ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2025

ಜನವರಿ 2025

೨೦೬ ಲೇಖನಗಳು

ಬೆಣ್ಣೆ ಹಣ್ಣಿನ ತಂಬುಳಿ

ಸಹನಾ ಕಾಂತಬೈಲು ಜನ ೧೯ ಅಡುಗೆ ೬೦ ವೀಕ್ಷಣೆ

ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಮೊಸರು, ಉಪ್ಪು ಸೇರಿಸಿ. ಜೀರಿಗೆ, ಬಾಳಕದ ಮೆಣಸಿನಕಾಯಿ ಒಗ್ಗರಣೆ ಹಾಕಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು. - ಸಹನಾ ಕಾಂತ...

ಸಂಕಲ್ಪ

ರಮ್ಯಾ ಆರ್ ಭಟ್ ಜನ ೧೯ ಲೇಖನ ೮೭ ವೀಕ್ಷಣೆ

ಹೊಸ ವರ್ಷದ ಶುಭಾಶಯಗಳ ಸಂತಸದಲ್ಲಿ ಮಕ್ಕಳು ನಲಿಯುತ್ತಿದ್ದರು. ಹೀಗಿರುವಾಗ ಪುಸ್ತಕ ಹಿಡಿದು ಪಾಠ ಮಾಡಿದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯೋಚನೆ ಮಾಡಿ. ಮಕ್ಕಳನ್ನೆಲ್ಲ ಕರೆದು "ಮಕ್ಕಳೇ ಇಂದು ನೀವೆ...

ಸ್ಟೇಟಸ್ ಕತೆಗಳು (ಭಾಗ ೧೨೦೬) - ವಾಸನೆ

ಧೀರಜ್ ಬೆಳ್ಳಾರೆ  ಜನ ೧೯ ಲೇಖನ ೯೨ ವೀಕ್ಷಣೆ

ವಾಸನೆಗೆ ದೇಹ ಒಗ್ಗಿ ಹೋಗಿದೆ. ಈಗೀಗ ವಾಸನೆಯನ್ನ ದೇಹ ಸಹಿಸಿಕೊಂಡು ಬಿಟ್ಟಿದೆ. ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏನಾದರೂ ಕೆಲಸ ಮಾಡಲೇಬೇಕಿತ್ತು, ಮನೆಯ ಪರಿಸ್ಥಿತಿ ಮನೆಯಲ್ಲಿ ಕುಳಿತು ತಿನ್ನುವಂತಹ ವ್ಯವಸ್ಥೆ ಇಲ್ಲ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಜನ ೧೯ ಕವನ ೫೨ ವೀಕ್ಷಣೆ

ಸಹಿಸಿಕೊಳ್ಳಿರೆಂದೂ ಕಷ್ಟ ನಿಷ್ಠೂರಗಳ ಕೊನೆಗೆ ಸಿಗದೇನು ಪ್ರತಿಫಲಕೆ ಸುಖ ! * ದೀಪಗಳಿಂದು ಆರಬಹುದು ಸಖಿ ಪ್ರೀತಿ ಬತ್ತದು ! * ಹೆಣ್ಣಿನ ನಗು ಹುಣ್ಣಿಮೆಯ ಚಂದ್ರ ಬಳಿಯಿದ್ದರೆ ! * ಬಿತ್ತುತಿರು ನೀ ಬಿಜವ ಭೂಮಿಯಲ್ಲಿ ಫಲ...

‘ಸಂಪದ’ ನಗೆಬುಗ್ಗೆ - ಭಾಗ ೧೦೪

ಕೆ.ಪಿ.ಅಶ್ವಿನ್ ರಾವ್ ಜನ ೧೮ ಲೇಖನ ೧೩೩ ವೀಕ್ಷಣೆ

ಸ್ವಂತ ತಮ್ಮ ! ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಸೂರಿ ಕೂಡಾ ಎಲೆಕ್ಷನ್ ನಲ್ಲಿ ಬಿಸಿಯಾಗಿದ್ದ. ಒಂದು ದಿನ ಬೆಳಿಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ...

ಬ್ಯಾಂಕ್ ಹಣ ಲೂಟಿ : ಭದ್ರತಾ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ

ಕೆ.ಪಿ.ಅಶ್ವಿನ್ ರಾವ್ ಜನ ೧೮ ಲೇಖನ ೬೪ ವೀಕ್ಷಣೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಶಾಖೆಯಿಂದ ಹಣ ಒಯ್ದು ವಾಹನಕ್ಕೆ ತುಂಬುತ್ತಿದ್ದಾಗ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಹತ್ಯೆಗೈದು ಲಕ್ಷಾಂತರ ರೂ. ಹಣದ ಸಮೇತ ಇಬ್ಬರು ಪರಾರಿಯಾಗಿರುವ ಘಟನೆ ಬೀದರ್ ಮಾತ್ರವೇ ಅಲ್ಲ,...

ಕನ್ನಡ ಪತ್ರಿಕಾ ಲೋಕ (ಭಾಗ ೧೯೨) - ಹುಭಾಶಿಕ

ಶ್ರೀರಾಮ ದಿವಾಣ ಜನ ೧೮ ಲೇಖನ ೧೨೨ ವೀಕ್ಷಣೆ

ಬೆಳುವಾಯಿ ಶೇಖರ, ಬಜಪೆ ಅವರ "ಹುಭಾಶಿಕ" ಲೇಖಕ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರರ, ಕೊರಗ ಸಮುದಾಯದ ಮುಂದಾಳು ಬಜಪೆ ನಿವಾಸಿ ಬೆಳುವಾಯಿ ಶೇಖರ ಅವರು ಸುಮಾರು ಐದು ವರ್ಷಗಳ ಕಾಲ ಪ್ರಕಟಿಸಿದ ಖಾಸಗಿ ತ್ರೈಮಾಸಿಕ "ಹುಭಾಶಿಕ"....

ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಯ ಪ್ರೋಟೋಕಾಲ್

ಶ್ರೀರಾಮ ದಿವಾಣ ಜನ ೧೮ ಲೇಖನ ೬೯ ವೀಕ್ಷಣೆ

ಅಹಂಕಾರ - ಸ್ವಾಭಿಮಾನ - ಪ್ರೋಟೋಕಾಲ್ - ಸಾರ್ವಜನಿಕ ಸಭ್ಯತೆ - ನಾಗರಿಕತೆ - ಸಹಜ ಮಾನವೀಯತೆ - ಸಾಮಾನ್ಯ ಜ್ಞಾನ - ಭವಿಷ್ಯ ಮಕ್ಕಳಿಗೆ ಆದರ್ಶ. ಕ್ಷಮಿಸಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಶ್ರೀ ದಿವಾಕರ್ ರವರೇ, ಹಾ...

ಸ್ಟೇಟಸ್ ಕತೆಗಳು (ಭಾಗ ೧೨೦೫) - ಅನುರಾಗ

ಧೀರಜ್ ಬೆಳ್ಳಾರೆ  ಜನ ೧೮ ಲೇಖನ ೯೪ ವೀಕ್ಷಣೆ

ಅವಳು ಉಸಿರು ನಿಲ್ಲಿಸಿದ್ದಾಳೆ.‌ ಹೇಡಿಯಂತೆ ಬದುಕಿನ ಆಸೆಗಳನ್ನೆಲ್ಲಾ‌ ಮೂಟೆ ಕಟ್ಟಿ ಅವನ‌ ಜೊತೆಗೆ ಬದುಕಬೇಕೆನ್ನುವ ಒಂದೇ ಆಸೆಯನ್ನ ತುಂಬಾ ಹಚ್ಚಿಕೊಂಡು ಆಸೆ ಈಡೆರದೇ ಹೋದಾಗ ಉಸಿರು ನಿಲ್ಲಿಸಿದ್ದಾಳೆ. ಮನೆಯ ಆಸೆಯ ಗೋಪುರ...

ಆಗಸದಲ್ಲಿ ಹಾರುವ ಕಪ್ಪು ಗಿಡುಗನ ಹುಡುಕೋಣ ಬನ್ನಿ…

ಅರವಿಂದ ಕುಡ್ಲ ಜನ ೧೮ ಲೇಖನ ೫೬ ವೀಕ್ಷಣೆ

ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್‌ ಗೆ ಹೋಗುತ್ತಿದ್ದೆ. ಮಾರ್ಕೆಟ್‌ ನಲ್ಲಿ ಹಣ್ಣು, ತರಕಾರಿ, ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದವು. ಮಾರುಕಟ್ಟೆಯ ಇನ್ನೊಂದು ಭಾಗದಲ್...

ಎರಡು ಗಝಲ್ ಗಳು....

ಹಾ ಮ ಸತೀಶ ಬೆಂಗಳೂರು ಜನ ೧೮ ಕವನ ೪೪ ವೀಕ್ಷಣೆ

ಗಝಲ್ ೧ ನನ್ನ ಮನಸು ನಿನ್ನ ಬಳಿಗೆ ಓಡಿಯಾಡಿ ಬಂದಿತು ಹೀಗೆ ಇರುಳ ಕನಸಿನಲ್ಲಿ ಕಾಡಿಯಾಡಿ ಬಂದಿತು ಕರುಣೆಯಿರದ ಮನದ ಜೊತೆಗೆ ಬದುಕಿನಾಟ ಹೇಗೆಯೊ ಖುಷಿಯು ಇರುವ ಪ್ರೀತಿ ಪ್ರೇಮ ಆಡಿಯಾಡಿ ಬಂದಿತು ಸವಿಯ ಜಾಣ ಸುತ್ತಲೆಲ್ಲ ನನಸ...

ಚಳಿಗಾಲದಲ್ಲಿ ಚರ್ಮದ ಸಮಸ್ಯೆಯೇ?

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೪೭ ವೀಕ್ಷಣೆ

ಚಳಿಗಾಲ ಪ್ರಾರಂಭವಾದೊಡನೆಯೇ ಹಲವಾರು ಸಮಸ್ಯೆಗಳು ಧುತ್ತನೆ ಎದ್ದು ನಮ್ಮ ಮುಂದೆ ಬರುತ್ತವೆ. ಕೆಮ್ಮು, ದಮ್ಮು, ಶೀತ, ಗಂಟು ನೋವು, ಚರ್ಮ ಒಡೆಯುವುದು, ಹಿಮ್ಮಡಿ ಒಡೆದು ರಕ್ತ ಸ್ರಾವ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣ ತೊ...

ಸಂಗತ

ಕೆ.ಪಿ.ಅಶ್ವಿನ್ ರಾವ್ ಜನ ೧೭ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕ...

ಜ್ಞಾನ ಯಾರ ಆಸ್ತಿಯೂ ಅಲ್ಲ‌ ಅದು ನಿಮ್ಮದೇ ಸಂಪತ್ತು

ಶ್ರೀರಾಮ ದಿವಾಣ ಜನ ೧೭ ಲೇಖನ ೫೬ ವೀಕ್ಷಣೆ

ದೇವರು… ಧರ್ಮಸ್ಥಳಕ್ಕೆ ಹೋಗಿ ಬಂದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ, ತಿರುಪತಿಗೆ ಹೋಗಿ ಬಂದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ, ಶಬರಿಮಲೆಗೆ ಹೋಗಿ ಬಂದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ, ಸ...

ಸ್ಟೇಟಸ್ ಕತೆಗಳು (ಭಾಗ ೧೨೦೪) - ಕರು

ಧೀರಜ್ ಬೆಳ್ಳಾರೆ  ಜನ ೧೭ ಲೇಖನ ೧೦೪ ವೀಕ್ಷಣೆ

ನೀನು ಮಾನವನೇಕಾಗಿದ್ದೀಯಾ? ಯಾವ ಕಾರಣಕ್ಕೆ ಈ ಭೂಮಿಯಲ್ಲಿ ಜನ್ಮ ತಾಳಿದ್ದೀಯಾ? ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಯಾವ ಅರ್ಹತೆಯನ್ನು ಪಡೆದುಕೊಂಡು ಬಂದಿಲ್ಲ ಅಂತ ಕಾಣುತ್ತೆ. ಹಾಗಾಗಿ ಇಷ್ಟು ನೀಚ ಸ್ವಭಾವದವನಾಗಿದ್ಯಾ? ನನ್ನಮ...

ಬಸವಣ್ಣನವರ ನಾಡಾದ ಬಸವ ಕಲ್ಯಾಣ

ರಮೇಶ ನಾಯ್ಕ ಜನ ೧೭ ಲೇಖನ ೧೦೨ ವೀಕ್ಷಣೆ

ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿದ್ದ ಬಸವ ಕಲ್ಯಾಣ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ವೈಭವದ ನಗರ. ಕಳಚೂರಿ ಬಿಜ್ಜಳನ ರಾಜಧಾನಿಯಾಗಿದ್ದ ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿ ನಡೆಯಿತು. ಹಲವು ವಚನಕಾರರಿಗೆ ನೆಲೆ ನ...

ಹನಿಗಳು ಸಾರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಜನ ೧೭ ಕವನ ೪೬ ವೀಕ್ಷಣೆ

ಜೀವಿತವನು ಕರಗಲು ಬಿಡದೆ ಗಟ್ಟಿಗೊಳಿಸು ! * ಕಲ್ಲು ಒಡೆಯೆ ಅಕ್ಷರವು ಬೇಕೆಂಬ ನಿಯಮವಿಲ್ಲ ! * ಒಂಟಿ ಸೀನದು ಬಂದರೆ ಒಳಿತದು ಜ್ವರವು ಮಾಯ ! * ಮುದುಡಿ ಮಲಗಿರೆ ಕವನವೆ ? ಎನುತ ಕುಳಿತರೆ ಆದಿತೆ ! ಅಲ್ಲಿಗಲ್ಲಿಗೆ ಹಾರುತಾರ...

ದೋಸೆ, ಇಡ್ಲಿ ಪ್ರಿಯರಿಗೆ ತಮಿಳುನಾಡಿನ ಸಾಮಾನ್ಯ ಹೋಟೆಲ್‌ಗಳು ಸ್ವರ್ಗ!

ಬರಹಗಾರರ ಬಳಗ ಜನ ೧೭ ಲೇಖನ ೫೭ ವೀಕ್ಷಣೆ

ವಾಸ್ತವದಲ್ಲಿ ತಿಂಡಿಪೋತನಾಗಿರುವ ನನಗೆ ಯಾವುದೇ ಪ್ರದೇಶಕ್ಕೆ ಹೋದಾಗ ಮೊದಲು ಲವ್‌ ಅಥವಾ ಹೇಟ್‌ ಆಗುವುದು ಅಲ್ಲಿಯ ತಿಂಡಿ-ಆಹಾರಗಳ ಮೇಲಾಗಿರುತ್ತದೆ. ನನ್ನ ಪುಣ್ಯಕ್ಕೆ ತಮಿಳುನಾಡಿನಲ್ಲಿದ್ದ ಐದು ದಿನಗಳಲ್ಲಿ ಒಂದು ಹೊತ್ತಿ...

ಕುಶಲ ರಾಜತಾಂತ್ರಿಕ ನಡೆ

ಕೆ.ಪಿ.ಅಶ್ವಿನ್ ರಾವ್ ಜನ ೧೬ ಲೇಖನ ೮೫ ವೀಕ್ಷಣೆ

ಕೆಲದಿನಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವರ ಜತೆ ದುಬೈಯಲ್ಲಿ ಮಾತುಕತೆ ನಡೆಸಿದರೆಂಬ ಸುದ್ದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್...

ಖಡ್ಗಕ್ಕಿಂತ ಲೇಖನಿಯೇ ಬಲಶಾಲಿ

ಶ್ರೀರಾಮ ದಿವಾಣ ಜನ ೧೬ ಲೇಖನ ೫೭ ವೀಕ್ಷಣೆ

ಮತ್ತೆ ಮತ್ತೆ ಇದು ದೃಢಪಡುತ್ತಲೇ ಇದೆ. ಬಹುತೇಕ ಕರ್ನಾಟಕ ನಕ್ಸಲ್ ಮುಕ್ತವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಳಿದುಳಿದ ಈ ಕೆಲವು ಕೆಂಪು ಯೋಧರಿಗೂ ಕೊನೆಗೂ ಸಂವಿಧಾನದ ಆಶಯದಲ್ಲಿ ನಂಬಿಕೆ ಭರವಸೆ ಹುಟ್ಟಿ ಸರ್ಕಾರಕ್ಕ...