ನಿನ್ನ ಕಣ್ಣ ಪಾಪೆಯಲಿ ತುಂಬಿರಲಿ ನನ್ನ ರೂಪ
ನನ್ನ ಹ್ರುದಯದಿ ನೀನಾಗಿಹೆ ನಂದಾದೀಪ
ನಿನ್ನ ಕಾಣಲೆಂದು ಓಡೋಡಿ ಬಂದೆ,
ದಯಮಾಡಿ ತೋರು ನಿನ್ನ ಮುಖವದೆ.
ಹಗಲಿರುಳು ನೀನಾಗಿಹೆ ನನ್ನ ಚೇತನ
ನಿನ್ನಿಂದಲೇ ಅರಳಲಿ ನನ್ನ ಮನದ ಹೂವನ.
ನನ್ನ ಕನಸಿನ ಸೌಧ ನೀನು!!
ನನ್ನ ಹ್ರುದಯದ ಮಿಡಿತ ನೀನು!!
ನೀ ಬಂದು ಬಾಳು ಬೆಳಗಿದೆ
ನಿನ್ನ ಪ್ರೀತಿಗೆ ನಾ ಶರಣಾದೆ.
ಪ್ರತಿಕ್ರಿಯೆ (1)