ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2024

ಡಿಸೆಂಬರ್ 2024

೨೦೬ ಲೇಖನಗಳು

ನಿಷ್ಪಾಪಿ ಸಸ್ಯಗಳು (ಭಾಗ ೭೯) - ಉರ್ಕಿ ಗಿಡ

ಬರಹಗಾರರ ಬಳಗ ಡಿಸೆಂ ೧೯ ಲೇಖನ ೧೩೪ ವೀಕ್ಷಣೆ

ಪ್ರತಿವರ್ಷ ಮಳೆಗಾಲ ಕಾಲಿಡುತ್ತಾ ಭೂದೇವಿ ಸಹಸ್ರಾರು ಹೊಸ ಹೊಸ ಪುಟಾಣಿ ಸಸ್ಯಗಳಿಗೆ ತಾಯಿಯಾಗುತ್ತಾಳೆ. ರಭಸದಿಂದ ಸುರಿವ ಮಳೆಗೆ, ಬೀಸುವ ಗಾಳಿಗೆ ಹೊಸದಾಗಿ ಜನ್ಮ ತಳೆದ ಈ ವಾರ್ಷಿಕ ಸಸ್ಯಗಳು ಅವಸರವಸರದಿಂದ ಬೆಳೆದು ನಿಂತು...

ಒಂದಿಷ್ಟು ಹನಿಗಳು…

ಕೆ ನಟರಾಜ್ ಡಿಸೆಂ ೧೯ ಕವನ ೩೫ ವೀಕ್ಷಣೆ

ಹಣದ ಬಿಡ್ಡಿಂಗ್! ಆಮ್ ಆದ್ಮಿ ಪಕ್ಷದಿಂದ ದಿಲ್ಲಿ ಮಹಿಳೆಯರಿಗೆ- ಮಾಸಿಕ ಎರಡು ಸಾವಿರದ..ನೂರು... ಬಂಪರ್ ಮಹಿಳೆಯರೇ ಬಂಪರ್- ರಾಜಕೀಯ ಹಣದ ಬಿಡ್ಡಿಂಗ್ನಲಿ ನೀವೆಲ್ಲಾ ಹತ್ತಬಹುದು ಕನಸಿನ ತೇರು! *** 2050ರಲ್ಲಿ.... ಫ್ಲೈಯ...

ಬಿಡುಗಡೆಯ ಹಾಡುಗಳು (ಭಾಗ ೧೩) - ನಲವಡಿ ಶ್ರೀಕಂಠ ಶಾಸ್ತ್ರಿಗಳು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಲೇಖನ ೧೦೫ ವೀಕ್ಷಣೆ

ನಲವಡಿ ಶ್ರೀಕಂಠ ಶಾಸ್ತ್ರಿಗಳು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ಗ್ರಾಮದವರು. ೧೮೮೯ರ ನವೆಂಬರ್ ೧೪ರಂದು ಜನಿಸಿದರು. ತಂದೆ ಅಮರಯ್ಯ, ತಾಯಿ ಗುರುಲಿಂಗಮ್ಮ. ಇವರ ಮೂಲ ಹೆಸರು ರಾಚಯ್ಯ. ಪ್ರಾಥಮಿಕ ಶಾಲೆಯಲ್...

ಟಿಕೆಟ್ ಪ್ಲೀಸ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೮ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸು...

ಸರಳತೆ ಮತ್ತು ಸಹಜತೆ

ಶ್ರೀರಾಮ ದಿವಾಣ ಡಿಸೆಂ ೧೮ ಲೇಖನ ೯೭ ವೀಕ್ಷಣೆ

ಸಾಮಾಜಿಕ ಕಳಕಳಿಯ ಹಿರಿಯ ಹಿತೈಷಿಯೊಬ್ಬರು ಕರೆ ಮಾಡಿದ್ದರು. "ವಾರಕ್ಕೆ 70 ಗಂಟೆ ಕೆಲಸವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಮಾತನ್ನು ನಾನು ಯಾವ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ" ಎಂಬ...

ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ

ಧೀರಜ್ ಬೆಳ್ಳಾರೆ  ಡಿಸೆಂ ೧೮ ಲೇಖನ ೮೭ ವೀಕ್ಷಣೆ

ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿ...

ಹೀಗೊಂದು ಮಾದರಿ ತ್ಯಾಜ್ಯ ನಿರ್ವಹಣೆ

ಬರಹಗಾರರ ಬಳಗ ಡಿಸೆಂ ೧೮ ಲೇಖನ ೫೩ ವೀಕ್ಷಣೆ

‘ತಟ್ಟೆ ಇಲ್ಲಿ ಕೊಡಿ", ಸ್ವರ ಕೇಳಿ ಏನೋ ಯೋಚನೆಯ ಗುಂಗಲ್ಲಿ ಇದ್ದವಳು ಗಕ್ಕನೆ ತಲೆ ಮೇಲೆತ್ತಿದೆ. ಓರ್ವ ಮಧ್ಯ ವಯಸ್ಸಿನ ಪುರುಷ ನನ್ನ ಕೈಯಲ್ಲಿದ್ದ ಊಟ ಮಾಡಿ ಖಾಲಿಯಾದ ಅಡಕೆ ಹಾಳೆಯ ತಟ್ಟೆಯನ್ನು ತೆಗೆದುಕೊಂಡು ದೊಡ್ಡದಾದ...

ಎರಡು ಗಝಲ್ ಗಳು....

ಹಾ ಮ ಸತೀಶ ಬೆಂಗಳೂರು ಡಿಸೆಂ ೧೮ ಕವನ ೫೦ ವೀಕ್ಷಣೆ

ಗಝಲ್ ೧ ಮಧು ಭಾವವೇ ಕೊಚ್ಚಿತೆ ಗೆಳತಿ ಮನದ ಕಾಮವೇ ಚಚ್ಚಿತೆ ಗೆಳತಿ ಮೌನ ಇಲ್ಲದೆ ಚಿಂತೆಯು ಇಹುದೆ ಕಾಣದ ಕನಸಿಂದು ಚುಚ್ಚಿತೆ ಗೆಳತಿ ಪ್ರೀತಿಯ ಮೈಯಿಗೆ ಬೀಗವು ಬಿದ್ದಿತು ಪಾಠದಾಚೆ ಪ್ರೇಮವೇ ಬೆಚ್ಚಿತೆ ಗೆಳತಿ ಬೆಳ್ಳನೆ ಹೊ...

ಪುಸ್ತಕನಿಧಿ - 27. ಕಲಿಕುಠಾರ - ಗಳಗನಾಥರ ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೭ ಬ್ಲಾಗ್ ೧೪೮ ವೀಕ್ಷಣೆ

ಮುನ್ನುಡಿಯಲ್ಲಿ ಹೇಳುವಂತೆ ಇದು ಅವಧೂತ ಮಾರ್ಗದ ಒಂದು ಚರಿತ್ರ ಗ್ರಂಥ. ಭಗವದ್ ಭಕ್ತರು 'ನಾನು ಇದನ್ನು ಬರೆದಿಲ್ಲ, ಭಗವಂತ ಬರೆಸಿದ ' ಎಂದು ಹೇಳುವಂತೆ ಗಳಗನಾಥರು ಇದನ್ನು ಪರಮಹಂಸರು ಬರೆಸಿದ್ದಾರೆ ಅಂತ ಹೇಳುತ್ತಾರೆ. ಇದು...

ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೭ ಲೇಖನ ೬೯ ವೀಕ್ಷಣೆ

ಬೇಸಿಗೆಯ ದಿನಗಳು ಬಂತೆದರೆ ಸಾಕು ಲಿಂಬೆ ಹಣ್ಣಿಗೆ ಭಾರೀ ಬೇಡಿಕೆ. ಲಿಂಬೆ ಹಣ್ಣು ಬಹು ಬಳಕೆಯ ವಸ್ತುವಾದುದರಿಂದ ಇದಕ್ಕೆ ಬೇಡಿಕೆ ಕಡಿಮೆಯಾಗುವುದೇ ಇಲ್ಲ. ಉತ್ತಮ ತಳಿಗಳನ್ನು ಆರಿಸಿ, ಯಾವ ಕಾಲದಲ್ಲಿ ಹಣ್ಣು ದೊರೆಯಬೇಕು ಎಂ...

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೭ ಲೇಖನ ೭೧ ವೀಕ್ಷಣೆ

ಜನಸಾಮಾನ್ಯರು, ಕಡುಬಡವರಿಗೆ ಆಹಾರ ಸುರಕ್ಷೆಯನ್ನು ಖಾತರಿ ಪಡಿಸುವ ಉದ್ಡೇಶ ಹೊಂದಿರುವ ರಾಜ್ಯದ ಪಡಿತರ ಅಥವಾ ‘ರೇಶನ್’ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಲೋಪದೋಷಗಳು ಇರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆ...

ಗೋಬಿ ಮಂಚೂರಿ

ಕವಿತ ಮಹೇಶ್ ಡಿಸೆಂ ೧೭ ಅಡುಗೆ ೬೨ ವೀಕ್ಷಣೆ

ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬ...

ಏಷ್ಯಾದ ಆಯ್ದ ಕಥೆಗಳು

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೭ ಪುಸ್ತಕ ವಿಮರ್ಶೆ ೯೪ ವೀಕ್ಷಣೆ

ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ. ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರ...

ಚಾಲನಾ ಕಲೆ ಮತ್ತು ಅಪಘಾತ...

ಶ್ರೀರಾಮ ದಿವಾಣ ಡಿಸೆಂ ೧೭ ಲೇಖನ ೫೭ ವೀಕ್ಷಣೆ

ದಯವಿಟ್ಟು - ಮನಸ್ಸಿಟ್ಟು - ತಾಳ್ಮೆಯಿಂದ ಓದಿ. ಜೀವ ಅಮೂಲ್ಯ.. ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಫಾತಗಳದ್ದು. ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ವಾಪಸ್ಸು ಬಂದಾಗಲೇ ಗ್ಯಾರಂಟಿ ಎನ್...

ಸ್ಟೇಟಸ್ ಕತೆಗಳು (ಭಾಗ ೧೧೭೩) - ಭ್ರಮೆ

ಧೀರಜ್ ಬೆಳ್ಳಾರೆ  ಡಿಸೆಂ ೧೭ ಲೇಖನ ೯೬ ವೀಕ್ಷಣೆ

ಏ ತಳ್ಬೇಡ್ರಿ ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ, ನಾನು ಇವತ್ತು ಬಸ್ಸಲ್ಲಿ ಬಂದಿರೋದು ಇಲ್ಲಾ ಅಂತಂದ್ರೆ ನಾನು ಬಸ್ಸಲ್ಲಿ ಪ್ರಯಾಣಿಸುವವಳೇ ಅಲ್ಲ. ಇಂಥ ಬಸ್ಸುಗಳಲ್ಲಿ ಓಡಾಡದೆ ವರ್ಷ 40 ದಾಟಿದೆ. ಮಗಂದು ಕಾರಿದೆ ಅದೇ ಕಾರಲ್...

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 2)

ಎಂ.ಪಿ. ಜ್ಞಾನೇಶ್ ಡಿಸೆಂ ೧೭ ಲೇಖನ ೫೭ ವೀಕ್ಷಣೆ

ಒಂದು ಕಥೆ, ಬಹಳ ಹಿಂದೆ ಒಂದು ಊರು. ವಾಹನಗಳು ಇರಲಿಲ್ಲ. ಒಬ್ಬ ಪ್ರವಾಸಿ ಬಂದ. ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಬಾವಿ ಇತ್ತು. ಆ ತೋಟದ ಮಾಲೀಕ ಅಲ್ಲೇ ಕುಳಿತಿದ್ದನು. ಆ ಪ್ರವಾಸಿ ಮಾಲೀಕನ ಬಳಿ ಬಂದು ಕುಳಿತು ಮಾತನಾಡಿ...

ರೂಪ ಒಪ್ಪಲು...

ಹಾ ಮ ಸತೀಶ ಬೆಂಗಳೂರು ಡಿಸೆಂ ೧೭ ಕವನ ೪೬ ವೀಕ್ಷಣೆ

ರೂಪ ಒಪ್ಪಲು ತಾಳ ತಪ್ಪಿತು ಸೂರ್ಯ ರಶ್ಮಿಯು ಮುಳುಗಲು ಹೆಣ್ಣು ಮಾಯೆಯೊ ಮಾಯೆ ಹೆಣ್ಣದೋ ನನಸ ಉಣ್ಣುತ ಮಲಗಲು ಬಾನ ಸೆರಗಿಗೆ ಚಂದ್ರ ಬಂದನು ಮೋಹವುಣ್ಣುತ ನಲಿದನು ತಾರೆ ಜಾರುತ ತಂಪು ಏರುತ ಮೈಯ ಮದವದ ಉಂಡನು ಬೆಂಕಿ ಜ್ವಾಲೆಗ...

ಪುಸ್ತಕನಿಧಿ - 26. ನೆನಪುಗಳಿಗೇಕೆ ಸಾವಿಲ್ಲ? - J ಬಾಲಕೃಷ್ಣ ಅವರ ಕಥಾಸಂಕಲನ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೬ ಬ್ಲಾಗ್ ೧೩೮ ವೀಕ್ಷಣೆ

ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ. ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ...

ಅಷ್ಟದಾರಿಯ ಅಚ್ಚರಿ !

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೬ ಲೇಖನ ೬೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿದ್ದ ದೊಡ್ಡ ದೊಡ್ಡ ಬಾವಿಗಳೆಲ್ಲಾ ಸಣ್ಣದಾದ ಬಾವಿಗಳಾಗಿ, ನಂತರದ ದಿನಗಳಲ್ಲಿ ಬೋರ್ ವೆಲ್ ಗಳಾಗಿ ಬದಲಾದದ್ದು ನೀವೆಲ್ಲಾ ನೋಡಿಯೇ ಇರುತ್ತೀರಿ. ಮೊದಲೆಲ್ಲಾ ಎಕರೆಗಟ್ಟಲೆ ಹೊಲ, ತೋಟಗಳು ಸಾಮಾನ್ಯ ಸಂಗತಿ...

ಬೇಸೂರ್

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೧೬ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ… “ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್...