ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು
ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು
*** *** ***
ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ
ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ
*** *** ***
ಮೊಗದಲ್ಲಿರುವ ತುಟಿಗಳು ತುಟಿಗಳಲ್ಲ: ಅವು
ಮಧು ತುಂಬಿದ ಹಚ್ಚ ಹಸಿರಿನ ಎಲೆಗಳು
*** *** ***
ಸವಾರಿ ಮಾಡಲಿ ತುಟಿಯ ಮಧುಕುಂಚ
ನನ್ನ ತುಟಿ ಹಾಳೆಯ ಪ್ರೇಮ ಹೃದಯದಲಿ
*** *** ***
ಭುವಿಯಲಿ ಕಂಡಿದ್ದು ಎರಡೇ ಎರಡು
ಒಂದು ನೀನು ಇನ್ನೊಂದು ಮಧು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)