ಇವತ್ತು ನನ್ನ ಸ್ನೇಹಿತ ಬಸವಣ್ಣನ ಮೇಲೆ ಬಂದಿರುವ ಒಂದು ಒಳ್ಳೆಯ ಪುಸ್ತಕವನ್ನು ಹೇಳು ಅಂತ ಕೇಳಿದ. ನಾನು ತಡಬಡಾಯಿಸಿದೆ.


ನಾನು ಇದುವರೆಗೆ ಬಸವಣ್ಣನನ್ನು (ಮತ್ತು ಎಲ್ಲ ಶರಣರನ್ನು)   ನೋಡಿದ್ದು ಅವನ ವಚನಗಳ ಮೂಲಕ. ಮತ್ತು ಅಲ್ಲಲ್ಲಿ ಬರೆದ ತುಂಡು ತುಂಡು ಬರಹಗಳ ಮೂಲಕ.


ದಯವಿಟ್ಟು ಇಲ್ಲಿ ಯಾರಾದರೂ ಬಸವಣ್ಣನ ಸಮಗ್ರ ವ್ಯಕ್ತಿತ್ವ ವನ್ನು ( ಮತ್ತು ಅಲ್ಲಿನ ಚಳುವಳಿಯನ್ನು ) ಕಟ್ಟಿ ಕೊಡುವ ಪುಸ್ತಕಗಳಿದ್ದರೆ ಇಲ್ಲಿ ಬರೆಯುತ್ತೀರಾ.


ಪುಸ್ತಗಳು  ನಂಬಿಕೆಯ ದ್ರುಷ್ಟಿಯಿಂದಲ್ಲದೆ , ವೈಚಾರಿಕ ದ್ರಿಷ್ಟಿಯಿಂದ ಇದ್ದರೆ ಒಳಿತು.


ಮುಂಗಡವಾಗಿ ನಿಮಗೆ ವಂದನೆಗಳು.