“ನನಗೇನಾಗಬೇಕು”

ಗೆಳೆಯಾ

ನೀನೆಂದೂ ಹೀಗೆ  ನಗುತಿರು

ನಕ್ಕು ನಲಿಯುತ್ತಿರು

ಸಂತಸದಿಂದ ನಲಿದಾಡು

ಆನಂದದಿಂದ ಅಟ್ಟಹಾಸಗೈ

“ನನಗೇನಾಗಬೇಕು”

ಜನ ನಿನ್ನನೆ ಹುಚ್ಹ ಅನೋಕೊಂತಾರೆ ......”

 

 

 

ದೀಪಕ್ಕೆ ಶವವಾದ ಹುಳು

"ದೀಪಕ್ಕೆ ಶವವಾದ ಹುಳು

 ಆಕರ್ಷಣೆಗೆ ಬಲಿಯಾದ ಚಂಚಲೆಯೋ,

ತಾನೇ  ಬೆಳಕಾಗಲು  ಹೊರಟ ಅಹಂಭಾವಿಯೋ ,

ಅರಿಯದೆ ಸೆರೆಯಾದ ಮುಗ್ದೆಯೋ

ಭಾವನೆಗಳ ಬೆನ್ನತ್ತಿರುವ  ಮರಿಚಿಕೆಯೋ

ಅದೇನೋ ನಾನರಿಯೇ …