ಸಂಪದಸಮ್ಮಿಲನಯಶಸ್ವಿಯಾಗಿನಡೆಯಿತೆಂದುತಿಳಿದುಬಹಳಸಂತೋಷವಾಯಿತು, ಸ್ವಲ್ಪಸಂಕಟವೂ ಆಯಿತು.  ;) (ನಾನಿರಲಿಲ್ಲವಲ್ಲಎಂದಷ್ಟೇ!)

 

ಮುಂದಿನಸಂಮಿಲನಗಳಆಯೋಜನೆಬಗ್ಗೆನನ್ನಕೆಲವುಸಲಹೆಗಳುಇಲ್ಲಿವೆ.  ಸಮಂಜಸವೆನಿಸಿದರೆ ದಯವಿಟ್ಟು ಅಳವಡಿಸಿಕೊಳ್ಳಿ:

 

೧. ಪೂರ್ವಯೋಜಿತದಿನಗಳು: ಸಮ್ಮಿಲನವು   ಪ್ರತಿ ವರ್ಷವೂ ಅದೇ ದಿನ ನಡೆಯುವಂತೆ ಮೊದಲೇನಿರ್ಧರಿಸಿಬಿಟ್ಟರೆ ಭಾವಹಿಸುವವರ ಸಂಖ್ಯೆ ಹೆಚ್ಚಾಗಬಹುದು.

 

೨. ಯು. ಎಸ್ನಲ್ಲಿಜುಲೈ, ಆಗಸ್ಟ್ತಿಂಗಳುಗಳಲ್ಲಿಬೇಸಿಗೆರಜ. ಹೀಗಾಗಿನಾವುಗಳುಆ ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಂಭವ ಹೆಚ್ಚು.  ಹಾಗೆಬೇರೆದೇಶಗಳಿಂದ  ಬರುವವರ  ಅನುಕೂಲನೋಡಿ, ಭಾರತದಲ್ಲಿ/ಕರ್ನಾಟಕದಲ್ಲಿಇರುವವರಿಗೂಅನುಕೂಲವಾಗುವಂತೆ, ಆಗಸ್ಟ್೧೫ ಮುತಾದ ಸಾರ್ವಜನಿಕ ರಜಾದಿನವನ್ನು ಆರಿಸಿಕೊಂಡರೆ ಚೆನ್ನು.

 

೩. ವರ್ಷದಲ್ಲಿ೨ಸಮ್ಮಿಲನನಡೆದರೆಇನ್ನೂಚೆನ್ನಾಗಿರತ್ತೆ. ೨ನೆಯಸಮ್ಮಿಲನವನ್ನು  ನವೆಂಬರ್೧, ಡಿಸೆಂಬರ್೨೫ಈದಿನಗಳಲ್ಲಿಆಯೋಜಿಸಬಹುದು.

 

೪. ದಿನನಿಗದಿಯಾದಲ್ಲಿಸ್ಥಳನಿಗದಿಮಾಡುವುದೂಸುಲಭ. ಯಾವುದಾದರೂ(ಗೋಖಲೆಸಂಸ್ಥೆ, ಬಿ.ಪಿ.ವಾಡಿಯ, ಸುಚಿತ್ರ, ನನಗೆತಿಳಿದಿರುವಂತೆ) ಸಭಾಂಗಣವನ್ನುಪ್ರತಿವರ್ಷವೂನಮಗಾಗಿ ಕಾದಿರಿಸಿ ಎಂದು ಕೇಳಬಹುದು.

 

೫. ಸ್ಥಳನಿಗದಿಯಾದಲ್ಲಿ, ಖರ್ಚಿನಬಗ್ಗೆನಿರ್ದಿಷ್ಟತೆಬರುತ್ತದೆ. ಆಗಸಮ್ಮಿಲನದಲ್ಲಿ ಭಾಗವಹಿಸುವವರೆಲ್ಲರೂ ಖರ್ಚನ್ನು ಹಂಚಿಕೊಳ್ಳಬಹುದು.  ಯಾರಿಗೂಭಾರವೆನಿಸುವುದಿಲ್ಲ.

 

೬. ಸಮ್ಮಿಲನಈದಿನಎಂದುಖಚಿತವಾಗಿತಿಳಿದಿರುವುದರಿಂದಸಂಪದಿಗರುಮುಂಚಿತವಾಗಿಯೇ(೧ ತಿಂಗಳು)  ತಮ್ಮಭಾವಹಿಸುವಿಕೆಯನ್ನುಸಂಪದದಲ್ಲಿತಿಳಿಸಬಹುದು.  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು ಸಹಾಯವಾಗುತ್ತದೆ.

 

ನೀವೆಲ್ಲಏನಂತೀರಿ?

 

ಶಾಮಲ