ಮಾರ್ಚ್ ೧ ಮತ್ತು ೨, ೨೦೦೯ಱ ಬೆಳಿಗ್ಗೆ ೫.೫೫ಱಿಂದ ೬.೧೫ಱೊಳಗೆ ಬುಧಮಂಗಳರು ಜೊತೆಯಾಗಿರುವುದನ್ನು ನೋಡಿ. ಫೆಬ್ರುವರಿ ೨೪, ೨೬-೨೮ಱ ಮುಂಜಾನೆ ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಮಂಜು ಕವಿದಿದ್ದಱಿಂದ ಗ್ರಹವೀಕ್ಷಣೆ ನಿರಾಶಾದಾಯಕವಾಗಿತ್ತು. ಮಾರ್ಚ್ ೨ಱಂದು ಮಂಗಳಬುಧ ಜೊತೆಜೊತೆಯಾಗಿಯೇ ಇರುವುದನ್ನು ಹಾಗೂ ಬುಧ ಮಂಗಳನಿಂದ ದಕ್ಷಿಣಕ್ಕೆ ಸುಮಾರು ಒಂದು ಡಿಗ್ರಿ ಅಂತರದಲ್ಲಿರುವುದನ್ನು ವೀಕ್ಷಿಸಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ
ವ್ಯಾಕರಣ
ವ್ಯಾಕರಣ
ದೆವ್ವದ ಬಗ್ಗೆ ಬರೆಯಿರಿ .........
ನಾವೇನು ತಿನ್ನಬಹುದು ?
ಕೆಳಗೆ ಕೊಟ್ಟಿರುವ ಈ ಪ್ರಾಣಿ/ಪಕ್ಷಿಗಳನ್ನು ಗುರುತಿಸಿರಿ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!