ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ... Who is the top ten most influential south Indian film stars..... ರಜನಿ, ಮೋಹನ್ ಲಾಲ್, ಮಮ್ಮುಟ್ಟಿ ಸೂರ್ಯ ಎಲ್ರು ಇದ್ರು. ಕನ್ನಡ ದೊರು ಹೆಸರಿಗಾದ್ರು ಇರ್ಲಿಲ್ಲ ... ಸರಿ Sir. ಮುಂಗಾರು ಮಳೆ ಟಾಪ್ ೩ gorsser of ೨೦೦೬( AFter Sivaji OM shanthi OM , ದ್ವೀಪ , ಪಲ್ಲವಿ ಅನು ಪಲ್ಲವಿ ಎಲ್ಲ ಯಾರದು... ಅಣ್ಣಾವ್ರು , ವಿಷ್ಣು ಸರ್ , ಉಪ್ಪಿ ಎಲ್ಲಾ ಯಾರ್ಗೆ ಕಮ್ಮಿ ...ರವಿಚಂದ್ರನ್ ಇಂಡಿಯಾ ದ Best technician ಅಂತಾರೆ ತಿಲ್ದಿರೋ ಜನ... ಅದ್ರು English ಮಾಧ್ಯಮ ಅಸಡ್ಡೆ ಯಾಕೆ ... Might be because ನಾವು ಎಲ್ಲರ ಚಿತ್ರನು ನೋಡ್ತಿವಿ , ಹಾಗೆ ಎಲ್ಲಾ ಭಾಷೆ ನು ಮಾತಾಡ್ತೀವಿ ..ಇದಿಕ್ಕೆ ಇರಬೋದೇನೋ ಅನ್ನುಸ್ತು.. ... ಏನಾದ್ರು suggestions ಇದ್ಯ ... ತುಂಬಾ ಬೇಸರನೂ ಆಯಿತು ... Just ಒಂದು ವರ್ಡ್, ಕನ್ನಡ ನು ಇದೆ , ಅಲ್ಲೂ ಚಲಚಿತ್ರ ರಂಗ ಕ್ರಿಯೇಟಿವ್ ಆಗಿ ಇದೆ ಅಂತ ಒಂದು ಮಾತು ಹೇಳಿದ್ರೆ ಸಮಾದಾನ ಆಗ್ತಿತ್ತು ಆ ಕ್ಷಣ .......ಸ್ನೇಹಿತರೆ ನೀವೇನಂತೀರ ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?
ವಿಪರ್ಯಾಸ!
ಕೆಲವು ಚುಟುಕುಗಳು ಮತ್ತೊಮ್ಮೆ !!
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)