ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2025

ಜನವರಿ 2025

೨೦೬ ಲೇಖನಗಳು

ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್

ಶ್ರೀರಾಮ ದಿವಾಣ ಜನ ೦೪ ಲೇಖನ ೪೮ ವೀಕ್ಷಣೆ

ಬಾಳ ಬೆಳಕಿನ ಕಿರಣಗಳನ್ನು ಸೃಷ್ಟಿಸಿದ ಸಾಧಕ ವ್ಯಕ್ತಿತ್ವಗಳಾದ ಶ್ರೀಮತಿ ಸಾವಿತ್ರಿಬಾಯಿ ಪುಲೆ ಮತ್ತು ಲೂಯಿಸ್ ಬ್ರೈಲ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಅದನ್ನು ಎಲ್ಲರಿಗೂ ನೆನ...

ಸ್ಟೇಟಸ್ ಕತೆಗಳು (ಭಾಗ ೧೧೯೧) - ಒಣ ಮಹೋತ್ಸವ

ಧೀರಜ್ ಬೆಳ್ಳಾರೆ  ಜನ ೦೪ ಲೇಖನ ೧೧೨ ವೀಕ್ಷಣೆ

ಶಾಲೆಯಲ್ಲಿ ವನಮಹೋತ್ಸವಕ್ಕೆ ತುಂಬಾ ಅದ್ಭುತವಾಗಿ ನಡೆಯಲು ತಯಾರಾಗ್ತಾ ಇದೆ. ಹೊರಗಡೆ ಪರಿಸರವನ್ನ ಉಳಿಸುವ ದೊಡ್ಡ ದೊಡ್ಡ ಘೋಷ ವಾಕ್ಯಗಳು, ಎಲ್ಲರಿಗೂ ಉಡುಗೊರೆಯಾಗಿ ನೀಡಲು ತಂದಿರುವ ತರೇವಾರಿ ಗಿಡಗಳು, ಈ ಕಾರ್ಯಕ್ರಮವನ್ನು...

ನಾಮದ ನೀರು ಕೋಳಿ

ಬರಹಗಾರರ ಬಳಗ ಜನ ೦೪ ಲೇಖನ ೭೩ ವೀಕ್ಷಣೆ

ಕಳೆದ ವಾರದ ಹಕ್ಕಿ ಕಥೆಯಲ್ಲಿ ನಾವು ಬಾತುಕೋಳಿಗಳ ಬಗ್ಗೆ ಮಾತನಾಡಿದ್ದೆವು. ಒಮ್ಮೆ ಹೀಗೇ ನನ್ನ ಬೈನಾಕುಲಾರ್‌ ಹಿಡಿದುಕೊಂಡು ಬೆಳಗ್ಗಿನ ವಾಕಿಂಗ್‌ ಹೊರಟಿದ್ದೆ. ಅಕ್ಟೋಬರ್‌ ತಿಂಗಳು ದಸರಾ ರಜೆ ಸಿಕ್ಕಿತ್ತು. ದಸರಾ ರಜೆಗೆಂ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಜನ ೦೩ ಕವನ ೪೯ ವೀಕ್ಷಣೆ

ಹವ್ಯಕರು ಜಾತ್ಯಾತೀತರು ಖುಷಿಯ ವಿಚಾರ ಗೆಳೆಯ ಸಮ್ಮೇಳನದ ಮೂಲಕ ತೋರಿಸಿದ್ದು ಸುವಿಚಾರ ಗೆಳೆಯ ತಪ್ಪುಗಳನ್ನು ಹುಡುಕುವರಿಗೆ ಮೊಸರಲ್ಲೂ ಕಲ್ಲಂತೆ ಹೌದೆ ಜೀವನದ ಜಾತ್ರೆಯಲ್ಲಿ ಹೀಗೆಯೇ ಎಲ್ಲವೂ ವಿಕಾರ ಗೆಳೆಯ ಸತ್ಯ ಇರುವಲ್ಲಿ...

ಓಶೋ ಹೇಳಿದ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜನ ೦೩ ಲೇಖನ ೬೭ ವೀಕ್ಷಣೆ

ಎಂಟು ಬಿಳಿಯ ಆನೆಗಳು! ಅಮೇರಿಕದ ಜನಪ್ರಿಯ ಮನಶ್ಯಾಸ್ತ್ರಜ್ಞ ವಿಲಿಯಮ್ ಜೇಮ್ಸ್ ಒಂದು ಪುಸ್ತಕವನ್ನು ಬರೆಯುತ್ತಿದ್ದ. ಆ ಪುಸ್ತಕ ಮುಂದೆ ಮತ ಹಾಗೂ ಮನಶ್ಯಾಸ್ತ್ರದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಯಿತು. ಆ ಪುಸ್ತಕದ ಹೆಸರು,...

ಕಂಡದ್ದು ಕಾಣದ್ದು

ಕೆ.ಪಿ.ಅಶ್ವಿನ್ ರಾವ್ ಜನ ೦೩ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್...

ಕನ್ನಡ ನವೋದಯಕ್ಕೆ ಶ್ರೀಕಾರ ಹಾಕಿಕೊಟ್ಟ ಬಿಎಂಶ್ರೀ "ಇಂಗ್ಲೀಷ್ ಗೀತಗಳು"

Raghavendra Adiga H.N. ಜನ ೦೩ ಲೇಖನ ೧೧೧ ವೀಕ್ಷಣೆ

'ಶ್ರೀ' ಕಾವ್ಯನಾಮದಿಂದ ಪ್ರಸಿದ್ಧ ರಾದವರು ಶ್ರೀ ಬಿ ಎಂ ಶ್ರೀ , ' ಕನ್ನಡದ_ಕಣ್ವ' ಎಂದೇ ಹೆಸರಾದ ಇವರು ಕನ್ನಡದ ಜನರೇ ಕನ್ನಡ ಮಾತಾಡಲು ಹಿಂದೆಗೆಯುತ್ತಿದ್ದ ಕಾಲದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದೂ ಕನ್ನಡದಲ್ಲಿ ಕೃತಿ...

ಕುವೆಂಪು ಮತ್ತು ಸಾಹಿತ್ಯ (ಭಾಗ 2)

ಶ್ರೀರಾಮ ದಿವಾಣ ಜನ ೦೩ ಲೇಖನ ೯೮ ವೀಕ್ಷಣೆ

ಕುಪಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗ...

ಸ್ಟೇಟಸ್ ಕತೆಗಳು (ಭಾಗ ೧೧೯೦) - ಪ್ರತಿಭೆ

ಧೀರಜ್ ಬೆಳ್ಳಾರೆ  ಜನ ೦೩ ಲೇಖನ ೧೦೩ ವೀಕ್ಷಣೆ

ವೇದಿಕೆಯ ಕೆಳಗೆ ಕುಳಿತ ಅಮ್ಮ ಮತ್ತು ಅಪ್ಪ ಸಂಭ್ರಮದಿಂದ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಮಗಳ ನೃತ್ಯವನ್ನು ಕಣ್ತುಂಬಿಸಿಕೊಳ್ಳಲು ತುಂಬಾ ಜನ ಕಾದು ಕುಳಿತಿದ್ದಾರೆ. ಮಗಳು ವೇದಿಕೆಯಲ್ಲಿ ನೃತ್ಯ ಮಾಡುವಾಗ ಶಿಳ್ಳೆ ಚಪ್ಪಾ...

ಕಡಲ ಸೆರಗಲಿ ಶತ್ರು ನಡುಗಿಸಿದ ಮೆಣಸಿನ ರಾಣಿಯ ಮಿರ್ಜಾನ್ ಕೋಟೆ

ಬರಹಗಾರರ ಬಳಗ ಜನ ೦೩ ಲೇಖನ ೬೫ ವೀಕ್ಷಣೆ

ಬಲಿಷ್ಠ ಸಾಮ್ರಾಜ್ಯ ನಿರ್ಮಿಸಿ ರಾಜವಂಶ, ಉತ್ತಮ ಆಡಳಿತ ಮತ್ತು ಜನರ ರಕ್ಷಣೆ ಮಾಡಲು ಕೋಟೆಗಳು ಪ್ರಭಲ ರಾಜಾಡಳಿತಕ್ಕೆ ಆತ್ಮಗಳಾಗಿದ್ದವು. ಅಂತಹ ಕೋಟೆಗಳಲ್ಲಿ ಉತ್ತರ ಕನ್ನಡ ( ಕಾರವಾರ) ಜಿಲ್ಲೆ ಕುಮಟಾ ತಾಲೂಕಿನ ಮಿರ್ಜಾನ್...

ಒಂದಿಷ್ಟು ಹನಿಗಳು !

ಕೆ ನಟರಾಜ್ ಜನ ೦೩ ಕವನ ೫೦ ವೀಕ್ಷಣೆ

ಪೂಜಾ ಉದ್ದೇಶ್ಯ... ಹೊಟೆಲ್; ಮಾಲ್ ಬಾರ್ಗಳಲ್ಲಿ ದೇವರ ಫೋಟೋ ಇಟ್ಟು ಹೂ ಮುಡಿಸಿ ಮಾಡುವರು ಭಕ್ತಿಯ ಪೂಜೆ... ಈ ಸಂಪ್ರದಾಯ- ಸರ್ಕಾರೀ ಕಛೇರಿಗಳಲ್ಲೂ! ಅವರದ್ದೋ ನಿರ್ದಿಷ್ಟ ಲಾಭ; ಇವರದ್ದೋ ಇಂತಿಷ್ಟೇ ಲಂಚದ ಸಜೆ! *** ಸೌಂ...

ತೆಂಗಿನ ಎಣ್ಣೆ ಸೇವನೆಯಿಂದ ಲಾಭವಿದೆಯೇ?

ಕೆ.ಪಿ.ಅಶ್ವಿನ್ ರಾವ್ ಜನ ೦೨ ಲೇಖನ ೭೩ ವೀಕ್ಷಣೆ

ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಏಕೆಂದರೆ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ. ತೆಂಗಿನ ಕಾಯಿ ಎನ್ನುವುದು ನಮಗೆ ಪ್ರಕೃತಿ ನೀಡಿದ ವರ ಎನ್ನಬಹುದು. ಏಕೆಂದರೆ ಎಳನೀರು ದೇಹದ ದಾಹ ತೀರಿಸಿ ಬಲ ನ...

ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆ : ಪ್ರಕ್ರಿಯೆ ಪಾರದರ್ಶಕ ಆಗಿರಲಿ

ಕೆ.ಪಿ.ಅಶ್ವಿನ್ ರಾವ್ ಜನ ೦೨ ಲೇಖನ ೫೧ ವೀಕ್ಷಣೆ

ಭಾರತದ ರಕ್ಷಣಾ ಕ್ಷೇತ್ರ ದಿನದಿಂದ ದಿನಕ್ಕೆ ಆತ್ಮನಿರ್ಭರತೆ ಸಾಧಿಸುತ್ತಿದೆ. ಕಳೆದ ವರ್ಷ ಭಾರತದ ರಕ್ಷಣಾ ಉತ್ಪಾದನೆ ಹಾಗೂ ರಫ್ತಿನಲ್ಲಿ ದಾಖಲೆ ಸ್ಥಾಪಿಸಿದೆ. ಇದೀಗ ೨೦೨೫ನೇ ವರ್ಷಾರಂಭದಲ್ಲೇ ಕೇಂದ್ರ ಸರಕಾರವು ಈ ವರ್ಷವನ್...

ಕುವೆಂಪು ಮತ್ತು ಸಾಹಿತ್ಯ (ಭಾಗ 1)

ಶ್ರೀರಾಮ ದಿವಾಣ ಜನ ೦೨ ಲೇಖನ ೮೮ ವೀಕ್ಷಣೆ

ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕುವೆಂಪು - ಕನ್ನಡ ಭಾಷೆ. ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. (ಡಿಸೆಂ...

ಸ್ಟೇಟಸ್ ಕತೆಗಳು (ಭಾಗ ೧೧೮೯) - ಸಂದೇಶ

ಧೀರಜ್ ಬೆಳ್ಳಾರೆ  ಜನ ೦೨ ಲೇಖನ ೧೨೨ ವೀಕ್ಷಣೆ

ಎಲ್ಲರ ಹಾಗೆ ಒಂದಷ್ಟು ಸಮಯ ವ್ಯರ್ಥ ಮಾಡಿಕೊಂಡು ಗೆಳೆಯರ ಜೊತೆ ಸೇರಿಕೊಂಡು ಮೋಜು ಮಸ್ತಿಯಲ್ಲಿ ಮುಳುಗಿದ್ದವ. ಅವತ್ತು ಬೆಳಗ್ಗೆ ಬೇಗ ಏಳೋಣ ಅಂತ ಅನ್ನಿಸ್ತು. ಒಂದಷ್ಟು ಸಮಯ ಎದ್ದು ಓಡಾಟ ನಡಿಗೆ ಎಲ್ಲವನ್ನು ಮಾಡಿಕೊಂಡಿದ್ದ...

ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ

ಬರಹಗಾರರ ಬಳಗ ಜನ ೦೧ ಲೇಖನ ೧೩೯ ವೀಕ್ಷಣೆ

ಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಜನ ೦೧ ಕವನ ೪೩ ವೀಕ್ಷಣೆ

ಗಝಲ್ ೧ ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯೇನು ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯೇನು ಗೆಳತಿ ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆ...

ನೀವು ಸೇವಿಸುವ ಉಪ್ಪುಗಳಲ್ಲಿ ಪ್ಲಾಸ್ಟಿಕ್ ಇದೆಯೇ? (ಭಾಗ 2)

ಶಿಕ್ರಾನ್ ಶರ್ಫುದ್ದೀನ್ ಎಂ ಜನ ೦೧ ಲೇಖನ ೭೦ ವೀಕ್ಷಣೆ

ಜೂನ್ 2024ರಲ್ಲಿ ದೈನಿಕ್ ಭಾಸ್ಕರ್, ನಮ್ಮ ದೇಶದಲ್ಲಿ 2.6 ಕೋಟಿ ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ವರದಿ ಮಾಡಿತ್ತು. 2025ರ ವೇಳೆಗೆ ಈ ಸಂಖ್ಯೆಯು ಮೂರು ಕೊಟಿ ಆಗಬಹುದು. 'ಕ್ಯಾನ್ಸರ್' ವಿಷಯದಲ್ಲಿ ಭಾರತ ದೇಶವು ಕೇವಲ ಚ...

ಬಿಡುಗಡೆಯ ಹಾಡುಗಳು (ಭಾಗ ೧೫) - ಹುಲಕುಂದ ಭೀಮ ಕವಿ

ಕೆ.ಪಿ.ಅಶ್ವಿನ್ ರಾವ್ ಜನ ೦೧ ಲೇಖನ ೧೦೪ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಪ್ರಕಟವಾಗಿರುವ ಒಂದು ನೀಳ್ಗವನದ ರಚನೆಕಾರರು ಹುಲಕುಂದ ಭೀಮ ಕವಿ. ಈ ಕವಿಯ ಬಗ್ಗೆ ಯಾವುದೇ ಅಧಿಕ ಮಾಹಿತಿಗಳು ದೊರೆಯುತ್ತಿಲ್ಲ. ಈ ಕವನವು ‘ರಾಷ್ಟ್ರೀಯ ಪದಗಳು’ ಎನ್ನುವ ಕವನ ಸಂಕಲನದಿಂದ ಆಯ...

ಹನುಕಿಯಾ

ಕೆ.ಪಿ.ಅಶ್ವಿನ್ ರಾವ್ ಜನ ೦೧ ಪುಸ್ತಕ ವಿಮರ್ಶೆ ೯೬ ವೀಕ್ಷಣೆ

ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾ...