ವಟಿಕುಟೀರ ತಂಡವು ಕನ್ನಡದ ಪ್ರಸಿದ್ಧ ನಾಟಕಕಾರ ಟಿ ಪಿ ಕೈಲಾಸಂ ಅವರ ಅಮ್ಮಾವ್ರ ಗಂಡ ನಾಟಕವನ್ನು ಇದೇ ಭಾನುವಾರ(೧೭ ಮೇ ೨೦೦೯) ಸಂಜೆ ೭.೩೦ಕ್ಕೆ ಜಯನಗರದ ಡಾ. ಎಚ್ ಎನ್ ಕಲಾಕ್ಷೇತ್ರ(ಜಯನಗರ ನ್ಯಾಶನಲ್ ಕಾಲೇಜ್) ದಲ್ಲಿ ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಬನ್ನಿ.
ನಿರ್ದೇಶನ : ಕಿರಣ್ ವಟಿ.
ರಂಗಸಜ್ಜಿಕೆ : ವೀಳ್ಯ ರಾಘವೇಂದ್ರ
ಬೆಳಕು : ಮುಸ್ತಫಾ
ಸಂಗೀತ ಸಂಯೋಜನೆ : ಸಾಯಿ ಕಿರಣ್ ಮತ್ತು ಭೂಪೇಶ್ ಬೆಳಗಲಿ
ಕಲಾವಿದರು.
ಸುಬ್ಬು : ಕಿರಣ್ ವಟಿ
ನರಸಿಂಹು :ಶ್ರೀವತ್ಸ
ಸರೋಜ : ಜಯಲಕ್ಷ್ಮೀ ಪಾಟೀಲ್
ಕಮಲು : ಸಿಂಧು ಮೂರ್ತಿ
ಟಿ ಪಿ ಕೈಲಾಸಂ : ಶಂಕರ ನಾರಾಯಣ
For tickets contact : 9880695659
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!