ಸಂಪದ ಮಿತ್ರರೇ
ನನ್ನ ಮಿತ್ರ ನಾಗರಾಜ್ ಹಾಗೂ ಪರಿಸರ ಮಿತ್ರರಿಗೆ ಅಲ್ಪ ಮಟ್ಟದ ಸಮಾಧಾನ ದೊರೆತಿದೆ.
ಲಾಲ್ ಬಾಗ್ ಮತ್ತು ಲಕ್ಷ್ಮಣರಾವ್ ಉದ್ಯಾನವನದ ಉಳಿವಿಗಾಗಿ ಮೇ ೯ ರಂದು ಜನಪರ ಹಾಗೂ ಪರಿಸರ ಕಾಳಜಿಯಿರುವ ಎಲ್ಲ ಮಿತ್ರರೂ ಅಂದೂ ಹಸಿರು ಉಳಿಸಿ ಕಾರ್ಯಕ್ರಮಕ್ಕಾಗಿ ತಮ್ಮ ಸಹಕಾರ ಮತ್ತು ಹೋರಾಟಕ್ಕೆ ಜಯ ಸಂದಿದೆ. ಹ್ಯೆಕೋರ್ಟ್ ಈಗ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ಕಡಿಯದಂತೆ ___LINK_OPEN_href="http://vijaykarnatakaepaper.com/epaper/svww_zoomart.php?Artname=20090522aA001101002&ileft=43&itop=183&zoomRatio=130&AN=20090522aA001101002" title="ಆದೇಶ"___ಆದೇಶ ಹೊರಡಿಸಿದೆ. ಇದುವರೆಗೂ ಕಡಿದ ಮರಗಳು ಅವೆಷ್ಟೊ ಆದರೆ ಹೀಗೊಂದು ಜನಪರ ನ್ಯಾಯದಿಂದ ಮರಗಳ ಅವಸಾನ ತಪ್ಪಿದ್ದಕ್ಕೆ ಮತ್ತು ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳ.
ಈ ಹೋರಾಟದ ಬಗ್ಗೆ ಮಿತ್ರ ನಾಗರಾಜ್ ಸಹ ನಿಮ್ಮೆಲ್ಲರಿಗೂ ಆಮಂತ್ರಣ ನೀಡಿದ್ದನ್ನು ಸ್ಮರಿಸುತ್ತಾ, ಅವರ ವಿನೂತನ ಹೋರಾಟಗಳನ್ನು ನೆನಯುತ್ತಾ.....
ಧನ್ಯವಾದಗಳೊಂದಿಗೆ,
ಅರವಿಂದ್
ಪ್ರತಿಕ್ರಿಯೆ (3)