ಸಂಪದಿಗರಿಗೆಲ್ಲಾ ನಮಸ್ಕಾರ ಐತಿಹಾಸಿಕ ಸ್ಥಳವಾದ ಹಂಪಿಯ ಕೆಲವು ಚಿತ್ರಗಳು ಇವು. ಕೆಲವು ಚಿತ್ರಗಳ ಬಗ್ಗೆ ಮಾಹಿತಿ ಇಲ್ಲ ಕಾರಣ ಮರೆವು :( ಅಂದಹಾಗೆ ನಿಮ್ಮ ಹತ್ರ ಇದರ ಬಗ್ಗೆ ಮಾಹಿತಿ ಇದ್ರೆ ದಯವಿಟ್ಟು ಹಂಚಿಕೊಳ್ಳೀ......
1.ವಿರುಪಾಕ್ಷ ದೇವಾಲಯ
2. ಹಂಪಿಯ ಚಿತ್ರ
3.ವಿರುಪಾಕ್ಷ ದೇವಾಲಯದ ಒಳ ಚಿತ್ರ
4.ಹಂಪಿಯಲ್ಲಿನ ಕಲ್ಲಿನ ಮಂಟಪ
5. ಹಂಪಿಯ ಕಲ್ಲು ಬಂಡೆಗಳ ಒಂದು ನೋಟ
6. ಹಂಪಿಯ ವಿರುಪಾಕ್ಷ ದೇವಾಲಯ ವಿಹಂಗಮ ನೋಟ
7. ಹಂಪಿಯ ಚಿತ್ರ
8. ಹಂಪಿಯ ಒಂದು ನೋಟ
9.ಹಂಪಿಯ ಚಿತ್ರ
10. ಉಗ್ರ ನರಸಿಂಹ
11.ಕಲ್ಲಿನ ರಥ
12. ವಿಠ್ಠಲ ದೇವಾಲಯ

13. ಇತ್ತೀಚೆಗೆ ತಾನೇ ಕುಸಿದು ಬಿದ್ದ ಹಂಪಿ ಆನೆಗುಂದಿ ಸಂಪರ್ಕದ ತೂಗು ಸೇತುವೆ
14. ಹಂಪಿಯ ಚಿತ್ರ
15. ವಿಠ್ಠಲ ದೇವಾಲಯದ ಹೊರನೋಟ

16. ವಿಠ್ಠಲ ದೇವಾಲಯ

17.ತುಂಗಭದ್ರಾ ನದಿ ಮತ್ತು ಸೂರ್ಯಾಸ್ಥಮದ ಕಿರಣಗಳು
ಇನ್ನಷ್ಟು ಚಿತ್ರಗಳನ್ನು ಸದ್ಯದಲ್ಲೇ ಹಾಕುವೆ.... ಹಂಪಿಯ ಬಗ್ಗೆ ಮಾಹಿತಿಗಾಗಿ ಇಲ್ಲಿ ___LINK_OPEN_href="http://kn.wikipedia.org/wiki/%E0%B2%B9%E0%B2%82%E0%B2%AA%E0%B2%BF" target="_blank"___ನೋಡಿ
ಪ್ರತಿಕ್ರಿಯೆ (15)