ಇತ್ತೀಚೆಗೆ
ಮಾನ್ಯಮುಖ್ಯಮಂತ್ರಿಯಡಿಯೂರಪ್ಪಶಿವಮೊಗ್ಗದಲ್ಲಿಒಂದುಕೃಷಿವಿಶ್ವವಿದ್ಯಾನಿಲಯಸ್ಥಾಪಿಸುವುದಾಗಿತಮ್ಮಬಜೆಟ್ನಲ್ಲಿಹೇಳಿದ್ದಾರೆ. ಇದರನಾಮಕರಣದಬಗ್ಗೆಹಲವರಹಿರಿಯರಹೆಸರುಹಾಗೇವಿವಿಧಮಠಾಧೀಶರಹೆಸರುಕೇಳಿಬಂದಿದೆ. ಆದರೆಹಿರಿಯರುತಾಳಗುಂದವಿಶ್ವವಿದ್ಯಾನಿಲಯಎಂದುನಾಮಕರಣಮಾಡಿಎಂದುಒಕ್ಕೊರಲಿನಒತ್ತಾಯವಿದೆ. ಭಾಗದವಿದ್ಯಾರ್ಥಿಗಳಿಗೆಅನುಕೂಲವಾಗಲೆಂದುಸರ್ಕಾರಈನಿರ್ಧಾರಕೈಗೊಂಡಿದೆ.ಇದೀಗನಾಮಕರಣದವಿವಾದಎದ್ದಿದೆ. ಈಒತ್ತಾಯಯಾಕೆಮಾಡುತ್ತಿದ್ದಾರೆಎನ್ನುವುದನ್ನುನಿಮಗೆಹೇಳಬೇಕಲ್ಲವೆ. ಶಿಕಾರಿಪುರತಾಲ್ಲೂಕನ್ನಶರಣರನಾಡುಎಂದೇಕರೆಯಲಾಗುತ್ತದೆ. ಇಲ್ಲಿಅಕ್ಕಮಹಾದೇವಿ, ಅಲ್ಲಮಪ್ರಭು,ಅಜಗಣ್ಣ, ಮಲ್ಲಕ್ಕಸೇರಿದಂತೆಅನೇಕಶರಣರುಇಲ್ಲಿಜನ್ಮತಾಳಿದ್ದಾರೆ. ಹಾಗೇಸಮಾಜಕ್ಕೆಉತ್ತಮಕೊಡುಗೆಗಳನ್ನುನೀಡಿದ್ದಾರೆ. ಹೊಯ್ಸಳರವಿಷ್ಣುವರ್ಧನಶಾಂತಲೆಯನೃತ್ಯವನ್ನುನೋಡಿಅವಳನ್ನುವರಿಸಿದ್ದುಶಿಕಾರಿಪುರತಾಲ್ಲೂಕಿನಬಳ್ಳಿಗಾವಿಯಲ್ಲಿ. ಶಾಂತಲೆಯತವರುಮನೆಕೂಡಶಿಕಾರಿಪುರದಬಳ್ಳಿಗಾವಿಯಗ್ರಾಮವೇ, ಅವಳುನೃತ್ಯಮಾಡಿದದೇವಸ್ಥಾನಇಂದಿಗೂಇದೆ.ಈಗ್ರಾಮದಲ್ಲಿಕಾಲಿಗೊಂದಂರಂತೆಬಸವಣ್ಣಹಾಗೂಶಿವನಲಿಂಗಗಳುದೊರೆಯುತ್ತದೆ. ಇದರಬಗ್ಗೆಇನ್ನೊಮ್ಮೆಸಂಪೂರ್ಣವಾಗಿಬರೆಯುತ್ತೇನೆ. ತಾಳಗುಂದವಿವಿಎಂದುಯಾಕೆಇಡಬೇಕುಎನ್ನುವುದುನಮ್ಮೆಲ್ಲರಪ್ರಶ್ನೆ. ಹೊಯ್ಸಳರಕಾಲದಲ್ಲಿಯಾವುದೇವಿದ್ಯೆಕಲಿಯಬೇಕೆಂದರೆಶಿಕಾರಿಪುರದತಾಳಗುಂದಕ್ಕೆಬರಬೇಕಿತ್ತು. ಆಗಿನಕಾಲದಲ್ಲಿತಾಳಗುಂದವಿಶ್ವವಿದ್ಯಾನಿಲಯಇತ್ತುಎನ್ನುವುದಕ್ಕೆಪುರಾತನದಾಖಲೆಗಳು, ಜೊತೆಗೆಅಲ್ಲಿನಶಾಸನಗಳುಹೇಳುತ್ತದೆ. (ಆದಾಖಲೆಗಳುಪ್ರಾಚೀನವಸ್ತುಇಲಾಖೆಅಧೀನದಲ್ಲಿರುವುದರಿಂದನಿಮ್ಮಮುಂದೆಇಡಕ್ಕಾಗುತ್ತಿಲ್ಲ) ತಾಳಗುಂದದಕೆಲವೇಕಿ.ಮೀದೂರಿವಿರುವಬಳ್ಳಿಗಾವಿಯಲ್ಲಕಲ್ಲಿನಕೆತ್ತನೆಯಪಾಠಹೇಳಿಕೊಡಲಾಗುತ್ತಿತ್ತುಎನ್ನುವುದಕ್ಕೆಕಾಲಿಗೊಂದಂರಂತೆಇಲ್ಲಿವಿಗ್ರಹಗಳುಸಿಗುತ್ತಿರುವುದೇವಿದ್ಯಾನಿಲಯಇತ್ತುಎನ್ನುವುದಕ್ಕೆಸಾಕ್ಷಿಯಾಗಿದೆ. ಇಲ್ಲಿನಶಾಸನಗಳಲ್ಲಿಹಲವಾರುವಿಷಯಗಳುಇದೆಯಾದರೂಅದುದ್ರಾವಿಡದಲ್ಲಿಇದೆಎನ್ನುತ್ತಾರೆಹಿರಿಯರು. ( ಆಭಾಷೆಯಬಗ್ಗೆನನಗೆಅಷ್ಟಾಗಿಗೊತ್ತಿಲ್ಲ), ತಾಳಗುಂದದಲ್ಲಿಜಕಣಚಾರಿಕೆತ್ತಿದಂತಹದೇವಸ್ಥಾನಹಾಗೇಅನೇಕಶಿಲ್ಪಕಲೆಗಳುಇಂದಿಗೂಇದೆ. ಅವುಗಳನ್ನುಇದೀಗಆಧುನೀಕರಿಸಲಾಗಿದೆ.ಇದರಿಂದಾಗಿಇಷ್ಟೆಲ್ಲಾಹಿನ್ನಲೆಯಿರುವತಾಳಗುಂದವನ್ನುಸಮಾಜಕ್ಕೆಪರಿಚಯಿಸಬೇಕೆಂದರೆಕೃಷಿವಿವಿಗೆತಾಳಗುಂದವಿವಿಎಂದುಇಡಬೇಕುಎನ್ನುವಒತ್ತಾಯಹಿರಿಯರಿಂದಕೇಳಿಬರುತ್ತಿದೆ. ಆದರೆಸರ್ಕಾರಇದರಬಗ್ಗೆಗಮನಹರಿಸುತ್ತದಯೇಎನ್ನುವುದುಪ್ರಶ್ನೆಯಾಗಿದೆ.

ತಾಳಗುಂದದ ಪುರಾತನ ಶಿವನ ದೇವಸ್ಥಾನ

ದಕ್ಷಿಣ ಕೇದಾರೇಶ್ವರ ಎಂದೇ ಕರೆಯುವ ಬಳ್ಳಿಗಾವಿಯ ಶಿವನ ದೇವಸ್ಥಾನ. ಇಲ್ಲಿ ಶಿವ ಮುಂದೆ ಕೂತಿರುವ ಬೃಹತ್ ಬಸವಣ್ಣನನ್ನು ಹಾಗೇ ನಕ್ಷತ್ರ ಆಕಾರದಲ್ಲಿ ಇರುವ ದೇವಸ್ಥಾನವನ್ನು ಕಾಣಬಹುದಾಗಿದೆ.

ಕೋಟ್ಯಾಂತರ ರೂಗಳ ಬೆಲೆ ಬಾಳುವ ಬಳ್ಳಿಗಾವಿಯ ಪಚ್ಚೆ ಕಲ್ಲಿನ ಲಿಂಗ. ಇದು ದಿನಕ್ಕೆ ಮೂರು ಬಣ್ಣ ಬರುತ್ತದೆ. ಬೆಳಗ್ಗೆ ನೀಲಿ, ಮಧ್ಯಾಹ್ನ ಹಸಿರು ಮತ್ತು ಸಂಜೆ ಜೇನು ತುಪ್ಪದ ಬಣ್ಣ. ಇದನ್ನು ಈ ಹಿಂದೆ ಕಳ್ಳತನಕ್ಕೆ ಪ್ರಯತ್ನಿಸಿದ ಕಾರಣ ಮೂಲ ದೇವಸ್ಥಾನ ಬದಲಾಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಡಲಾಗಿದೆ.

ಬಳ್ಳಿಗಾವಿಯಲ್ಲಿ ಸೂರಿಲ್ಲದೆ ಅನಾಥನಾಗಿರುವ ಬಸವಣ್ಣ.
ಉತ್ತಮ ಶಿಲ್ಪಕಲೆಯಿರುವ ಕಟ್ಟಡ ಧರೆಗೆ ಉರುಳಿರುವುದು.

ಈ ಮುಂಚೆ ಪಚ್ಚೆ ಲಿಂಗ ಇದ್ದದ್ದು ಇಲ್ಲಿಯೇ

ಹೊಯ್ಸಳ ವಿಷ್ಣುವರ್ಧನ ಶಾಮತಲೆಯನ್ನು ಮೊದಲ ಬಾರಿಗೆ ನೋಡಿದ್ದು ಬಳ್ಳಿಗಾವಿಯ ಇದೇ ಹರಿಹರೇಶ್ವರ ದೇವಸ್ಥಾನದಲ್ಲಿ

ಮಲೆನಾಡಿನ
ಆದರೆ
ಪ್ರತಿಕ್ರಿಯೆ (1)