ನನ್ನ ಮುಂದಿನ ದಿನಗಳ ಯಾತ್ರೆಯ ಅನುಭವಗಳನ್ನು ಬರೆಯುವ ಮುನ್ನ, ನಾವು ತೆಗೆದ ಚಿತ್ರಗಳನ್ನು ನಿಮಗೆ ತೋರಿಸಬೇಕೆಂಬ ಆಸೆ ಹೆಚ್ಚಾಗಿದ್ದರಿಂದ, ಅದರ ಕೊಂಡಿಯನ್ನು ಮೊದಲು ಪ್ರಕಟಿಸಿ, ನಂತರ ಕಥನ ಮುಂದುವರಿಸುತ್ತೇನೆ. ಕೇದಾರನಾಥ್ ಚಿತ್ರಗಳು, ಇನ್ನೂ ಹಾಕಿಲ್ಲ. ಯಮುನೋತ್ರಿ, ಗಂಗೋತ್ರಿಯ ಕಥನದ ನಂತರ, ಕೇದಾರ ಮತ್ತು ಬದರಿ ಚಿತ್ರಗಳ ಜೊತೆ, ಕಥನವನ್ನೂ ಬರೆಯುತ್ತೇನೆ. ಚಿತ್ರಗಳನ್ನು ನೋಡಿ.......

ಕೊಂಡಿ http://picasaweb.google.co.in/shamalajanardhanan/CharDhamPhotos?feat=directlink