ದ್ವಿತೀಯ PUC ಮುಗಿಯುತ್ತಿದ್ದಂತೆಯೇ ಶುರುವಾಗುತ್ತದೆ CET ಜ್ವರ.. ಕೆಲವರು ಸ್ವಂತ ಆಪೇಕ್ಷೆಯಿಂದ ಬರೆದರೆ, ಇನ್ನು ಕೆಲವರು ಒತ್ತಾಯದ ಮೇರೆಗೆ ಬರೆಯುತ್ತಾರೆ..
ಆದರೆ CET ಗಿಂತ ಮೊದಲು ವಿದ್ಯಾರ್ಥಿಯ ಮನದೊಳಗಿನ ನಿಜವಾದ ಆಶಯ ಏನು? ಅವನ/ಅವಳ ಮೆದುಳು ಯಾವುದಕ್ಕೆ ಹೇಳಿ ಮಾಡಿಸಿರುವಂಥದ್ದು? ಇವನ್ನೆಲ್ಲಾ ತಿಳಿಯಬೇಕಲ್ಲವೇ?
CET ಗಿಂತ ಮೊದಲು, ಬಹುಶಃ ೧೦ ನೇತರಗತಿಯ ನಂತರವೇ aptitude test ಮತ್ತು attitude test ಇವೆರಡನ್ನೂ ಮಕ್ಕಳಿಗೆ ಕೊಟ್ಟರೆ ಒಳಿತಲ್ಲವೇ? ಯಾವ ಕ್ಷೇತ್ರದಲ್ಲಿ
ವಿದ್ಯಾರ್ಥಿಗೆ ಹೆಚ್ಚಿನ ಸಾಮರ್ಥ್ಯ ಇದೆ ಎಂದು ತಿಳಿದು, ಅದರಲ್ಲೇ ತೊಡಗಿಸಿದರೆ ಒಳಿತಲ್ಲವೇ?
ಪ್ರತಿಕ್ರಿಯೆ (1)