ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2025

ಜನವರಿ 2025

೨೦೬ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್

ಧೀರಜ್ ಬೆಳ್ಳಾರೆ  ಜನ ೧೬ ಲೇಖನ ೧೦೬ ವೀಕ್ಷಣೆ

ನನ್ನ ಮೊಬೈಲ್ ಗೊಂದು ಗೂಗಲ್ ಮ್ಯಾಪ್ ಹಾಕಿಸಿ ಕೊಡಿ. ಎಲ್ಲರ ಮೊಬೈಲ್ ನಲ್ಲಿ ಇರುವಂತಹದ್ದೇ google ಮ್ಯಾಪ್ ನನಗೆ ಬೇಡ. ಯಾಕೆಂದರೆ ಅದು ನಾವು ಎಲ್ಲಿಗೆ ತಲುಪಬೇಕು ಅನ್ನೋದನ್ನ ಹಾಕುತ್ತೇವೋ ಆ ದಾರಿಯನ್ನು ಖಂಡಿತವಾಗಿಯೂ ತ...

ನೆಲ್ಲಿಕಾಯಿ ತಂಬುಳಿ

ಸಹನಾ ಕಾಂತಬೈಲು ಜನ ೧೬ ಅಡುಗೆ ೫೩ ವೀಕ್ಷಣೆ

ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆ...

ನಿಷ್ಪಾಪಿ ಸಸ್ಯಗಳು (ಭಾಗ ೮೩) - ಕೈರಾಟಿಯ ಬಳ್ಳಿ

ಬರಹಗಾರರ ಬಳಗ ಜನ ೧೬ ಲೇಖನ ೯೯ ವೀಕ್ಷಣೆ

ನಾವು ಕಳೆದ ವಾರ ಪಾಶಾಣ ಭೇದವೆಂಬ ಬಲು ಉಪಕಾರಿಯಾದ ಸಸ್ಯವನ್ನು ಪರಿಚಯಿಸಿಕೊಂಡೆವು. ಇಂದು ನಿಮ್ಮನ್ನು ಒಂದು ಬಸ್ ನಿಲ್ದಾಣದ ಬಳಿಗೆ ಕರೆದೊಯ್ಯುತ್ತಿದ್ದೇನೆ. ನನ್ನ ಜೊತೆಗೆ ಬನ್ನಿ. ಇದು ವಿಟ್ಲದಿಂದ ಮುಡಿಪು ಕಡೆಗೆ ಹೋಗುವ...

ಹುಟ್ಟದಿರು ಮತ್ತೆ

ಹಾ ಮ ಸತೀಶ ಬೆಂಗಳೂರು ಜನ ೧೬ ಕವನ ೪೬ ವೀಕ್ಷಣೆ

ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ ಬೇಕೇನು ಹೊಡೆದಾಟ ಬಡಿದಾಟವೇಕೆ ? ಆತುರದ ನಿರ್ಧಾರ ನಮ್ಮವರಿಗಿಹುದೆ ? ನಮ್ಮ ಬಳಸುತ ಮೆರೆವ ನಾಯಕರಿಗೇನೆ ! ಎಲ್ಲ ಜ...

ವೃದ್ಧ ದಂಪತಿ ಬೇಕಾಗಿದ್ದಾರೆ !

ಬರಹಗಾರರ ಬಳಗ ಜನ ೧೬ ಲೇಖನ ೫೩ ವೀಕ್ಷಣೆ

ವಿದೇಶಿ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿದ್ದು ಅದರ ಶೀರ್ಷಿಕೆ ಹೀಗಿತ್ತು “ವೃದ್ಧ ದಂಪತಿ ಬೇಕಾಗಿದ್ದಾರೆ, ನಮ್ಮ ಜೊತೆಯಲ್ಲಿ ಇರಬೇಕು” ಜಾಹಿರಾತಿಗೆ ಪ್ರತಿಕ್ರಿಯೆ ಬಂತು ವೃದ್ಧೆಯೊಬ...

ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು

ಕೆ.ಪಿ.ಅಶ್ವಿನ್ ರಾವ್ ಜನ ೧೫ ಲೇಖನ ೮೩ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ (‘ಮೇರಾ ಮೌಲಾ ಬ...

ಗಂಡಸಾಗಿ ಕವಿತೆ ಬರೆಯುವುದು ಸುಲಭ

ಕೆ.ಪಿ.ಅಶ್ವಿನ್ ರಾವ್ ಜನ ೧೫ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆ...

ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ...

ಶ್ರೀರಾಮ ದಿವಾಣ ಜನ ೧೫ ಲೇಖನ ೬೧ ವೀಕ್ಷಣೆ

ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ವೆಂಕಟೇಶ್ವರ ಸ್ವಾಮಿಯ ಪಾದ ಸೇರಿದ ಆ ಮುಗ್ಧ ಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಇನ್ನು ಮುಂದಾದರೂ ನಾವುಗಳು ಮತ್ತು ನೀವುಗಳು ದೇವರು, ಧರ್ಮ,...

ಸ್ಟೇಟಸ್ ಕತೆಗಳು (ಭಾಗ ೧೨೦೨) - ಹಗ್ಗ

ಧೀರಜ್ ಬೆಳ್ಳಾರೆ  ಜನ ೧೫ ಲೇಖನ ೮೮ ವೀಕ್ಷಣೆ

ದೊಡ್ಡ ಮೈದಾನ ಜನ‌ ಸೇರಿದ್ದಾರೆ. ಉತ್ಸವವೊಂದು ಅದ್ಭುತವಾಗಿ ಸಂಯೋಜನೆಗೊಂಡಿದೆ. ಊರವರೆಲ್ಲಾ ಸಮಯ ಸಾಗಿಸುವುದಕ್ಕೆ ಅಲ್ಲಲ್ಲಿ ಓಡಾಡುತ್ತಿದ್ದಾರೆ. ಅಲ್ಲೊಂದು‌ ಕಡೆ ಹಗ್ಗದ ಮೇಲಿನ ನಡಿಗೆ ಭರದಿಂದ ಸಾಗುತ್ತಿದೆ. ಹೊಟ್ಟೆ ಹೊ...

ಮಂಚಿಯಲ್ಲಿ ಮಿಂಚಿದ ವಾಚನ ಗಾಯನ ಕುಂಚ ಪ್ರತಿಭೆ

ಬರಹಗಾರರ ಬಳಗ ಜನ ೧೫ ಲೇಖನ ೪೭ ವೀಕ್ಷಣೆ

ಬಂಟ್ವಾಳ ತಾಲೂಕಿನ ಇಪ್ಪತ್ತ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಘಮ ಘಮಿಸುವಿಕೆ ಇನ್ನೂ ದೂರ ಸರಿದಿಲ್ಲ. ಅಚ್ಚುಕಟ್ಟು ಮತ್ತು ಚೊಕ್ಕ ಎಲ್ಲೆಡೆಯೂ ಇರುವಂತೆ ಗಮನ ಹರಿಸಿದ ಸಂಘಟಕರ ಪ್ರಯತ್ನ ಪ್ರಶಂಸಾರ್ಹ. ಸಮಯದ ಮಿತಿಗೊಳಪಡಿ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಜನ ೧೫ ಕವನ ೪೫ ವೀಕ್ಷಣೆ

ಪ್ರಕೃತಿ ಮಾತೆ ನಿನಗೆ ಶರಣು ಗರ್ಭದಲಿ ಅದೆಷ್ಟು ರಹಸ್ಯಗಳ ಇಟ್ಟುಕೊಂಡಿಹಳೋ ನಮ್ಮ ಹೆತ್ತ ಈ ಧಾರಿಣೀ... ನೋಡಲು ಕಣ್ಮನ ತಣಿಸಿ ಎಮ್ಮ ಸಲಹುತಿಹಳು ಈ ಪ್ರಕೃತಿಯೆಂಬ ಮನಮೋಹಿನಿ! *** ತಾಯಿ ಈ ಸುಂದರ ಜಗವ ನನಗೆ ಪರಿಚಯಿಸಿದ ಓ...

ಮಹಾ ಕುಂಭಮೇಳ ಎಂಬ ಆಧ್ಯಾತ್ಮಿಕ ಬೆರಗು !

ಕೆ.ಪಿ.ಅಶ್ವಿನ್ ರಾವ್ ಜನ ೧೪ ಲೇಖನ ೭೦ ವೀಕ್ಷಣೆ

ಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ...

ಬಾಂಗ್ಲಾದಿಂದ ಗಡಿ ತಕರಾರು : ಮುಂದುವರಿದ ಮಿತ್ರದ್ರೋಹ

ಕೆ.ಪಿ.ಅಶ್ವಿನ್ ರಾವ್ ಜನ ೧೪ ಲೇಖನ ೪೦ ವೀಕ್ಷಣೆ

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಿಲುವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯಗಳು ಇನ್ನೂ ಮುಂದುವರಿದಿದ್ದರೆ, ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂ...

ಹಬ್ಬಗಳೇ ಭಾರತದ ಸಾಂಸ್ಕೃತಿಕ ಉತ್ಸವಗಳು

ಶ್ರೀರಾಮ ದಿವಾಣ ಜನ ೧೪ ಲೇಖನ ೭೧ ವೀಕ್ಷಣೆ

ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವ...

ಸ್ಟೇಟಸ್ ಕತೆಗಳು (ಭಾಗ ೧೨೦೧) - ಸ್ಸಾಭಿಮಾನ

ಧೀರಜ್ ಬೆಳ್ಳಾರೆ  ಜನ ೧೪ ಲೇಖನ ೭೧ ವೀಕ್ಷಣೆ

ನಾಲ್ಕು ರಸ್ತೆಗಳು ಅಲ್ಲಿ ಕೂಡುತ್ತವೆ. ಐದು ನಿಮಿಷಕ್ಕೊಮ್ಮೆ ವಾಹನಗಳನ್ನು ನಿಲ್ಲಿಸಿ ಒಂದೊಂದು ರಸ್ತೆಯ ವಾಹನಗಳನ್ನ ಮುಂದೆ ಕಳುಹಿಸುತ್ತಾರೆ. ಇದು ಪ್ರತಿದಿನ ನಡೆಯುವ ದಿನಚರಿ. ಅವತ್ತು ಆ ನಾಲ್ಕು ರಸ್ತೆ ಸೇರುವಲ್ಲಿ ದೇಹ...

ಜ್ಞಾನಕ್ಕೆ ಜಲಬಂಧೀ ಗೋಡೆಗಳಿರಬಾರದು !

ದಿವಾಕರ ಶೆಟ್ಟಿ ಎಚ್ ಜನ ೧೪ ಲೇಖನ ೪೮ ವೀಕ್ಷಣೆ

ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಜನ ೧೩ ಕವನ ೫೫ ವೀಕ್ಷಣೆ

ಗಝಲ್ ೧ ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ ಉಕ್ಕಬಹುದು ಆಂತರ್ಯದ ಸವಿ ನೆ...

ಮಕರ ಸಂಕ್ರಾಂತಿಯ ಪುಣ್ಯ ಕಥೆ

ಬರಹಗಾರರ ಬಳಗ ಜನ ೧೩ ಲೇಖನ ೯೮ ವೀಕ್ಷಣೆ

ಬ್ರಹ್ಮಾಂಡದ ಬದಲಾವಣೆಯಂತೆ ಭೂಮಿಯಲ್ಲಿ ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿ...

ಬೆಳೆಗಳ ದೊಡ್ದ ಶತ್ರು ಹಿಟ್ಟು ತಿಗಣೆ

ಕೆ.ಪಿ.ಅಶ್ವಿನ್ ರಾವ್ ಜನ ೧೩ ಲೇಖನ ೬೪ ವೀಕ್ಷಣೆ

ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳ...

ಕಲಾಮ್ ಕಮಾಲ್

ಕೆ.ಪಿ.ಅಶ್ವಿನ್ ರಾವ್ ಜನ ೧೩ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು...