ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಾಮಲ'
ಶ

ಶಾಮಲ'

shaamala

೯ ಲೇಖನಗಳು ೬೨,೦೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮದುಮಗನಿಗೆ ಹಾಗೂ ಮದುಮಗಳಿಗೆ ಶುಭಾಶಯಗಳು!

ಜುಲೈ ೦೫ ಬ್ಲಾಗ್ ೨೪,೮೫೧ ವೀಕ್ಷಣೆ

ಸಂಪದದ ರೂವಾರಿ ಶ್ರೀ. ಹರಿಪ್ರಸಾದ್ ನಾಡಿಗ್ ಹಾಗೂ ಅವರ ನೂತನ ವಧುವಿಗೆ, ಶುಭಾಶಯಗಳು! ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರಲಿ, ಸದಾಕಾಲ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಉಕ್ಕಿ ಹರಿಯುತ್ತಿರಲಿ. http://www.flickr.co...

ಮುಂಬರುವ ಸ೦ಪದ ಸ೦ಮಿಲನ

ಜೂನ್ ೧೪ ಬ್ಲಾಗ್ ೨,೧೪೨ ವೀಕ್ಷಣೆ

ಸಂಪದಸಮ್ಮಿಲನಯಶಸ್ವಿಯಾಗಿನಡೆಯಿತೆಂದುತಿಳಿದುಬಹಳಸಂತೋಷವಾಯಿತು, ಸ್ವಲ್ಪಸಂಕಟವೂ ಆಯಿತು. ;) (ನಾನಿರಲಿಲ್ಲವಲ್ಲಎಂದಷ್ಟೇ!) ಮುಂದಿನಸಂಮಿಲನಗಳಆಯೋಜನೆಬಗ್ಗೆನನ್ನಕೆಲವುಸಲಹೆಗಳುಇಲ್ಲಿವೆ. ಸಮಂಜಸವೆನಿಸಿದರೆ ದಯವಿಟ್ಟು ಅಳವಡಿಸಿಕೊಳ್ಳಿ: ೧. ಪೂರ್ವಯೋ...

ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ!

ಏಪ್ರಿಲ್ ೨೪ ಬ್ಲಾಗ್ ೪,೩೮೨ ವೀಕ್ಷಣೆ

ಅಬ್ದುಲ್ ಅವರೇ, ವಿಚಾರಿಸಿ ನೋಡಿ, ವಿಧವೆಯರ ತಲೆ ಬೋಳಿಸುವುದನ್ನು ಆರಂಭಿಸಿದ್ದೂ, ಬೇರೆಯವರ ಆಸರೆಯಿಲ್ಲದಂಥ ಹೆಣ್ಣುಮಕ್ಕಳು ಸತಿ ಹೋಗಲು ಪ್ರಾರಂಭಿಸಿದ್ದೂ ವಿದೇಶಿ ಅತ್ಯಾಚಾರಿಗಳ ಕಾಟ ತಡೆಯಲಾರದೆಯೇ! ನಮ್ಮ ರಾಮಾಯಣ, ಮಹಾಭಾರತದಲ್ಲಿ ಕಂಡುಬರುವ ವಿ...

ಪಂಪ ಮಹಾಕವಿಯ "ಆದಿ ಪುರಾಣ"ದ PDF ಬೇಕಾಗಿದೆ. ಸಂಪದ ಬಳಗದಲ್ಲಿ ಯಾರಿಗಾದರೂ ಸಹಾಯ ಮಾಡಲಾಗುತ್ತದೆಯೇ?

ಡಿಸೆಂ ೧೮ ಪುಟ ೯೨ ವೀಕ್ಷಣೆ

ಸ್ನೇಹಿತರೆ, ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland) ಊರಿಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು ಅವರಿಬ್ಬರೊಂದಿಗೆ 'ಸಾಹಿತ್ಯ-ಸಂವಾದ' ಆಯೋಜಿಸಿದ್ದೀವಿ. ಸಂವಾದದ ಒಂದು ವಿಷಯ ಪಂಪ ಮಹಾ...

ಚುನಾವಣಾ ಫಲಿತಾಂಶದ ನಿರೀಕ್ಷಣೆ

ಮೇ ೧೫ ಬ್ಲಾಗ್ ೨,೫೨೦ ವೀಕ್ಷಣೆ

ನಾನು ಎಲೆಕ್ಷನ್ ನ್ಯೂಸ್ ನೋಡ್ತಾ ಸಂಪದದಲ್ಲೂ ಅಡ್ಡಾಡ್ತಾ ಇದೀನಿ! ಬೇರೆ ಯಾರೂ ಪತ್ತೆ ಇಲ್ಲ! ಭಾರತದಲ್ಲಿರೋವ್ರೆಲ್ಲ ಟಿವಿ ಮುಂದೆ ಕೂತಿರ್ಬೋದು! http://ibnlive.in.com/politics/comments.php ಸರಸರಾಂತ ಅಪಡೇಟಾಗ್ತಿದೆ . ಆದ್ರೆ http://i...

ನಾನೇಕೆ ಸಂಪ'ದನ'?

ಮೇ ೧೩ ಬ್ಲಾಗ್ ೪,೩೩೮ ವೀಕ್ಷಣೆ

ಸಂಪದದ ರಾಜಮಾರ್ಗದಲ್ಲಿ (ಮುಖಪುಟದಲ್ಲಿ) ಬಿಡುಬೀಸಾಗಿ ದಾಪುಗಾಲಿಟ್ಟುಕೊಂಡು ಮೆಲ್ಲ ಮೆಲ್ಲ ಬರುವದು ನನ್ನ ದಿನಚರಿ! ಬರ್ತಾ ಬರ್ತಾ ಪೌಷ್ಟಿಕವಾಗಿರುವ ಆಹಾರ ಕಾಣಿಸ್ತಾ ಇರತ್ತೆ (ಸೋಮಶೇಖರಯ್ಯನವರದೋ, ಜ್ಞಾನದೇವ್ ಅವರದೋ, ಕನ್ನಡಕಂದರದೋ, ಓಂಶಿವಪ್ರಕ...

ಕೆಲವು ಪದಗಳ ಅರ್ಥ ಬೇಕಾಗಿದೆ!

ಏಪ್ರಿಲ್ ೨೨ ಬ್ಲಾಗ್ ೧೩,೧೨೦ ವೀಕ್ಷಣೆ

ಪ್ರಿಯ ಸಂಪದಿಗರೇ, ನನಗೆ "ಅಹಂಕಾರ", "ಮಮಕಾರ", "ಲೋಭ", "ಮೋಹ" - ಈ ಪದಗಳ ನಿಚ್ಚಳವಾದ ಅರ್ಥ (literal meaning) ಬೇಕಾಗಿದೆ. (ವೇದಾಂತದ ವ್ಯಾಖ್ಯೆ ಮುಂತಾದುವೇನೂ ಬೇಡ, ಬರೀ ಅರ್ಥ ಮಾತ್ರ). ಅರ್ಥವು ಆಂಗ್ಲ ಭಾಷೆಯಲ್ಲಿದ್ದರೂ ನಡೆಯುತ್ತದೆ. ದಯವ...

ಧರ್ಮ ಮತ್ತು ಮತ ಎರಡೂ ಸಮಾನಾರ್ಥಕ ಪದಗಳೇ?

ಏಪ್ರಿಲ್ ೦೬ ಬ್ಲಾಗ್ ೭,೩೬೪ ವೀಕ್ಷಣೆ

ಪ್ರಸ್ತುತದಲ್ಲಿ ನನಗೆ ಧರ್ಮ ಅನ್ನುವ ಪದವು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಧರ್ಮವನ್ನು ಮತ (ರಿಲಿಜನ್) ಅನ್ನುವ ಪದಕ್ಕೆ ಸಮಾನಾಂತರವಾಗಿ ಉಪಯೋಗಿಸ್ತಾ ಇರೋದನ್ನ ಎಷ್ಟೋ ಕಡೆ ನೋಡಿರ್ತೀರಿ. ಧರ್ಮ ಅಂದರೆ ಕರ್ತವ್ಯ, a cod...