ಜೇಬು ಬರಿದಾಗ ನೀನು ಬಾಗುವೇ ಭೂತಲಕ್ಕೆ
ಜೇಬು ತುಂಬಿದಾಗ ನೀನು ಏರುವೆ ಆಕಾಶಕ್ಕೆ
ಏ ಹಣದ ಗುಲಾಮ ನಿನಗೆ ಸಾಸಿರ ಪ್ರಣಾಮ ||