ತುರ್ತಾಗಿ ರಕ್ತ ಬೇಕಾದಾಗ ಹೇಗೆ ಪಡೆಯುವುದು!!!!

 

                                                                                                                         ರಕ್ತ ದಾನಿ

 

ಪಡೆಯುವವ 

 

 

 

 

 

ಈಗ ನಮಗೆ ಬೇಕಾದಗುಂಪಿನ ರಕ್ತ ಪಡೆಯುವುದು ಅತೀ ಸರಳ


ನೀವು ಮಾಡಬೇಕಾದುದಿಷ್ಟೇ


ಯಾವ  ಗುಂಪಿನ ರಕ್ತ  ಬೇಕಾಗಿದೆಯೋ ಆ ಗುಂಪಿನ ರಕ್ತ (Blood "  "  ) ಎಂದು ಬರೆದು ಈ ನಂಬರಿಗೆ  ೯೬೦೦೦೯೭೦೦೦ ( ಭಾರತದಲ್ಲಿ ಮಾತ್ರ) ಎಸ್ ಎಮ್ ಎಸ್ ಮಾಡಿ).


ಉದಾಹರಣೆಗೆ  Blood A+


ರಕ್ತ ದಾನಿಯೇ ನಿಮಗೆ ಕರೆ ಮಾಡುವನು.


ಈ ವಿಷಯವನ್ನು ಆದಷ್ಟು ಹೆಚ್ಚು ಜನರಿಗೆ ತಲುಪುವಂತೆ ಮಾಡಿ


ತುರ್ತಾಗಿ ವಿರಳ ಗುಂಪಿನ ರಕ್ತ ಬೆಕಾಗಿದ್ದಾಗ ಈ ವಿಷಯ ಯಾರನ್ನಾದರೂ ಬದುಕಿಸಬಲ್ಲದು.