ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2024

ಜುಲೈ 2024

೨೧೧ ಲೇಖನಗಳು

ಉಪ್ಪು ಮಿಶ್ರಿತ ಹಿನ್ನೀರು ಸಿಗಡಿ ಕೃಷಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಲೇಖನ ೫೬ ವೀಕ್ಷಣೆ

ಭಾರತದ ಕರಾವಳಿಯಲ್ಲಿ ಕಡಲಿನ ಚಿನ್ನದ ಗಣಿ ಎಂದು ಕರೆಯುವ ಸಿಗಡಿ ಸಂಪನ್ಮೂಲವು ಹೇರಳವಾಗಿ ದೊರೆಯುತ್ತದೆ. ನಮ್ಮ ದೇಶದ ಸಿಗಡಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಭಾರತವು ಅತಿಹೆಚ್ಚು ಸಿಗಡಿ ಉತ್ಪಾ...

ಎಸೆಸೆಲ್ಸಿ ಫಲಿತಾಂಶ ಸುಧಾರಣ ಕ್ರಮಕ್ಕೆ ಯಶ ಸಿಗಲಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಲೇಖನ ೫೬ ವೀಕ್ಷಣೆ

ಈ ಬಾರಿ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ನಿರಾಶಾದಾಯಕವಾಗಿದ್ದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯು ಸಾಕಷ್ಟು ಮುಂಚಿತವಾಗಿ ಎಚ್ಚೆತ್ತುಕೊಂಡಿರುವುದು ಒಂದು ಒಳ್ಳೆಯ ಸೂಚನೆ. ಎಸೆಸೆಲ್ಸಿ ವಿದ...

ವಿಶಾಲ ಮನೋಭಾವದ ಅನುಭವ ಮತ್ತು ಅನುಭಾವ...

ಶ್ರೀರಾಮ ದಿವಾಣ ಜುಲೈ ೧೬ ಲೇಖನ ೪೭ ವೀಕ್ಷಣೆ

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳ...

ಸ್ಟೇಟಸ್ ಕತೆಗಳು (ಭಾಗ ೧೦೧೯)- ಬೆಲೆ

ಧೀರಜ್ ಬೆಳ್ಳಾರೆ  ಜುಲೈ ೧೬ ಲೇಖನ ೯೧ ವೀಕ್ಷಣೆ

ದಿನವೂ ನಡೆಯುವ ದಾರಿ. ಹೋಗಿ ಬರುವ ದಾರಿಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆ ಅವರಿಗೆ ಕಾಣುತ್ತಾನೂ ಇರಲಿಲ್ಲ. ಪ್ರತಿದಿನ ಶಾಲೆಗೆ ಹೋಗುವ ದಾರಿ ಅಣ್ಣ ತಂಗಿ ಇಬ್ಬರ ಜೊತೆಯಾಗಿ ಊರಕೆರೆಯನ್ನ ದಾಟಿಕೊಂಡು ಶಾಲೆಗೆ ತಲುಪಬೇಕು. ಅ...

ಜೀವನೋನ್ನತಿಗೆ... ಶಿಕ್ಷಣ ಕಾರ್ಯ

ರಮೇಶ ಎಂ. ಬಾಯಾರು ಜುಲೈ ೧೬ ಲೇಖನ ೬೨ ವೀಕ್ಷಣೆ

ಜೀವನೋನ್ನತಿಯು ಪೂರ್ವಕರ್ಮದ ಫಲ ಎಂದು ನಂಬುವವರಿದ್ದಾರೆ. ಪೂರ್ವಜನ್ಮ ಇತ್ತೇ? ಆ ಜನ್ಮದ ಕೆಟ್ಟ ಫಲಗಳು ಮುಂದಿನ ಜನ್ಮಕ್ಕೂ ವರ್ಗಾವಣೆಯಾಗುತ್ತವೆಯೇ ಎಂಬುದಕ್ಕೆ ಸಾಕ್ಷ್ಯಾಧಾರಿತ ಉತ್ತರ ದುರ್ಲಭ. ಯಾವುದಾದರೂ ಹಾರಿಕೆಯ, ಜಾ...

ಪ್ರತಿ ಐದು ಸೆಕೆಂಡುಗಳಲ್ಲಿ ಐ-ಫೋನು ನಿಮ್ಮ ಚಿತ್ರಗಳನ್ನು ಏಕೆ ಕ್ಲಿಕ್ಕಿಸುತ್ತದೆ?

ಶಿಕ್ರಾನ್ ಶರ್ಫುದ್ದೀನ್ ಎಂ ಜುಲೈ ೧೫ ಲೇಖನ ೬೪ ವೀಕ್ಷಣೆ

ಇತ್ತೀಚಿಗೆ ಐ ಫೋನ್ ಬಳಕೆದಾರರು, ತಮ್ಮ ಸಾಧನದ (ಐ-ಫೋನ್) ಮುಂಭಾಗದ ಕ್ಯಾಮೆರಾವು ಪ್ರತಿ ಐದು ಸೆಕೆಂಡುಗಳಲ್ಲಿ ಅವರ ಫೋಟೊವನ್ನು ಕ್ಲಿಕ್ಕಿಸುತ್ತಿರಬಹುದೆಂದು ಭಯಪಡುತ್ತಿದ್ದಾರೆ. ನಿಜಕ್ಕೂ, ಐ-ಫೋನ್ ನಿಮ್ಮ ಫೋಟೋಗಳನ್ನು ಕ...

ಮುಕ್ತಕಗಳು

ಹಾ ಮ ಸತೀಶ ಬೆಂಗಳೂರು ಜುಲೈ ೧೫ ಕವನ ೧೦೮ ವೀಕ್ಷಣೆ

ಅಷ್ಟದಳ ಮನವನವು ಸವಿಯಿರಲು ಬೆಸುಗೆಯೊಳು ಹಿತವಿಹುದು ಕನಸಿನಲು ಸುಖವಿಹುದು ತಿಳಿಯೆಂದು ನೀ ಮನುಜ ಜನರೊಳಗಿನಾ ನಂಟು ಅಂಟಾಗದೇಯಿರಲು ನನಸೆಂದು ಹರುಷದಲಿ ನೋಡಿರೈ ತೇಲುವುದು ಕನಲಿಕೆಯ ಗುಣವದನು ಬಿಡುತಲೀ ಸಾಗಿದರೆ ಬನದೊಳಗಿನ...

ಯಶಸ್ಸಿಗೆ ‘ಟೀಂ ವರ್ಕ್' ಎಂಬ ಅದ್ಭುತ ಮಂತ್ರ !

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಲೇಖನ ೫೧ ವೀಕ್ಷಣೆ

‘ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವುದು ಬಹಳ ಹಿಂದಿನ ಗಾದೆ ಮಾತು. ಬದುಕಿನ ಪ್ರತೀ ಹಂತದಲ್ಲಿ ಒಗ್ಗಟ್ಟಿನ ಮಂತ್ರವನ್ನು ನಾವು ಜಪಿಸುತ್ತಾ ಇರಬೇಕು. ಏಕೆಂದರೆ ಯಾವುದೇ ಕೆಲಸ ಮಾಡಲು ಹೊರಟಾಗ ನಮಗೆ ಕಷ್ಟಗಳು ಬಂದಾಗ ಅದನ್ನು...

ಹುಣಸೇ ಚಿಗುರು

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬ...

ಕರ್ನಾಟಕದ ವಿಧಾನಸಭಾ ಅಧಿವೇಶನ ಪ್ರಾರಂಭ...

ಶ್ರೀರಾಮ ದಿವಾಣ ಜುಲೈ ೧೫ ಲೇಖನ ೩೯ ವೀಕ್ಷಣೆ

ರಾಜ್ಯದ 224 ಚುನಾಯಿತ ಶಾಸಕರಾದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡುವ ಸಮಾವೇಶ. ಇದನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಹಾಗೆಯೇ 75 ಜನ ವಿಧಾನಪರಿಷತ್ತಿನ ಸದಸ್ಯರ ಮತ್ತೊಂದು ಸಭೆ ಇದ...

ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಧೀರಜ್ ಬೆಳ್ಳಾರೆ  ಜುಲೈ ೧೫ ಲೇಖನ ೧೫೧ ವೀಕ್ಷಣೆ

ಅವಳು ಬದುಕನ್ನ ಪ್ರಶ್ನಿಸುತ್ತಿದ್ದಾಳೆ. ಹಲವು ಸಮಯದಿಂದ ಪ್ರಶ್ನಿಸುತ್ತಿದ್ದರೂ ಕೂಡ ಬದುಕು ಅದಕ್ಕೆ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಅವಳ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾನೆ ಇದೆ. ಹುಟ್ಟಿನಿಂದ ಇವತ್ತಿನವರೆಗೂ ಕೂ...

ಕ್ರಿಯಾ ಯೋಗ - ಯಮ - ಸತ್ಯ

ಎಂ.ಪಿ. ಜ್ಞಾನೇಶ್ ಜುಲೈ ೧೫ ಲೇಖನ ೫೧ ವೀಕ್ಷಣೆ

ಇಂದು 'ಯಮ' ದ ಎರಡನೇ ಅಂಗ 'ಸತ್ಯ' ದ ಬಗ್ಗೆ ತಿಳಿದುಕೊಳ್ಳೋಣ. ಹೃದಯ ಮಧುರ ಆಯ್ತು ಅಂದ ಮೇಲೆ, ಮಧುರ ಹೃದಯ ಬಳಸಿ, ಏನನ್ನು ಪ್ರೀತಿಸಬೇಕು ಎನ್ನುವುದು ಎರಡನೆಯ ನಿಯಮ. ನಾವು ಯಾವುದನ್ನ ಪ್ರೀತಿಸಬೇಕೆಂದರೆ 'ಸತ್ಯ'. ಸತ್ಯವನ...

ಮುಂಗಾರ ರಾಶಿ

ಮೌನರಾಗ ಜುಲೈ ೧೫ ಕವನ ೫೭ ವೀಕ್ಷಣೆ

ಕಗ್ಗತ್ತಲ ಕಾರ್ಮೋಡ ನಡು ಹಗಲಿಗೆ ಹಾಸಿ ತಿಳಿಯಾದ ತಂಗಾಳಿ ಎದೆಯಂಚಿಗೆ ಬೀಸಿ ಒಡಲೊಡಲ ಬೆಮರಮಳೆ ಮೆದುವಾಗಿ ಮಾಸಿ ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ... ಮುನಿಯದ ನಭದಲ್ಲಿ ಕೋಲ್ಮಿಂಚ ಹಾಯಿಸಿ ನಡುನೆತ್ತಿಯ ಪೇಟವನು ಬಿಡುವ...

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 2)

ನಾಗೇಂದ್ರ ಬಂಜಗೆರೆ ಜುಲೈ ೧೪ ಲೇಖನ ೧೨೩ ವೀಕ್ಷಣೆ

ನೀರಿನಲ್ಲಿ ಕರಗಿದರೆ ಅದು ಶುದ್ಧ ತುಪ್ಪ : ಅದ್ಯಾವುದೋ ಪ್ರಖ್ಯಾತ ಕಂಪನಿಯೊಂದು 'ಯಾವ ಜೇನುತುಪ್ಪ ನೀರಿನಲ್ಲಿ ಕರಗುವುದಿಲ್ಲವೋ ಅದು ಶುದ್ಧ ಜೇನು ಎಂದು ಜಾಹಿರಾತು ಕೊಡುತ್ತಿವೆ. ಆದರೆ ಕೋಲುಜೇನು ಪಿಟ್ಟಜೇನು, ಮಿಸ್ರಿಜೇನ...

ಮಾವಿನ ಹಣ್ಣಿನ ಗೊಜ್ಜು

ಕವಿತ ಮಹೇಶ್ ಜುಲೈ ೧೪ ಅಡುಗೆ ೫೮ ವೀಕ್ಷಣೆ

ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್...

ಆರೋಗ್ಯ ಎಂಬುದು ದೊಡ್ಡ ಕೊಡುಗೆ...

ಶ್ರೀರಾಮ ದಿವಾಣ ಜುಲೈ ೧೪ ಲೇಖನ ೫೨ ವೀಕ್ಷಣೆ

ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ.....ಗೌತಮ ಬುದ್ಧ. ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ್ಯಂತ ಕಡಿಮೆ ಜನಸಂಖ್ಯೆಯ, ಯಾವುದೇ...

ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಧೀರಜ್ ಬೆಳ್ಳಾರೆ  ಜುಲೈ ೧೪ ಲೇಖನ ೧೨೯ ವೀಕ್ಷಣೆ

ಈಗ ಈಗ ಗಾಳ ಹಾಕುವವರು ಹೆಚ್ಚಾಗಿದ್ದಾರೆ. ನೀನು ನದಿ ಬದಿಗೆ ಕೆರೆಗೆ ಅಂದುಕೊಂಡೆಯಾ? ಅಲ್ಲಪ್ಪ ವಿದ್ಯಾರ್ಥಿಗಳನ್ನು ತಮಗೆ ಉಪಯೋಗ ಆಗುವವರನ್ನ ಗಾಳ ಹಾಕಿ ಹಿಡಿದುಕೊಳ್ಳುತ್ತಾರೆ, ಇಲ್ಲಿ ಗಾಳ ಹಾಕುವವರು ತಮ್ಮ ಗಾಳದ ತುದಿಗೆ...

ಜೇನು ಹುಳುಗಳು ಮತ್ತು ತಪ್ಪು ತಿಳುವಳಿಕೆಗಳು (ಭಾಗ 1)

ನಾಗೇಂದ್ರ ಬಂಜಗೆರೆ ಜುಲೈ ೧೪ ಲೇಖನ ೬೧ ವೀಕ್ಷಣೆ

ನಿಸರ್ಗದ ಅಚ್ಚರಿಯ ವಿದ್ಯಮಾನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಅದು ಪ್ರಕೃತಿಯ ಎಲ್ಲಾ ಆಯಾಮಗಳಲ್ಲೂ... ಜೀವಿಗಳಲ್ಲಿ ಆಯಾ ಜೀವಿಗಳ ಗುಂಪಿಗೆ ಅವು ತಲತಲಾಂತರದಿಂದ ಬಂದ ಆಹಾರ, ಸಂತಾನೋತ್ಪತ್ತಿ, ಬದುಕಿನ ವಿಧಾನಗಳು ಬೇರ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಜುಲೈ ೧೪ ಕವನ ೪೨ ವೀಕ್ಷಣೆ

ಬೆಂಕಿಯಂತೆ ಉಗುಳುವುದೇ ಸಾಹಿತ್ಯವಲ್ಲ ಬೆಂಕಿಯಲ್ಲೇ ಇರುವವರನ್ನು ಮತ್ತೆ ಅರಳುವಂತೆ ಮಾಡುವುದೇ ನಿಜವಾದ ಸಾಹಿತ್ಯದ ಕೆಲಸವಾಗಬೇಕು ! ಮಾತು ಉದುರಿ ಮುತ್ತಾಗಬೇಕು ನಿಜ ಹೊಲಸಾಗದೆ ! *** ಮುಳುಗಿರುವ ಸೂರ್ಯ, ಉರಿದುರಿದು ಕಣ್...

'ಮಯೂರ' ಹಾಸ್ಯ - ಭಾಗ ೭೮

ಕೆ.ಪಿ.ಅಶ್ವಿನ್ ರಾವ್ ಜುಲೈ ೧೩ ಲೇಖನ ೧೦೨ ವೀಕ್ಷಣೆ

ಮೈತ್ರಿಯಿಂದ ನಷ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ತರಗತಿಗಳನ್ನು ತೆಗೆದುಕೊಳ್ಳುವಾಗ ನಡೆದ ಘಟನೆ. ಅದೊಂದು ದಿನ ‘ಪಕ್ಷ ಪದ್ಧತಿ ಸ್ವರೂಪದಲ್ಲಿ ಮೈತ್ರಿ ಸರಕಾರ' ದ ಕುರಿತು ಪಾಠ ಮಾಡುವಾಗ, ‘ಮೈತ್ರಿಯಿಂದ ನಮ್ಮ ರಾಷ...