ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾಲ್ಕು ಹನಿ

ನಾಲ್ಕು ಹನಿ

೧೮ ಲೇಖನಗಳು

ಬರಗಾಲ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೩೦ ಬ್ಲಾಗ್ ೧,೫೦೨ ವೀಕ್ಷಣೆಗಳು

ಚದುರಿ ಹಾರುತ್ತಿವೆ ಕವಿದ ಕಾರ್ಮೋಡ ಬಾನು ಬರಡಾಗಿಸಿ ವ್ಯಂಗಿಸಿ ನಕ್ಕು ಪಯಣಿಸುತ್ತಿವೆ ಬಾನಂಚಿನ ಕಡೆಗೆ || ತಿಂಗಳು ಕಲವು ಕಳೆದರೂ ಓಡುತ್ತಿರುವ ಮುಗಿಲ ನಿಂತು ಮಳೆ ಬರದಾಗ ಉರಿ ಬಿಸಿಲು ನೆಲವನ್ನು ಕರೆ ಕೊಂಡು ಹೋಯಿ...

ಶಿಕ್ಷಣ ಮತ್ತು ಜೀವನ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೧೫ ಬ್ಲಾಗ್ ೭,೫೧೧ ವೀಕ್ಷಣೆಗಳು

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮ...

ಬಾರೆ ರಾಧೆ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೦೯ ಬ್ಲಾಗ್ ೯೮೨ ವೀಕ್ಷಣೆಗಳು

ಹೋಗೋಣ ಬಾರೆ ಗೆಳತಿ ರಾಧಾ ಮೋಹನ ಸನಿಹಕೆ | ರಂಗಿನಾಟ ನಿರತ ತುಂಗಾ ನದಿ ತೀರಕೆ | ವೇಣುಗಾನಕೆ ಸೋತ ಗೋವುಗಳ ದಂಡಿನಲ್ಲಿಗೆ | ರಂಗಿನಾಟದಿ ಮರೆತ ಗೋಪರ ಗುಂಪಿನಲ್ಲಿಗೆ | ರಾಧಾ ಮೋಹನರು ಈಗಿಲ್ಲ ನಾವು ಆಟ...

ಓ ಹೆಣ್ಣೆ ನೀನು ಹೀಗೇಕೆ?!

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೦೫ ಬ್ಲಾಗ್ ೮೧೧ ವೀಕ್ಷಣೆಗಳು

ರಾರಾಜಿಸುವ ಅದೆಷ್ಟು ಸಾಹಿತ್ಯ ಕಲೆ ಪ್ರತಿಭೆಗಳು ಚಿತ್ರಿಸಿದ್ದವು ಅವು ನನ್ನ ಕುರಿತವು ನನ್ನ; ಜೀವನದ ನಗ್ನ ಸತ್ಯದದ ಪುಟ್ಟಗಳು. || ರಾಜ್ಯ-ಸಾಮ್ರಾಜ್ಯಗಳು ಗೆಜ್ಜೆ ಧ್ವನಿಗಳಿಂದಲೇ ವಿಜಯದ ಸುಖ ಅನುಭವಿಸಿದ್ದವು;...

ಮನವು ಹೀಗೇಕೆ ಗೆಳತಿ ?!!

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೦೩ ಬ್ಲಾಗ್ ೧,೦೫೬ ವೀಕ್ಷಣೆಗಳು

ತಿಳಿ ನೀರ ಕೊಳದಂತೆ ನಿನ್ನ ಮನವು ಹೀಗೇಕೆ ?! ಬಾಡಿ ರವಿ ಕಾಣದ ಕಮಲದಂತಾಯಿತು || ಅಂತರಾಳದ ಭಾವನೆ ಹೃದಯದಲ್ಲೇ ಅಡಗಿಸಿಟ್ಟು ಹೊರಗೇಕೆ ನಗುವ ಮುಖವಾಡ ತೊಟ್ಟಿರುವೆ || ಎದೆಯೊಳಗೆ ಬಣ್ಣ ತುಂಬಿ ಮತ್ತೇಕೆ ಕನಸನ್ನು ಕ...

ಜಲಧಾರೆ ಗಾನ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೩೦ ಬ್ಲಾಗ್ ೧,೧೪೩ ವೀಕ್ಷಣೆಗಳು

ಜುಳು ಜುಳು ಜಲಧಾರೆ ಗಾನ ಹಸುರಿನ ದಡದ ಸದನ || ಹೊಂಬಣ್ಣ ಬಾನಿಗೆ ಉಷೆಯ ಗಾಯನ ದುಂಬಿ ಝೆಂಕಾರಕ್ಕೆ ಅರಳುವ ಹೂ ವದನ || ಗಿಡ ಮರದ ಎಲೆಯಲ್ಲಿ ಮಂಜಿನ ರಾಗ ರಂಜಿತ ಹೊನಲು ಭೂ ತಾಯಿಯ ಮಡಿಲು ನರ್ತನದ ನವಿಲು|| ತುಂಬಿ...

ನಿನ್ನ ಕನಸು

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೯ ಬ್ಲಾಗ್ ೧,೪೦೦ ವೀಕ್ಷಣೆಗಳು

ನಿನ್ನ ಕನಸು ಕನ್ನಡಿಯೊಳಗಿನ ನಿಧಿ | ಆಗಾಗ್ಗೆ ಬಂದು ಮುಖ ತೋರಿಸಿ ಮತ್ತೆ ಮರೆಯಾಗಿ ಮಸುಕಾಗಿ ಪರದೆ ಹಿಂದೆ ನೆಡೆಯುವ ನಾಟಕದಂತೆ | ನದಿಯೋ, ಕೆರೆ ಯೋ ದಡದಲ್ಲಿ ಕುಳಿತಾಗ ಆ ನೀರಿನಲ್ಲಿ ನಿನ್ನ ಬಿಂಬ ಎತ್ತಲಿ...

ನಲ್ಲೆ ಎಂದಾಗ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೭ ಬ್ಲಾಗ್ ೧,೬೬೧ ವೀಕ್ಷಣೆಗಳು

ನಲ್ಲೆ ಎಂದಾಗಲೆಲ್ಲ ನಗುವೆ ಗಲ್ಲ ಅರಳಿಸಿ ಮಲ್ಲಿಗೆ ಮೊಗ್ಗುಗಳ ಮೇಲೆ ಹಾಲಿನ ಮಳೆ ಸುರಿದಂತೆ || ಮಾಗಿದ ಬಾನಿನ ಕಿರಣವು ಹೊನ್ನಿನ ಚಿತ್ತಾರ ನೈದಂತೆ || ತೊರೆಯಾಗಿ ಬಾ ಬಳಿಗೆ ಮಳೆಯಾಗಿ ಬಾ ಇಳೆಗೆ ಮನಕ್ಕೆ ತಂಪೇರ...

ಮಳೆ ಬಂದಾಗ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೫ ಬ್ಲಾಗ್ ೧,೦೯೫ ವೀಕ್ಷಣೆಗಳು

ಮೋಡ ಮೋಡ ಕಲೆತು ಸುರಿಯ ಬೇಕು ಹನಿ ಹನಿ ಮಳೆ | ಹೊಲವೆಲ್ಲ ನೀರಾಗಿ ರೈತನ ಉಸಿರಾಗಿ ಹಸಿರಾಗ ಬೇಕು ಬೆಳೆ | ಹನಿ ಹನಿ ಕೂಡಿ ಹರಿಯಬೇಕು ಕೆರೆ ಹಳ್ಳ ತೋರೆ | ವನವೆಲ್ಲ ಚಿಗುರಿ ತಂಗಾಳಿ ಬೀಸಿ ಹಸನಾಗ ಬೇಕು ಧರೆ |...

ಸವಿನೆನಪೊಂದೆ ಸಾಕು!

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೩ ಬ್ಲಾಗ್ ೧,೬೫೪ ವೀಕ್ಷಣೆಗಳು

ನಿನ್ನ ಸವಿನೆನಪೊಂದೆ ನೀ ಕೊಟ್ಟ ಕಾಣಿಕೆ| ಹತ್ತು ಹಲವು ಕನಸುಗಳು ಗರಿಗೆದರಿ ಹಾರಿದವು ಅಂದಿನ ಆ ದಿನಗಳಲ್ಲಿ|| ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ ರಸಾನುಭವದ ಪುಳಕವು ಮೈ ಮನದಲ್ಲಿ|| ಕೈ ಕೈ ಸಂಗಮದ ಸಮಯ...

ಭಾರತವಲ್ಲ "ಮಹಾಭಾರತ"

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೨ ಬ್ಲಾಗ್ ೮೪೬ ವೀಕ್ಷಣೆಗಳು

ವೇದ ವ್ಯಾಸರು ಬರೆದರು ಬರೀ ಭಾರತವಲ್ಲ "ಮಹಾ" ಭಾರತ. ಸತ್ಯ-ಅಸತ್ಯವನ್ನು, ಕುರುಡರು-ಕಣ್ಣಿದ್ದೂ ಕುರುಡರು, ಹೆಂಡತಿ ಇಬ್ಬರಿದ್ದರೂ, ಪುತ್ರರನ್ನು ಪಡೆಯಲಾಗದವನು. ಸಾವು ಗೊತ್ತಿದ್ದರೂ ಇಚ್ಚಾ ಮರಣದವನು. ಕ್ಷತ್ರ...

ಭಾರತವಲ್ಲ "ಮಹಾಭಾರತ"

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೨ ಬ್ಲಾಗ್ ೯೨೩ ವೀಕ್ಷಣೆಗಳು

ವೇದ ವ್ಯಾಸರು ಬರೆದರು ಬರೀ ಭಾರತವಲ್ಲ "ಮಹಾ" ಭಾರತ. ಸತ್ಯ-ಅಸತ್ಯವನ್ನು, ಕುರುಡರು-ಕಣ್ಣಿದ್ದೂ ಕುರುಡರು, ಹೆಂಡತಿ ಇಬ್ಬರಿದ್ದರೂ, ಪುತ್ರರನ್ನು ಪಡೆಯಲಾಗದವನು. ಸಾವು ಗೊತ್ತಿದ್ದರೂ ಇಚ್ಚಾ ಮರಣದವನು. ಕ್ಷತ್ರ...

ಮದುವೆ ಎಂದರೆ ಹೀಗೆನಾ?

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೧ ಬ್ಲಾಗ್ ೩,೭೬೮ ವೀಕ್ಷಣೆಗಳು

ಮದುವೆ ಎಂದಾಗ ಮದುವೆ ಆಗದವರಿಗೆ ಮೈ ಮನದಲ್ಲಿ ಪುಳಕ ತಂದರೆ ಈಗಾಗಲೇ ಮದುವೆ ಆದವರ ಮುಖದಲ್ಲಿ ಅದಕ್ಕೆ ವಿರುದ್ದವಾದ ಭಾವನೆ ಹುಟ್ಟಬಹುದು. ಇದರಲ್ಲಿ ಪ್ರೇಮ ವಿವಾಹ, ಆದರ್ಶ ವಿವಾಹ, ನಿಶ್ಚಯಿಸಿದ ವಿವಾಹ ಹಾಗು ಇತ್ತೀಚೆಗೆ ಕಂ...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೦ ಬ್ಲಾಗ್ ೧,೩೦೦ ವೀಕ್ಷಣೆಗಳು

ನನಗೆ ನನ್ನಾಕೆಯೇ ಸ್ಪೂತ್ರಿ: ನನ್ನ ನೂರಾರು ಕವನಕ್ಕೆ! ಕೊನೆಗೆ ನನಗೆ ಕೈ ಕೊಟ್ಟು ಸೇರಿಸಿದಳು ಕಾನನಕ್ಕೆ!! ------------ ನನ್ನವಳು ನೀನು ನಗುತ್ತಾ ಹರಿದಾಡಿದ ಕಡೆ ಹೂ ಬೀರಿದು ಆಗುವುದು ಹೂಬನ! ನನ್...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೮ ಬ್ಲಾಗ್ ೧,೭೪೩ ವೀಕ್ಷಣೆಗಳು

ನನ್ನಾಕೆ ಆಗಾಗ್ಗೆ ನೀಡುತ್ತಿದ್ದ ಮುತ್ತಿನ ಹಿಂದೆ! ಮುತ್ತಿನ ಹಾರದ ರಹಸ್ಯ ಇದೆ ಎಂದು ನಾ ತಿಳಿಯದಾದೆ. ---------------- ನಾಚಿದಾಗಲೆಲ್ಲ ಈಗಲೂ ಮೂಡುತ್ತದೆ ನನ್ನವಳ ಗಲ್ಲದಲ್ಲಿ ಹೊಳಿ ಹಬ್ಬದ ರಂದು!!...

ಬೃಂದಾವನ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೫ ಬ್ಲಾಗ್ ೮೪೧ ವೀಕ್ಷಣೆಗಳು

ನಾ ನೆಟ್ಟ ತೋಟದಲ್ಲಿ ಹಸಿರು ಲಂಗವನುಟ್ಟು ಅತ್ತಿತ್ತ ಓಡಾಡುವ ನನ್ನ ಹುಡುಗಿ|| ಬೆಳದಿಂಗಳ ರಾತ್ರಿಯಲ್ಲಿ ಮಲ್ಲಿಗೆ ನಗೆ ಚೆಲ್ಲಿ ತನ್ನೆಲ್ಲ ಆಸೆ ಹುದುಗಿ|| ಬಾ; ಓಡೋಡಿ ಬಾ ಜಲಧಾರೆಯಾಗಿ ಬಾ ಗಿಡಗಳು ಒಣಗಿವೆ...

ಬೃಂದಾವನ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೫ ಪುಟ ೬೯ ವೀಕ್ಷಣೆಗಳು

ನಾ ನೆಟ್ಟ ತೋಟದಲ್ಲಿ ಹಸಿರು ಲಂಗವನುಟ್ಟು ಅತ್ತಿತ್ತ ಓಡಾಡುವ ನನ್ನ ಹುಡುಗಿ|| ಬೆಳದಿಂಗಳ ರಾತ್ರಿಯಲ್ಲಿ ಮಲ್ಲಿಗೆ ನಗೆ ಚೆಲ್ಲಿ ತನ್ನೆಲ್ಲ ಆಸೆ ಹುದುಗಿ|| ಬಾ; ಓಡೋಡಿ ಬಾ ಜಲಧಾರೆಯಾಗಿ ಬಾ ಗಿಡಗಳು ಒಣಗಿವೆ...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೫ ಬ್ಲಾಗ್ ೧,೬೮೭ ವೀಕ್ಷಣೆಗಳು

ನನ್ನವಳಿಗೆ ಮೊಬೈಲ್ ಎಂದರೆ ಮಹಾ ಸಿಟ್ಟು! ಏಕೆಂದರೆ ಅವಳ ಜೊತೆಗಿಂತ ಮೊಬೈಲ್ ನಲ್ಲೆ ನನ್ನ ಮಾತು ಹೆಚ್ಚು!! ------------- ಮೊದಲು ನನ್ನವಳ ಕೈ ಸೇರಬೇಕು ದಿನ ಪತ್ರಿಕೆ! ಒಂದು ಕ್ಷಣ ರಾಶಿ ಫಲದ ಮೇಲ...