ಪ್ರಿಯ ಸಂಪದಿಗರೇ,
ನನಗೆ "ಅಹಂಕಾರ", "ಮಮಕಾರ", "ಲೋಭ", "ಮೋಹ" - ಈ ಪದಗಳ ನಿಚ್ಚಳವಾದ ಅರ್ಥ (literal meaning) ಬೇಕಾಗಿದೆ. (ವೇದಾಂತದ ವ್ಯಾಖ್ಯೆ ಮುಂತಾದುವೇನೂ ಬೇಡ, ಬರೀ ಅರ್ಥ ಮಾತ್ರ). ಅರ್ಥವು ಆಂಗ್ಲ ಭಾಷೆಯಲ್ಲಿದ್ದರೂ ನಡೆಯುತ್ತದೆ. ದಯವಿಟ್ಟು ಆದಷ್ಟು ಬೇಗ ಪ್ರತಿಕ್ರಿಯಿಸುತ್ತೀರಾ?
ಧನ್ಯವಾದಗಳು,
ಶಾಮಲ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮದುಮಗನಿಗೆ ಹಾಗೂ ಮದುಮಗಳಿಗೆ ಶುಭಾಶಯಗಳು!
ಮುಂಬರುವ ಸ೦ಪದ ಸ೦ಮಿಲನ
ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ!
ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...
ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?
ಅಯೋಧ್ಯ ತೀರ್ಪು ಹೊರಬಿದ್ದಿದೆ...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)