‘ಒಮ್ಮೆ ನಕ್ಕುಬಿಡು ನಿಟ್ಟುಸಿರ ಬಿಟ್ಟು’
ಹಾಗೇನಾದರು ನಾ ನಕ್ಕರೆ,
ನನ್ನನ್ನೇ ನಾ ಅಣಕಿಸಿ ನಕ್ಕಂತೆ.
ಮನಸಿನಾದೇಶದಂತೆ ವರ್ತಿಸೆ
ನಾ ಎಲ್ಲಿಯೂ ಸಲ್ಲಲಾರೆ,
ನಗುವುದು ಕಷ್ಟ...
ಪ್ರಯತ್ನಿಸುವೆ ಎಂಬುದು ಮಿಥ್ಯ
ನಂಗೊತ್ತಿಲ್ಲದಯೇ ನಕ್ಕು ನಲಿದದ್ದು ಸತ್ಯ
ನಗಲು ಪ್ರಯತ್ನಿಸಬೇಕೆ? ಬೇಡ.
ನಿಂಗೊತ್ತಿಲ್ಲದೆಯೇ ನಕ್ಕು ನಲಿ...
ಪ್ರತಿಕ್ರಿಯೆ (3)