ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2024

ಡಿಸೆಂಬರ್ 2024

೨೦೬ ಲೇಖನಗಳು

ನ್ಯಾಯಾಂಗದ ನಿಷ್ಕ್ರಿಯತೆ ಮತ್ತು ಕ್ರಿಯಾಶೀಲತೆ

ಶ್ರೀರಾಮ ದಿವಾಣ ಡಿಸೆಂ ೧೬ ಲೇಖನ ೬೧ ವೀಕ್ಷಣೆ

ನ್ಯಾಯಾಂಗದ ಭರವಸೆ, ನ್ಯಾಯಾಂಗದ ವಿಶ್ವಾಸಾರ್ಹತೆಯ ಕುಸಿತ. ಸ್ವಾತಂತ್ರ ನಂತರದ ನ್ಯಾಯಾಂಗದ ಮೇಲೆ ಜನಸಾಮಾನ್ಯರ ಅಭಿಪ್ರಾಯಗಳು ರೂಪಗೊಂಡ ವಿವಿಧ ಹಂತಗಳಿವು. ಪ್ರಾರಂಭದ ದಿನಗಳಲ್ಲಿ ನ್ಯಾಯಾಂಗ ಬಹುತೇಕ ನಿಷ್ಕ್ರಿಯವಾಗಿತ್ತು....

ಸ್ಟೇಟಸ್ ಕತೆಗಳು (ಭಾಗ ೧೧೭೨) - ಹಾಡು

ಧೀರಜ್ ಬೆಳ್ಳಾರೆ  ಡಿಸೆಂ ೧೬ ಲೇಖನ ೧೦೩ ವೀಕ್ಷಣೆ

ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ...

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 1)

ಎಂ.ಪಿ. ಜ್ಞಾನೇಶ್ ಡಿಸೆಂ ೧೬ ಲೇಖನ ೫೭ ವೀಕ್ಷಣೆ

ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಡಿಸೆಂ ೧೫ ಕವನ ೪೦ ವೀಕ್ಷಣೆ

ಮನದ ಅರಸಿಯೆ ನಿನಗೆ ಹೊಗಳಿಕೆ ಬೇಕೆ ಒಡಕು ಕೆಡುಕುಗಳಿರದೆ ಬರೀ ತೆಗಳಿಕೆ ಬೇಕೆ ಸುಳ್ಳು ಮಾತಲಿ ಸಾಗಲು ಖಚಿತ ಸೋಲಲ್ಲವೆ ಭಾಷೆಯನರೆದು ಸಾಗುವಗೆ ಹೀಯಾಳಿಕೆ ಬೇಕೆ ಮೌಲ್ಯದಾ ಜೀವನವು ದಿಕ್ಕುಗಳನೆ ಬದಲಿಸಿತು ಪಂಡಿತನೆಂದವಗೇ ಮ...

ಪುಸ್ತಕನಿಧಿ- 25. ಮಹಾಭಾರತದ ಸಭಾಪರ್ವದೊಳಗಿನ ರಹಸ್ಯಗಳು- ಗಳಗನಾಥ .

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೫ ಬ್ಲಾಗ್ ೧೬೦ ವೀಕ್ಷಣೆ

ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ. ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ...

ಕನ್ನಡ ಪತ್ರಿಕಾ ಲೋಕ (ಭಾಗ ೧೮೮) - ಜನವಾಹಿನಿ

ಶ್ರೀರಾಮ ದಿವಾಣ ಡಿಸೆಂ ೧೫ ಲೇಖನ ೧೪೦ ವೀಕ್ಷಣೆ

ಜನಮಾಧ್ಯಮ ಪ್ರಕಾಶನ ಪಬ್ಲಿಕ್ ಲಿಮಿಟೆಡ್ ನ "ಜನವಾಹಿನಿ" ಹಲವಾರು ಜನರ ಪಾಲು ಬಂಡವಾಳದಲ್ಲಿ ಸ್ಥಾಪನೆಗೊಂಡ "ಜನಮಾಧ್ಯಮ ಪ್ರಕಾಶನ" ಎಂಬ ಪಬ್ಲಿಕ್ ಲಿಮಿಟೆಡ್ ಸಂಸ್ಥೆಯು ಹೊರತಂದ ದಿನಪತ್ರಿಕೆಯಾಗಿದೆ "ಜನವಾಹಿನಿ". 1998ರ ಮೇ...

ಮತ್ತೊಂದು ರೂಪದಲ್ಲಿ ವರದಕ್ಷಿಣೆ ಭೂತ…

ಶ್ರೀರಾಮ ದಿವಾಣ ಡಿಸೆಂ ೧೫ ಲೇಖನ ೭೨ ವೀಕ್ಷಣೆ

ಶ್ರೀ ಅತುಲ್ ಸುಭಾಶ್ ಎಂಬ ಟೆಕ್ಕಿಯೊಬ್ಬ ಒಂದು ರೀತಿಯಲ್ಲಿ ಕ್ರಮಬದ್ಧವಾಗಿ, ಪೂರ್ವ ತಯಾರಿಯೊಂದಿಗೆ, ತನ್ನೆಲ್ಲ ಅಸಹಾಯಕತೆಯನ್ನು ಬರೆದಿಟ್ಟು, ಮಹಿಳಾ ದೌರ್ಜನ್ಯದ ಬಗ್ಗೆ ಅಮೆರಿಕ ಅಧ್ಯಕ್ಷರಿಂದ, ಭಾರತದ ನ್ಯಾಯಮೂರ್ತಿಗಳವರ...

ಸ್ಟೇಟಸ್ ಕತೆಗಳು (ಭಾಗ ೧೧೭೧) - ಒಮ್ಮೆ ಯೋಚಿಸಿ

ಧೀರಜ್ ಬೆಳ್ಳಾರೆ  ಡಿಸೆಂ ೧೫ ಲೇಖನ ೧೦೩ ವೀಕ್ಷಣೆ

ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ...

ಗುಜ್ಜೆ ಮಂತೆ ಮೇಲಾರ

ಬರಹಗಾರರ ಬಳಗ ಡಿಸೆಂ ೧೫ ಅಡುಗೆ ೫೮ ವೀಕ್ಷಣೆ

ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಡಿಸೆಂ ೧೫ ಕವನ ೪೮ ವೀಕ್ಷಣೆ

ನಿನ್ನನ್ನು ಹಂಗಿಸುವರೇ ಸುಮ್ಮನಿದ್ದುಬಿಡು ಗೆಳೆಯ ಬುದ್ದಿಮಾತ ಹೇಳುವರೇ ಕೇಳುತಲಿದ್ದುಬಿಡು ಗೆಳೆಯ *** ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! *** ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತಿದ ಬೀಜದಂತೆ ಮೊಳಕೆ ಒ...

‘ಮಯೂರ’ ಹಾಸ್ಯ - ಭಾಗ ೯೯

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೪ ಲೇಖನ ೧೨೫ ವೀಕ್ಷಣೆ

ಒಮ್ಮೆ ಪಟ್ಟ ಪಾಡೇ ಸಾಕು ! ಒಮ್ಮೆ ರಾವಣನನ್ನು ಭೂಲೋಕದ ಕೋರ್ಟಿಗೆ ಕರೆತಂದು, ಭಗವದ್ಗೀತೆಯನ್ನು ತೋರಿಸುತ್ತಾ ‘ಈ ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡು’ ಎಂದಿದ್ದೇ ತಡ, ರಾವಣ ತಕ್ಷಣ ಗಾಬರಿಯಿಂದ ಹಿಂದೆ ಸರಿದ. ವಕೀಲ ‘ಈ...

ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೪ ಲೇಖನ ೪೮ ವೀಕ್ಷಣೆ

ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು ೧೮ ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ....

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ...

ಶ್ರೀರಾಮ ದಿವಾಣ ಡಿಸೆಂ ೧೪ ಲೇಖನ ೪೯ ವೀಕ್ಷಣೆ

ಇದೇ ಡಿಸೆಂಬರ್ 20-21-22, ಇದು, ಒಂದು ನುಡಿ ಹಬ್ಬ ಒಂದು ನಾಡ ಹಬ್ಬ ಒಂದು ಅಕ್ಷರದ ಹಬ್ಬ ಒಂದು ಮಾತುಗಳ ಹಬ್ಬ ಒಂದು ಭಾಷಾ ಹಬ್ಬ ಒಂದು ತಾಯಿ ಹಬ್ಬ ಒಂದು ಸಂಸ್ಕೃತಿ ಹಬ್ಬ ಒಂದು ಮನೆಯ ಹಬ್ಬ ಒಂದು ಸಾಹಿತ್ಯ ಹಬ್ಬ ಒಂದು ಸಂ...

ಸ್ಟೇಟಸ್ ಕತೆಗಳು (ಭಾಗ ೧೧೭೦) - ವಿಚ್ಚೇದನ

ಧೀರಜ್ ಬೆಳ್ಳಾರೆ  ಡಿಸೆಂ ೧೪ ಲೇಖನ ೯೧ ವೀಕ್ಷಣೆ

ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರ...

ಹಲಸಿನ ತೊಳೆ ತುಂಬುಗಾಯಿಪಲ್ಯ

ಬರಹಗಾರರ ಬಳಗ ಡಿಸೆಂ ೧೪ ಅಡುಗೆ ೬೧ ವೀಕ್ಷಣೆ

ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ...

ನೀರು ಕಾಗೆಗಳೆಂಬ ವಿಶೇಷ ಹಕ್ಕಿಗಳು

ಬರಹಗಾರರ ಬಳಗ ಡಿಸೆಂ ೧೪ ಲೇಖನ ೫೫ ವೀಕ್ಷಣೆ

ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಹಿಂದೆ ಭತ್ತದ ಗದ್ದೆಗಳು ಇರುತ್ತಿದ್ದವು. ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ತಲುಪುವ ಸುಮಾರು ಒಂದು ಕಿಲೋಮೀಟರ್‌ ದೂರದ ವರೆಗೂ ಹಚ್ಚ ಹಸುರಿನ ವಾತಾವರಣ. ಆ ಭತ್ತದ ಗದ್ದೆಗಳ ನಡುವೆ ಒಂದು ದೊ...

ಒಂದಿಷ್ಟು ಹನಿಗಳು…

ಕೆ ನಟರಾಜ್ ಡಿಸೆಂ ೧೪ ಕವನ ೪೪ ವೀಕ್ಷಣೆ

ಚಾಟಿ ಏಟು ಅವಮಾನದ ಚಾಟಿ ಎಲ್ಲ ಕಡೆಯಿಂದಲೂ ಬಂದು ಎನ್ನನು ಹೊಡೆಯಲಿ ಛಡಿ... ಅಪರಿಪೂರ್ಣನಾದ ನಾನು- ಒಬ್ಬ ಸಭ್ಯ ಮನುಷ್ಯನಾದಾದರೂ ಆಗಿ ಸಮಾಜಕೆ ಸೂಕ್ತ ವ್ಯಕ್ತಿಯಾದರೂ ಆದೇನು ಬಿಡಿ! *** ಮಿಮಿಕ್ರಿ ವಿದೇಶಗಳಲ್ಲಿ ನಡೆಯುವು...

‘ವಡಾ ಪಾವ್’ ಹುಟ್ಟಿದ ಕಥೆ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೩ ಲೇಖನ ೫೪ ವೀಕ್ಷಣೆ

ನಾವೆಲ್ಲಾ ಸಣ್ಣವರಿದ್ದಾಗ ಮನೆ ಮನೆಗೆ ‘ಬೊಂಬಾಯಿ ಮಿಠಾಯಿ’ ಮಾರಿಕೊಂಡು ಬರುತ್ತಿದ್ದರು. ಈಗ ಶುಗರ್ ಕ್ಯಾಂಡಿ ಅಥವಾ ಕಾಟನ್ ಕ್ಯಾಂಡಿ ಎಂದು ಕರೆಯಲ್ಪಡುವ ಆ ಬೊಂಬಾಯಿ ಮಿಠಾಯಿ ಸಿಗುವುದು ಬಹಳ ಅಪರೂಪವಾಗಿದ್ದ ಕಾರಣ ನಮಗೆಲ್ಲ...

ಕಟ್ಟು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೩ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

`ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭ...

ಪೂಲಾ ಪಾಂಡಿಯನ್ ನೆನಪಿನಲ್ಲಿ…

ಶ್ರೀರಾಮ ದಿವಾಣ ಡಿಸೆಂ ೧೩ ಲೇಖನ ೪೭ ವೀಕ್ಷಣೆ

ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು… ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ " ಮಂಗಳೂರಿನಿಂದ ದೆಹಲಿವರೆಗೆ " ಪಾದಯಾತ್ರೆ ಕೈಗೊಂಡಿದ್ದ ತಂಡದ ಮೇಲೆ ಗುಜರಾತಿನ ಸೂರತ್ ಬಳಿ ಟ್ರಕ್ ಹ...