ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2024

ನವೆಂಬರ್ 2024

೧೯೬ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೧೩೦)- ಬಿಂದು

ಧೀರಜ್ ಬೆಳ್ಳಾರೆ  ನವೆಂ ೦೪ ಲೇಖನ ೧೧೮ ವೀಕ್ಷಣೆ

ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ...

ಯಮದ ಫಲ !

ಎಂ.ಪಿ. ಜ್ಞಾನೇಶ್ ನವೆಂ ೦೩ ಲೇಖನ ೩೯ ವೀಕ್ಷಣೆ

ಇದುವರೆಗೂ ಯಮ ಮತ್ತು ನಿಯಮದ ಉಪ ಅಂಗಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಅನುಷ್ಠಾನದಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಈ ದಿನ ಯಮದ ಉಪಾಂಗಗಳ ಅನುಷ್ಠಾನದಿಂದ ಆಗುವ ಅಹಿಂಸೆ, ಸತ್ಯ ಮತ್ತು ಅಸ್ತೇಯ ಫಲಗಳ ಬಗ್ಗೆ ತಿ...

ಬೇರುಗಳು

ಹಾ ಮ ಸತೀಶ ಬೆಂಗಳೂರು ನವೆಂ ೦೩ ಕವನ ೪೩ ವೀಕ್ಷಣೆ

ಮೌನ ಹೀಗೆಯೇ ಎಂದೂ ಹೇಳಬರುವುದಿಲ್ಲ ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ ! ಹಲ ಕೆಲವರ ನಡೆ ನುಡಿಗಳೇ ಮೌನಕೂ ನಿಲುಕದ ಉತ್ತರಗಳು ಶಬ್ದ ಅರ್ಥಗಳ ನಡುವೆ ಹುದುಗಿರುವ ನಿಶಬ್ದಗಳು ! ಬಯಸಿದಾಗ ಹತ್ತಿರ ಬರುವ ಮನುಜರು, ಕೆಲಸವಾ...

ಬಸವಣ್ಣನವರ ಪುರುಷ ಅಹಂಕಾರ...!

ಶ್ರೀರಾಮ ದಿವಾಣ ನವೆಂ ೦೨ ಲೇಖನ ೬೮ ವೀಕ್ಷಣೆ

"ಬಸವಣ್ಣನವರಿಗೂ ಪುರುಷ ಅಹಂಕಾರ ಮೀರಲು ಸಾಧ್ಯವಾಗಲಿಲ್ಲ ..." ಎಂಬ ಲೇಖಕಿಯೊಬ್ಬರ ಭಾಷಣದ ಮಾತುಗಳು ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವ್ಯಕ್ತಿಯೂ ಪರಿಪೂರ್ಣರಲ್ಲ, ಯಾವುದೇ ಸಿದ್ಧಾಂತವೂ ಪರಿಪೂರ್ಣವಲ್ಲ. ಕಾಲದ ಪ...

ಟೊಮೇಟೋ ಬೂತಗೊಜ್ಜು.

ಬರಹಗಾರರ ಬಳಗ ನವೆಂ ೦೨ ಅಡುಗೆ ೫೦ ವೀಕ್ಷಣೆ

ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪ ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸ...

ಸ್ಟೇಟಸ್ ಕತೆಗಳು (ಭಾಗ ೧೧೨೯)- ಹಣತೆ

ಧೀರಜ್ ಬೆಳ್ಳಾರೆ  ನವೆಂ ೦೨ ಲೇಖನ ೧೧೧ ವೀಕ್ಷಣೆ

ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸ...

ಮುಗ್ಧತೆಯಲ್ಲಿ ಪ್ರೌಢತೆ

ರಮ್ಯಾ ಆರ್ ಭಟ್ ನವೆಂ ೦೨ ಲೇಖನ ೬೦ ವೀಕ್ಷಣೆ

ತರಗತಿಯಲ್ಲಿ ಬರೆಸುವಾಗ, "ಮಕ್ಕಳೇ, ಹೇಳಿಕೊಂಡು ಬರೆಯಿರಿ, ತಪ್ಪಿಲ್ಲದೇ ಬರೆಯಿರಿ, ದುಂಡಾಗಿ ಬರೆಯಿರಿ," ಎಂದು ಸಾರಿ ಸಾರಿ ಹೇಳುವುದು, ಶಿಕ್ಷಕರಿಗೆ ಬಾಯಿಪಾಠವೇ ಸರಿ. ಅಂತೆಯೇ ನಾನೂ ಕೂಡ ಹೀಗೆ ಹೇಳಿ ಬರೆಸಿ, ನಂತರ ಪುಸ್...

ದೀಪದ ನೆರಳ ಬೆಳಕು

ಬರಹಗಾರರ ಬಳಗ ನವೆಂ ೦೨ ಕವನ ೩೬ ವೀಕ್ಷಣೆ

ಕತ್ತಲು ಹರಿಯಲು ಉರಿವ ಹಣತೆಯೇ ಬೇಕಿಲ್ಲ ಬೆಳಕು ಸೃಜಿಸುವುದು ಮನದ ಅಂತರ್ ದೃಷ್ಟಿಯಲ್ಲಿ ಸಾಲು ದೀಪಗಳ ನಡುವೆಯೂ ಕತ್ತಲ ತುಣುಕುಗಳಿರುತ್ತವೆ ಬೆಳಗಲಿಚ್ಚಿಸುವ ಎದೆಯೊಳಗೆ ಕಂದೀಲು ಅವಿತಿರುತ್ತದೆ ; ಶತ್ರು ಕತ್ತಲಲೂ ಕಾಣಬಹು...

ಮಯೂರ' ಹಾಸ್ಯ - ಭಾಗ ೯೩

ಕೆ.ಪಿ.ಅಶ್ವಿನ್ ರಾವ್ ನವೆಂ ೦೨ ಲೇಖನ ೯೪ ವೀಕ್ಷಣೆ

ಮೂತ್ರೀ ಮನೆ ಮುಸ್ಸಂಜೆ ಸಮಯ. ಅಜ್ಜ, ಅಜ್ಜಿ ತಮ್ಮ ಎರಡು ವರ್ಷದ ಮೊಮ್ಮಗನೊಂದಿಗೆ ಮನೆಯ ಜಗುಲಿ ಮೇಲೆ ಕುಳಿತಿದ್ದರು. ಆಗ ಪಕ್ಕದ ಮನೆಯಲ್ಲಿದ್ದ ಮತ್ತೊಂದು ಅಜ್ಜಿ, ಈ ಅಜ್ಜಿಯನ್ನು ಕರೆದರು. ಮೊಮ್ಮಗನಿಗೆ ‘ಪುಟ್ಟಾ, ಇಲ್ಲೇ...

ಹಬ್ಬಗಳಲ್ಲೇ ಬರೆ ಬೀಳುವುದೇಕೆ?

ಕೆ.ಪಿ.ಅಶ್ವಿನ್ ರಾವ್ ನವೆಂ ೦೨ ಲೇಖನ ೪೧ ವೀಕ್ಷಣೆ

ಬೆಳಕಿನ ಹಬ್ಬ ದೀಪಾವಳಿಯ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಮುಗಿಲು ಮುಟ್ಟಿರುವುದರ ಬಗೆಗಿನ ವರದಿಗಳನ್ನು ನೀವು ಈಗಾಗಲೇ ಓದಿರಬಹುದು. ಬೇಡಿಕೆ ಮತ್ತು ಪೂರೈಕೆಗಳ ನಡು...

ಕನ್ನಡ ಪತ್ರಿಕಾ ಲೋಕ (ಭಾಗ ೧೮೨) - ರಂಜನೆ ಬೋಧನೆ ಪ್ರಚೋದನೆ ಲಂಕೇಶ್

ಶ್ರೀರಾಮ ದಿವಾಣ ನವೆಂ ೦೨ ಲೇಖನ ೧೩೬ ವೀಕ್ಷಣೆ

ಗೌರಿ ಲಂಕೇಶರ "ರಂಜನೆ ಬೋಧನೆ ಪ್ರಚೋದನೆ ಲಂಕೇಶ್" 2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಗೌರಿ ಲಂಕೇಶ್ ಅವರು 12 ವರ್ಷಗಳ ಕಾಲ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಮತ್ತು ಮಾಲ...

ಕರ್ನಾಟಕದ ಜನ ಬಹಳ ಬುದ್ದಿವಂತರು - ಒಳ್ಳೆಯವರು...

ಶ್ರೀರಾಮ ದಿವಾಣ ನವೆಂ ೦೨ ಲೇಖನ ೪೮ ವೀಕ್ಷಣೆ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕದ ಜನ ಬಹಳ ಬುದ್ದಿವಂತರು - ಒಳ್ಳೆಯವರು, ಕನ್ನಡ ಭಾಷೆ ವಿಶ್ವ ಶ್ರೇಷ್ಠ, ಕನ್ನಡ ಇತಿಹಾಸ ಅದ್ಬುತ, ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ, ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂ...

ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ

ಧೀರಜ್ ಬೆಳ್ಳಾರೆ  ನವೆಂ ೦೨ ಲೇಖನ ೧೩೩ ವೀಕ್ಷಣೆ

ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ ಊರು ಬದುಕಿದೆ ಭೂಮಿ‌ ಉಸಿರಾಡುತ್ತಿದೆ ಇದಕ್ಕೆಲ್ಲಾ...

ಅಪರಾಧ ನಿಗ್ರಹದಲ್ಲಿ AI ಕ್ಯಾಮೆರಾಗಳು ಪೊಲೀಸರಿಗೆ ವರದಾನ

ಶಿಕ್ರಾನ್ ಶರ್ಫುದ್ದೀನ್ ಎಂ ನವೆಂ ೦೨ ಲೇಖನ ೬೫ ವೀಕ್ಷಣೆ

ಬೆಂಗಳೂರು ಪೊಲೀಸರು ಬಳಸುತ್ತಿರುವ ಫೇಶಿಯಲ್ ರೆಕಗ್ನಿಷನ್ ಸಾಫ್ಟ್‌ ವೇರ್ [Facial Recognition Software] ಕಳೆದ 90 ದಿನಗಳಲ್ಲಿ ನಗರದಾದ್ಯಂತ 2.5 ಲಕ್ಷ ಅಪರಾಧ ಹಿನ್ನೆಲೆಯುಳ್ಳ ಚಹರೆಗಳನ್ನು ಗುರುತಿಸಿ, ಕನಿಷ್ಠ 10...

ರಾಷ್ಟ್ರ ಪಕ್ಷಿ ನವಿಲು

ಅರವಿಂದ ಕುಡ್ಲ ನವೆಂ ೦೧ ಲೇಖನ ೧೩೫ ವೀಕ್ಷಣೆ

ಬಿರು ಬೇಸಗೆಯ ಎಪ್ರಿಲ್‌, ಮೇ ತಿಂಗಳಿನಲ್ಲಿ ಗರಿಬಿಚ್ಚಿ ಕುಣಿಯುವ ನೀಲವರ್ಣದ ನವಿಲನ್ನು ನೀವೆಲ್ಲ ನೋಡಿರುತ್ತೀರಿ.. ನೀಲ ಗಗನದಲಿ ಮೇಘಗಳಾ ಕಂಡಾಗಲೆ ನಾಟ್ಯವ, ನವಿಲು ಕುಣಿಯುತಿದೆ ನೋಡ... ಎಂಬ ಸುಂದರವಾದ ಹಾಡನ್ನು ನೀವೆಲ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ನವೆಂ ೦೧ ಕವನ ೪೫ ವೀಕ್ಷಣೆ

ನಾಡ ತೋಟದಿ ಚೆಲುವು ಕಾಣುವಂಥ ಹೂವುಗಳಿಲ್ಲ ! * ಮದುವೆಯಾದ ಮರು ದಿನವೇ ಸವಿ ವಿಷವಾಯಿತು ! * ತೆಪ್ಪ ಇದ್ದಂತೆ ಬದುಕು ಸರಿಯಿರೆ ದಡ ಸೇರುವೆ ! * ಬದುಕೆಂದರೆ ತೆಂಗಿನೆಣ್ಣೆ, ತಪ್ಪಿತೋ ಕೊರಸಂಡಿಯು ! * ಮನಸ್ಸಿನಲ್ಲಿ ಸವಿಯ...