ಅಪ್ಪನ ಹತ್ತಿರ, ಅಮ್ಮ ನ ಹತ್ತಿರ, ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ, ಅಪ್ಪ ಅಮ್ಮಂದಿರು ಮಕ್ಕಳ ಬಳಿ, ನೆಂಟರಿಷ್ಟರ ಜೊತೆ, ನೆರೆಹೊರೆಯವರ ಹತ್ತಿರ, ಹೀಗೆ.......... ದಿನ ನಿತ್ಯ ಎಷ್ಟು ಸುಳ್ಳು ಹೇಳುತ್ತೇವೆ! generalise ಮಾಡ್ತಿದ್ದೀನಿ ಅಂತಾ ನನಗ್ಯಾರೂ ಬೈಬೇಡಿ :-) ಈ ಸುಳ್ಳುಗಳಲ್ಲೂ ಎಷ್ಟು ತರಹ, ಬಗೆ ಬಗೆಯ ಸುಳ್ಳುಗಳು! ಕೆಲವು ನಿರಪಾಯಕಾರಿಯಾದ ಸುಳ್ಳುಗಳಾದರೆ, ಇನ್ನೂ ಕೆಲವು ಅಪಾಯಕಾರಿಯಾದವು. ಕೆಲವು ಸಿಕ್ಕಿಬಿದ್ದಾಗ ನಗೆ ತರಿಸಿದರೆ, ಮತ್ತೂ ಹಲವು ಸಂಬಂಧಗಳನ್ನೇ ಕಡಿದು ಹಾಕುವಂತಹವು. ನಾವ್ಯಾಕೆ ಸುಳ್ಳು ಹೇಳುತ್ತೇವೆ? ಈ ವಿಷಯವನ್ನು ಇಲ್ಲಿ ಚರ್ಚಿಸಬಹುದೇ? ನೀವೂ ಸುಳ್ಳು ಎಂದಾದರೂ ಹೇಳಿದ್ದೀರಾ? ಚರ್ಚಿಸಿ :-)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಕಂಡರೂ ಸಾವು, ನೀ ಬದುಕು" ಎನ್ನುವ ಸಿದ್ಲಿಂಗು
ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್
ಪುಳಿಯೋಗರೆ (ವಿಧಾನ ೧)
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)