ಮೋಡ ಮೋಡ ಕಲೆತು
ಸುರಿಯ ಬೇಕು
ಹನಿ ಹನಿ ಮಳೆ |
ಹೊಲವೆಲ್ಲ ನೀರಾಗಿ
ರೈತನ ಉಸಿರಾಗಿ
ಹಸಿರಾಗ ಬೇಕು ಬೆಳೆ |
ಹನಿ ಹನಿ ಕೂಡಿ
ಹರಿಯಬೇಕು
ಕೆರೆ ಹಳ್ಳ ತೋರೆ |
ವನವೆಲ್ಲ ಚಿಗುರಿ
ತಂಗಾಳಿ ಬೀಸಿ
ಹಸನಾಗ ಬೇಕು ಧರೆ |
ಬಾನೆಲ್ಲ ಕತ್ತಲಾಗಿ
ಗುಡುಗು ಮಿಂಚಿನ
ದಿಬ್ಬಣದ ಕಹಳೆ |
ಬಿಸಿಯುಸಿರು ಕಳೆದು
ಕೊಳೆಯನ್ನು ತೊಳೆದು
ಮೂಡಲಿ ಜೀವನದ ಕಲೆ |
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
ಮತದಾರರಾಗಿ ನಾವೇನು ಮಾಡಬೇಕು
ನನ್ನ ಮದುವೆಗೆ ಬನ್ನಿ
ಮತ್ತೊಮ್ಮೆ ಮಗುವಾಗಬಾರದೇ !
ಬಾವತೀರ
' ಶಿವ ಅಶಿವ '
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)