___LINK_OPEN_href="http://en.wikipedia.org/wiki/Calotes_versicolor" target="_blank"___Garden Lizard ಕಾಯಿ ಕದ್ದಿದ್ದನ್ನ ನಾನು ನೋಡಿಲ್ಲ, ಆದ್ರೂ ನಮ್ಮ ಕಡೆ ಇದಕ್ಕೆ ಕಾಯ್ಕ(ಳ್ಳಿ)ಳ್ಳ ಅಂತ ಕರೀತಾರೆ. ಹತ್ತಿರ ಹೋಗಿ ಯಾಕೆ ಹಂಗೆ ಕರೀತಾರೆ ಅಂತಾ ಕೇಳಿದ್ದಕ್ಕೆ ಅದು ನಕ್ಕಿದ್ದು ಹೀಗೆ:



ದೂರದಿಂದ ಕಾಣಿಸೋದು ಹೀಗೆ:

ಅಂದ ಹಾಗೇ ನಿಮ್ಮ ಕಡೆ ಏನಂತಾರೆ ಇವ್ರಿಗೆ?