ಗೆಳೆಯರೇ,
ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ರಾಜ್ಯಗಳಲ್ಲಿ "___LINK_OPEN_href="http://en.wikipedia.org/wiki/Inner_Line_Permit"___Inner Line Permit" ಜಾರಿಯಲ್ಲಿದೆ. ಇದು ಭಾರತೀಯರಿಗೆ ನಮ್ಮ ದೇಶದಲ್ಲಿಯೇ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹೋಗುವಾಗ ಬೇಕಾದ ದಾಖಲೆ. ಇದರ ಉದ್ದೇಶ ಏನೇ ಇರಬಹುದು. ಆದರೆ ಈಗ ಇದು ನಮ್ಮ ದೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅವಶ್ಯ ಎಂದೆನಿಸುತ್ತಿದೆ .
ಈಗ ನಮ್ಮ ಬೆಂಗಳೂರಿನ ಪರಿಸ್ಥಿತಿಯೇನ್ನೇ ನೋಡಿ.. ದೇಶದ ಯಾವುದೋ ಮೂಲೆಯಿಂದ ಬರುತ್ತಾರೆ . ಸ್ವಲ್ಪ ವರುಷ ಗಂಡ ಹೆಂಡತಿಯರಿಬ್ಬರೂ ಕೆಲಸ ಮಾಡಿ - ಮನೆಯನ್ನೂ ಅಪಾರ್ಟ್ ಮೆಂಟ ಕೊಂಡುಕೊಂಡು ಇಲ್ಲಿಯೇ ನೆಲೆಸುತ್ತಾರೆ .!!!
ಇನ್ನು ಮಾರ್ವಾಡಿಗಳು, ಪಟೇಲ್ ರು ಉತ್ತರದಿಂದ "ದೊಡ್ಡ ಮೊತ್ತದ " ಹಣದ ಚೀಲವನ್ನು ತಂದು ಸಂಸಾರ ಸಮೇತ ಒಟ್ಟೊಟ್ಟಿಗೆ ಬಂದು ಅಪಾರ್ಟ್ಮೆಂಟ್ ಸಮೂಹವನ್ನು ಕಟ್ಟಿಕೊಂಡು ಒಟ್ಟಿಗೆ ವಾಸಿಸುತ್ತಾರೆ .
ಇವರಿಗೆ ಯಾರಿಗೂ ಕನ್ನಡ ಅಭಿಮಾನ ಇರುವುದಿಲ್ಲ , ಬೆಳೆಸುವ ಅವಶ್ಯಕತೆ ಇರುವುದಿಲ್ಲ . ಇವರಿಂದ ಬೆಂಗಳೂರಿನಲ್ಲಿ ಬಡ ಕನ್ನಡಿಗರಿಗೆ ಕಟ್ಟಿಕೊಳ್ಳಲು ಮನೆ,ಸೈಟು ಸಿಗುವುದಿಲ್ಲ. ಬೆಂಗಳೂರು ಹದೆಗೆಟ್ಟಿದೆ.
ಇಂದು ಇಲ್ಲಿ ನಮ್ಮ ಸಂಸ್ಕೃತಿ , ಭಾಷೆ ಉಳಿಸಿಕೂಳುವ ಅವಶ್ಯಕತೆ ಇದೆ. ಪ್ರತಿಯೊಂದು ರಾಜ್ಯಕ್ಕೂ Permit ಅವಶ್ಯಕತೆ ಇದೆ. ವಲಸಿಗರ ಹಕ್ಕನ್ನು ನಿಯಂತ್ರಿಸಬೇಕು . ಅವರು ಕರ್ನಾಟಕಕ್ಕೆಕೆಲಸಕ್ಕೆ ಬರುವುದರೆ - ಕನ್ನಡವನ್ನು ಕಲಿತುಬರಬೇಕು , ಇಲ್ಲ ಬಂದು ಒಂದು ಅವಧಿಯೊಳಗೆ ಕನ್ನಡ ಕಲಿಯಬೇಕು .
ಇಲ್ಲಿ ಕೆಲಸಕ್ಕೆ ಬರುವುದಾದರೆ - ಬಂದು ದುಡಿದು ಕೊಂಡು ಹೋಗಲಿ . !!! ಮನೆ ಕೊಂಡು ಕೊಳ್ಳಲು, ಜಮೀನು ಕೊಳ್ಳಲು ಹಕ್ಕು ಇರಬಾರದು . ಅದು ಕೇವಲ - ಇಲ್ಲಿಯ ಸಂಸ್ಕೃತಿ , ಭಾಷೆ , ಇತಿಹಾಸ ಕಲಿತ ನಂತರವೇ ದೊರೆಯಬೇಕು .
ಇದು ಕೇವಲ ಕರ್ನಾಟಕ್ಕೆ ಮಾತ್ರವಲ್ಲ , ಪ್ರತಿಯೊಂದು ರಾಜ್ಯಕ್ಕೂ ಅವಶ್ಯಕತೆ ಇದೆ.
ನೀವು ಎನೆನ್ನುವಿರಿ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೆಟ್ರೋ ಡಾಲರ್ ಮತ್ತು ಅದರ ಪುರಾಣ
ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು
ಮಾಲ್ ಗಳು ಹಾಗೂ ಸ್ಥಳೀಯ ವ್ಯಾಪಾರ
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)