಂದ ದೇವರಲ್ಲಿ ನನಗೆ ಬೇಕಾಗಿರುವ ವರ ಕೇಳೋದು ಬಿಟ್ಟು ಒಂದಷ್ಟು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಭಗವಂತಾ ಬೇರೆ ಬೇರೆ ರೀತಿಯ ಮರಗಳನ್ನು ಹಣ್ಣುಗಳನ್ನು ಹೂಗಳನ್ನು ಭೂಮಿ‌ ಮೇಲೆ‌ ಬೆ...

ಮಂಗಟ್ಟೆ ಹಕ್ಕಿಯ ಉಳಿವು ಇಂದಿನ ತುರ್ತು

ಅರವಿಂದ ಕುಡ್ಲ ನವೆಂ ೦೯ ಲೇಖನ ೭೬ ವೀಕ್ಷಣೆ

ಈ ಬಾರಿಯ ಹಕ್ಕಿಕಥೆಯಲ್ಲಿ ನಿಮಗೆ ಭಾರತದಲ್ಲಿ ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ. ಜೋರಾಗಿ ರೆಚ್ಚೆಹಿಡಿದು ಅಳುವ ಮಕ್ಕಳಂತೆ ಕೂಗುವ ಈ ಹಕ್ಕಿಯನ್...

ನನ್ನ ಮಾತು

ಹಾ ಮ ಸತೀಶ ಬೆಂಗಳೂರು ನವೆಂ ೦೯ ಕವನ ೪೬ ವೀಕ್ಷಣೆ

ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತಿನ...

ಖಾತ್ರಿ ಕೇಳದೆ ಶಿಕ್ಷಣ ಸಾಲ: ದೊಡ್ಡ ಸುಧಾರಣೆಗೆ ಶ್ರೀಕಾರ

ಕೆ.ಪಿ.ಅಶ್ವಿನ್ ರಾವ್ ನವೆಂ ೦೮ ಲೇಖನ ೪೪ ವೀಕ್ಷಣೆ

ಕೇಂದ್ರ ಸರಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಯಾವುದೇ ಖಾತ್ರಿ (ಶೂರಿಟಿ) ಕೇಳದೆ ೧೦ ಲಕ್ಷದ ವರೆಗೆ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದು ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರ...

ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ

ಶ್ರೀರಾಮ ದಿವಾಣ ನವೆಂ ೦೮ ಲೇಖನ ೫೦ ವೀಕ್ಷಣೆ

ಸುಮಾರು 30 ವರ್ಷಗಳ ಕರ್ನಾಟಕದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸವನ್ನು ನೋಡಿದರೆ ಯಾವುದೇ ಪಕ್ಷದ ಯಾವ ಸರ್ಕಾರ ಬಂದರೂ ಭ್ರಷ್ಟಾಚಾರ ಮಾತ್ರ ಕಡಿಮೆಯಾಗುತ್ತಿಲ್ಲ‌. ದಿನೇ ದಿನೇ ಭ್ರಷ್ಟಾಚಾರ ಪರ್ಸೆಂಟೇಜ್ ಲೆಕ್ಕದಲ್ಲಿ ಹ...

ಸ್ಟೇಟಸ್ ಕತೆಗಳು (ಭಾಗ ೧೧೩೪)- ಬಂದಿ

ಧೀರಜ್ ಬೆಳ್ಳಾರೆ  ನವೆಂ ೦೮ ಲೇಖನ ೯೦ ವೀಕ್ಷಣೆ

ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ. ಇವು ನನ್ನನ್ನು ಬಂಧಿಸಿವೆ, ಜೀವ ಹಿಂಡುತ್ತಿವೆ ನನ್ನೊಳಗೆ ಅವಕಾಶವಿದೆ, ಸಾಮರ್ಥ್ಯವಿದ...

ಹೊಯ್ಸಳರ ಗತವೈಭವ ನೆನಪಿಸುವ ಹಳೇಬೀಡು

ರಮೇಶ ನಾಯ್ಕ ನವೆಂ ೦೭ ಲೇಖನ ೭೭ ವೀಕ್ಷಣೆ

ಹೊಯ್ಸಳರ ಪ್ರಾರಂಭದ ರಾಜಧಾನಿ ಸೊಸೆಯೂರು, ನಂತರ ಕೆಲವು ಕಾಲ ಬೇಲೂರು ರಾಜಧಾನಿಯಾಯಿತು. ಹೊಯ್ಸಳ ರಾಜ್ಯ ವಿಸ್ತರಿಸಿದಾಗ ಆ ರಾಜಧಾನಿ ಹಳೇಬೀಡಿಗೆ ಬದಲಾಯಿಸಲ್ಪಟ್ಟಿತು. ಅದೇ ದ್ವಾರಸಮುದ್ರ, ದ್ವಾರಾವತಿ ಎಂತಲೂ ಕರೆದಿರುವರು....

ಸೋರೆಕಾಯಿ ಮೊಸರು ಗೊಜ್ಜು

ಸಹನಾ ಕಾಂತಬೈಲು ನವೆಂ ೦೭ ಅಡುಗೆ ೫೫ ವೀಕ್ಷಣೆ

ಸೋರೆಕಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಸೇರಿಸಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ನವೆಂ ೦೭ ಕವನ ೫೩ ವೀಕ್ಷಣೆ

ಗಝಲ್ ೧ ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು ತಿಳಿದವರಲ್ಲಿಂದು ನಾವೆನ್ನುವ...

ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ.

ಬರಹಗಾರರ ಬಳಗ ನವೆಂ ೦೭ ಲೇಖನ ೪೧ ವೀಕ್ಷಣೆ

೧೨ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆ ನೆಲೆಗಟ್ಟಿನ ಆಧಾರದ ಮೇಲೆ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆಯ ಬೀಜವನ್ನು ಬಿತ್ತಿದ್ದಾರೆ. ಹೀಗೆ ಮಾಡುವ ಮೂಲಕ ಮಹಿಳಾ ವರ್ಗಕ್ಕೆ ಪುರುಷರ ಸರಿ ಸಮಾನತೆಯ ಸ್ಥಾನವನ್ನು ಅಂದಿನ...

ಹಲ್ಲು ನೋವಿಗೆ ಕೆಲವು ಮನೆಮದ್ದುಗಳು

ಕೆ.ಪಿ.ಅಶ್ವಿನ್ ರಾವ್ ನವೆಂ ೦೭ ಲೇಖನ ೬೭ ವೀಕ್ಷಣೆ

ಸಹಿಸಲಸಾಧ್ಯವಾದ ನೋವು ಎಂದರೆ ಹಲ್ಲು ನೋವು ಎನ್ನುತ್ತಾರೆ ನೋವು ತಿಂದವರು. ಈಗಿನ ಯುಗದಲ್ಲಿ ಎಲ್ಲರೂ ರಾಸಾಯನಿಕ ಭರಿತ ಆಹಾರವನ್ನು ಸೇವಿಸಿ, ಹಲ್ಲಿನ ಆರೋಗ್ಯವನ್ನು ಕಡೆಗಣಿಸಿದ ಪರಿಣಾಮ ಎಲ್ಲರ ಹಲ್ಲು ಹುಳ ತಿಂದಿದೆ. ಎಲ್ಲ...

ಒಡಲುಗೊಂಡವರು

ಕೆ.ಪಿ.ಅಶ್ವಿನ್ ರಾವ್ ನವೆಂ ೦೭ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ… “ಸ್ನೇಹಮಯಿ ರಾಜಶೇಖರ ಅವ...

ರಾಶಿ ಭವಿಷ್ಯ

ಶ್ರೀರಾಮ ದಿವಾಣ ನವೆಂ ೦೭ ಲೇಖನ ೫೨ ವೀಕ್ಷಣೆ

ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ. ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ. ಮಿಥುನ ರಾಶ...

ಸ್ಟೇಟಸ್ ಕತೆಗಳು (ಭಾಗ ೧೧೩೩)- ಪ್ರೀತಿ

ಧೀರಜ್ ಬೆಳ್ಳಾರೆ  ನವೆಂ ೦೭ ಲೇಖನ ೮೯ ವೀಕ್ಷಣೆ

ಆಗಾಗ ಕದ್ದು ನೋಡ್ತಾರೆ ಅವಳ ಕಣ್ಣನ್ನ ಪ್ರೀತಿಯಿಂದ ಗಮನಿಸ್ತಾರೆ, ತುಂಟಾಟವಾಡುತ್ತಾರೆ ಪ್ರತಿಯೊಂದು ಪುಟ್ಟ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಇಬ್ಬರೇ ಕುಳಿತು ಲೋಕಭಿರಾಮವಾಗಿ ಹರಡುತ್ತಾರೆ, ಕೈಯಲ್ಲಿ ಒಂದು ಚಹಾ ಹಿಡಿದು ಹ...

ನಿಷ್ಪಾಪಿ ಸಸ್ಯಗಳು (ಭಾಗ ೭೩) - ತುರಿಕೆ ಬಳ್ಳಿ

ಬರಹಗಾರರ ಬಳಗ ನವೆಂ ೦೭ ಲೇಖನ ೧೪೯ ವೀಕ್ಷಣೆ

ಇಂದು ನಾವು ವಿಶಿಷ್ಠವಾದ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಇದು ಒಮ್ಮೆ ನಿಮಗೆ ಕಾಣ ಸಿಕ್ಕರೆ, ನೀವದನ್ನು ಮುಟ್ಡಿದಿರೆಂದಾದರೆ ಖಂಡಿತ ಮರೆಯಲಾರಿರಿ! ತನ್ನ ಪರಿಚಯವನ್ನು ಸ್ವತಃ ಮಾಡಿಕೊಂಡು ಮಾತಿಗಿಳಿಯುವ ವಾಚಾಳಿಯಂ...