ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2024

ಜುಲೈ 2024

೨೧೧ ಲೇಖನಗಳು

ಜೇನಿನ ಬದುಕು ಮತ್ತು ಬದಲಾವಣೆ (ಭಾಗ 2)

ನಾಗೇಂದ್ರ ಬಂಜಗೆರೆ ಜುಲೈ ೦೪ ಲೇಖನ ೯೦ ವೀಕ್ಷಣೆ

ಜೇನಿನ ಬದುಕಿನಲ್ಲಾದ ಬದಲಾವಣೆಗಳು : ಜೇನುನೊಣಗಳಿಗೂ ಹೂವಿಗೂ ಅವಿನಾಭಾವ ಸಂಬಂಧ. ಬಹುಶಃ ಎಲ್ಲಾ ಹೂವುಗಳು ಇರುವುದು ಜೇನು ದುಂಬಿಗಳಿಗಾಗಿ, ಜೇನು ದುಂಬಿಗಳು ಇರುವುದು ಹೂವಿಗಾಗಿ... ಈ ನಿಸರ್ಗ ತತ್ವದ ಆಧಾರದಲ್ಲಿ ಈ ಸೃಷ್ಠ...

ತೆಳು ಪ್ಲಾಸ್ಟಿಕ್ ಬಳಕೆ ತಡೆಗೆ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೪ ಲೇಖನ ೬೪ ವೀಕ್ಷಣೆ

ಮತ್ತೊಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಬಂದುಹೋಗಿದೆ. ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ತೀವ್ರತೆಯನ್ನು ಮನಗಂಡು ೨೦೦೮ರಿಂದ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು...

ಬೋಲೇ ಬಾಬಾ ಮತ್ತು 125 ಸಾವು…!

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೫೮ ವೀಕ್ಷಣೆ

ಉತ್ತರ ಪ್ರದೇಶದ ಹಾಥರಸ್ ನ ಭೀಕರ ಘಟನೆ. ಇದು ಆಕಸ್ಮಿಕವೇ, ಅಪಘಾತವೇ, ಅನಿರೀಕ್ಷಿತವೇ, ಅನಿವಾರ್ಯವೇ, ಅಜ್ಞಾನವೇ, ಮೂರ್ಖತನವೇ, ಸ್ವಯಂಕೃತಾಪರಾಧವೇ, ಸಹಜವೇ, ಅಸಹಜವೇ, ಸಾಮಾನ್ಯವೇ ಹೀಗೆ ಹಲವರಲ್ಲಿ ಹಲವಾರು ಪ್ರಶ್ನೆಗಳು ಹ...

ಸ್ಟೇಟಸ್ ಕತೆಗಳು (ಭಾಗ ೧೦೦೭)- ನೆನಪು

ಧೀರಜ್ ಬೆಳ್ಳಾರೆ  ಜುಲೈ ೦೪ ಲೇಖನ ೧೨೧ ವೀಕ್ಷಣೆ

ಹೋ ಮಾರಾಯಾ ನಿನ್ನ ಹತ್ರನೇ ಮಾರಾಯ...ಯಾವಾಗ ತಿರುಗಿ ನೋಡ್ತೀಯಾ... ಹೆಜ್ಜೆಗಳನ್ನ ಇಟ್ಟು ತುಂಬಾ ದೂರ ಬಂದಿದ್ದೀಯಾ ಪ್ರತೀ ಸಲನಾ ಒಂದಷ್ಟು ದೂರ ಬಂದ ಮೇಲೆ ತಿರುಗಿ ನೋಡಬೇಕು. ಹಾಗೇ ಸುಮ್ಮನೇ ಸಾಗೋದಲ್ಲ.ಅರ್ಥವಾಯಿತಾ..?....

ನಿಷ್ಪಾಪಿ ಸಸ್ಯಗಳು (ಭಾಗ ೫೫) - ಶತಾವರಿ ಗಿಡ

ಬರಹಗಾರರ ಬಳಗ ಜುಲೈ ೦೪ ಲೇಖನ ೧೩೮ ವೀಕ್ಷಣೆ

ಮಳೆಗಾಲ ಕಾಲಿರಿಸಿದರೂ ಇನ್ನೂ ಮಳೆರಾಯನಿಗೆ ಏಕೋ ಮುನಿಸಿದ್ದಂತಿದೆಯಲ್ಲವೇ? ಆದರೂ ನಮ್ಮ ಪರಿಸರ ದಿನಾಚರಣೆ ಸರಿದೇ ಬಿಟ್ಟಿತು. ಈ ಬಾರಿ ಜೂನ್ 5ರಂದು ನಮ್ಮ ಶಾಲೆಯ ಎದುರು ಭಾಗದಲ್ಲಿ ಹೂಗಿಡಗಳನ್ನು ನೆಡಲು 6ನೇ ತರಗತಿಯ ಮಕ್ಕ...

ತುರ್ತು ಪರಿಸ್ಥಿತಿ ಜಾರಿಯ ನಂತರದ ಐವತ್ತು ವರ್ಷಗಳು

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೫೩ ವೀಕ್ಷಣೆ

ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ...

ಅಪ್ಪ...

ಬರಹಗಾರರ ಬಳಗ ಜುಲೈ ೦೪ ಕವನ ೬೦ ವೀಕ್ಷಣೆ

ಬೂಟು ಕೊಡಿಸಲು ಹೊರಟಿದ್ದನು ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ ಬೆರಳಿಗಾದ ಗಾಯವ ಮರೆಯುತ್ತಾ... ಸಮವಸ್ತ್ರ ಕೊಡಿಸಲು ಹೊರಟಿದ್ದನು ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ ಸಾವಿರ ತೂ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೧೩೫ ವೀಕ್ಷಣೆ

ಉದಯ ರಾಗ ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು ; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂ...

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತ...

ಪರೀಕ್ಷಾ ಅಕ್ರಮಗಳು...ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ !

ಶ್ರೀರಾಮ ದಿವಾಣ ಜುಲೈ ೦೩ ಲೇಖನ ೫೧ ವೀಕ್ಷಣೆ

ಭಾರತ ಈ ಕ್ಷಣದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು ಏನೇ ಹೇಳಿದರು ಸಹ ಆಂತರಿಕವಾಗಿ ಶೈಕ್ಷಣಿಕವಾ...

ಸ್ಟೇಟಸ್ ಕತೆಗಳು (ಭಾಗ ೧೦೦೬)- ಸೊಸೆ

ಧೀರಜ್ ಬೆಳ್ಳಾರೆ  ಜುಲೈ ೦೩ ಲೇಖನ ೯೮ ವೀಕ್ಷಣೆ

ಆ ಮನೆಯ ಹಿರಿಯ ತನ್ನ ಸೋಸೆಯನ್ನ ದೇವರಿಗಿಂತ ಹೆಚ್ಚಾಗಿ ಗಮನಿಸುತ್ತಾನೆ. ಅವಳ ಪ್ರತಿಯೊಂದು ಆಗು ಹೋಗಿನಲ್ಲಿ ಜೊತೆಯಾಗುತ್ತಾನೆ. ತನ್ನ ಮನೆಯವರಿಗಿಂತ ವಿಪರೀತವಾಗಿ ಹಚ್ಚಿಕೊಂಡಿದ್ದಾನೆ. ಅವಳ ಪ್ರತೀ ಹಜ್ಜೆಯನ್ನೂ ಜಾಗರೂಕವಾ...

ಬಯಲು ಶಾಲೆ

ರಮೇಶ ಎಂ. ಬಾಯಾರು ಜುಲೈ ೦೩ ಲೇಖನ ೫೭ ವೀಕ್ಷಣೆ

ಶಾಲೆಯ ನಾಲ್ಕು ಗೋಡೆಗಳ ನಡುವೆ ಎಲ್ಲರ ಕಲಿಕೆ ನಡೆಯುತ್ತದೆ. ಆದರೆ ಜೀವನಕ್ಕೆ ಬೇಕಾದ ಕಲಿಕೆಯೆಲ್ಲವನ್ನೂ ಗಳಿಸಲು ಈ ನಾಲ್ಕು ಗೋಡೆಗಳ ನಡುವಣ ಸ್ಥಳವೇ ಅಂತಿಮವಲ್ಲ. ಅತ್ಯಲ್ಪ ಭಾಗವನ್ನು ಮಾತ್ರವೇ ನಾವು ಶಾಲೆಗಳಿಂದ ಗಳಿಸುತ್...

ಮೂರು ಗಝಲ್ ಗಳು

ಹಾ ಮ ಸತೀಶ ಬೆಂಗಳೂರು ಜುಲೈ ೦೩ ಕವನ ೪೨ ವೀಕ್ಷಣೆ

೧. ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರ...

ಜೇನಿನ ಬದುಕು ಮತ್ತು ಬದಲಾವಣೆ (ಭಾಗ 1)

ನಾಗೇಂದ್ರ ಬಂಜಗೆರೆ ಜುಲೈ ೦೩ ಲೇಖನ ೧೦೮ ವೀಕ್ಷಣೆ

ಜೇನು ಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯ ಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ. ಹೀಗೆ ಕೋಟ...

ಡೋಕ್ಲಾ

ಕವಿತ ಮಹೇಶ್ ಜುಲೈ ೦೨ ಅಡುಗೆ ೬೦ ವೀಕ್ಷಣೆ

ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ : ಕಡಲೆ ಹಿಟ್ಟು, ರವೆ ಹಾಕಿ ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಉಪ್ಪು, ಮೆಣಸಿನ ಹುಡಿ, ಗರಮ್ ಮಸಾಲಾ, ತೆಂಗಿನ ತುರಿ, ಪುದೀನಾ ಸೊಪ್ಪು, ಕೊತ್ತ...

ನಿಸರ್ಗ ಸೌಂದರ್ಯ : ಮೈಮರೆಯದಿರಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಲೇಖನ ೫೦ ವೀಕ್ಷಣೆ

ಮಳೆಗಾಲ ಆರಂಭವಾದೊಡನೆ ಪಶ್ಚಿಮ ಘಟ್ಟ ಸಹಿತ ವಿವಿಧ ಬೆಟ್ಟ -ಗುಡ್ಡಗಳಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಧುಮ್ಮಿಕ್ಕುತ್ತಿರುತ್ತದೆ. ಘಾಟಿ ಪ್ರದೇಶಗಳಲ್ಲಂತೂ ಇಂತಹ ಹತ್ತು ಹಲವು ಜಲಪಾತಗಳು, ಝರಿಗಳು, ಅಬ್ಬಿಗಳು...

ಸೂಡೋಮೊನಾಸ್ : ಉತ್ಪಾದನಾ ತಾಂತ್ರಿಕತೆ ಮತ್ತು ರೋಗ ನಿಯಂತ್ರಣದಲ್ಲಿ ಪಾತ್ರ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಲೇಖನ ೫೮ ವೀಕ್ಷಣೆ

ಆಧುನಿಕ ಕೃಷಿಯಲ್ಲಿ ಬೆಳೆಗಳಿಗೆ ಅನೇಕ ರೋಗಗಳು ತಗಲುತ್ತವೆ. ರೋಗಗಳು ಶಿಲೀಂಧ್ರ ದುಂಡಾಣು, ನಂಜಾಣು ಜಂತು, ಪೈಟೊಪ್ಲಾಸ್ಮ ವೈರಸ್‌ಗಳಿಂದ ಬರುತ್ತವೆ. ಈ ರೋಗಾಣುಗಳು ಪೈರುಗಳ ಭಾಗಗಳಿಗೆ ಅಂಟಿಕೊಂಡು ಜೀವನ ಚಕ್ರಕ್ಕೆ ಅವಶ್ಯಕ...

ಹೀಗೊಂದು ಚಿಂತನೆ…!

ಶ್ರೀರಾಮ ದಿವಾಣ ಜುಲೈ ೦೨ ಲೇಖನ ೬೩ ವೀಕ್ಷಣೆ

ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಚಿಂತನೆಗಳಿಂದ ಪ್ರಭಾವಿತವಾದ ಒಂದು ವರ್ಗ, ವೇದ ಉಪನಿಷತ್ತುಗಳು, ಮನಸ್ಮೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಂಕರಾಚಾರ್ಯ, ನಾಥುರಾಮ್ ಘೋಡ್ಸೆ, ಶಿವಾಜಿ, ಸಾರ್ವರ್ಕರ್ ಇವರುಗಳ...

ಸ್ಟೇಟಸ್ ಕತೆಗಳು (ಭಾಗ ೧೦೦೫)- ಪಾಠ

ಧೀರಜ್ ಬೆಳ್ಳಾರೆ  ಜುಲೈ ೦೨ ಲೇಖನ ೧೦೭ ವೀಕ್ಷಣೆ

ಬದುಕು ನಮಗೆ ಒಬ್ಬರನ್ನ ಪರಿಚಯ ಮಾಡಿಕೊಡುತ್ತಾ ಹೋಗುತ್ತೆ. ಅದು ನಮ್ಮ ಬದುಕಿಗೊಂದು ಪಾಠವನ್ನು ಹೇಳಿಕೊಡುತ್ತದೆ. ಅವತ್ತು ಜೋರು ಮಳೆ ಬರ್ತಾ ಇತ್ತು ಅಂತ ಮುಲ್ಕಿಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿರುವ ಪುಟ್ಟ ಅಂಗಡಿಯ ಬಳಿ ನಿ...

ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ? (ಭಾಗ 2)

ಅಡ್ಡೂರು ಕೃಷ್ಣ ರಾವ್ ಜುಲೈ ೦೨ ಲೇಖನ ೪೯ ವೀಕ್ಷಣೆ

ಸೌಂದರ್ಯ ಪ್ರಸಾಧನಗಳಿಂದ ಹಾನಿ ಸೌಂದರ್ಯ ಪ್ರಸಾಧನಗಳಲ್ಲಿ ಏನಿದೆ? “ಮುಖ್ಯವಾಗಿ ನೀರು ಇದೆ” ಎಂದು ಬ್ರಿಟನಿನ ಬಳಕೆದಾರರ ಎಸೋಸಿಯೇಷನಿನ “ವಿಚ್?" ಪತ್ರಿಕೆ ತಿಳಿಸಿದೆ. ಅದರ ಜೊತೆಗೆ, ಕ್ರೀಂ ಚೆನ್ನಾಗಿ ಕಾಣುವಂತೆ ಮಾಡಲು ಬ...