♫♫♫ಮಾತುಪಲ್ಲಟ - ೫♫♫♫
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಮಾತುಪಲ್ಲಟ ಸರಣಿಯ ಐದನೇ ಹಾಡಿದು, ಚಿತ್ರದ ಹೆಸರು ಆಶಿಕಿ (ಹಿನ್ದಿ). ಅಲ್ಲಿನ ಅರ್ಥಕ್ಕೂ ಇಲ್ಲಿನ ಅರ್ಥಕ್ಕೂ ಹೆಚ್ಚಿನ ಹೋಲಿಕೆಗಳೇನೂ ಇಲ್ಲವಾದರೂ ಹಾಡಿನ ಲಯಕ್ಕೆ ಅದರಿನ್ದ ತೊನ್ದರೆಯಾಗದು. ಎರಡನೇ ಚರಣದ ಕೊನೆಯಲ್ಲಿ ಹಾಡಿನ ಸಂಗತಿಗಳು ಲಯಕ್ಕೆ ಹೊನ್ದಿಕೆಯಾಗುವನ್ತೆ ಮಾರ್ಪುಗೊಳ್ಳುವುವು.
ಸಂಗೀತ : ನದೀಮ್ ಶ್ರವಣ್♪,
ಮೂಲ ಸಾಹಿತ್ಯ : ಸಮೀರ್♪
ಹಾಡುಗಾರರು : ಕುಮಾರ್ ಸಾನು♪ ಮತ್ತು ಅನುರಾಧಾ ಪೌದ್ವಾಲ್♪
ವಿಡಿಯೋ : http://www.youtube.com/watch?v=N4t-19Pev2Q
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
♪ಮೂಲ ಸಾಹಿತ್ಯ♪ :
ತೂ~~ | ಮೇರೀ ಜಿನ್ದಗೀ ಹೈ | ತೂ~~ | ಮೇರೀ ಹರ್ ಖುಶೀ ಹೈ |
ತೂ ಹೀ ಪ್ಯಾರ್ ತೂ ಹೀ ಚಾಹತ್ ತೂ ಹೀ ಆಶಿಕೀ ಹೈ ||ತೂ~~ ||
ಪೆಹಲೀ ಮೊಹಬ್ಬತ್ ಕಾ ಎಹಸಾಸ್ ಹೈ ತೂ | ಬುಝ್ ಕೇ ಜೋ ಬುಝ್ ನಾ ಪಾಯೇ ವೋ ಪ್ಯಾಸ್ ಹೈ ತೂ |
ತೂ ಹೀ ಪೆಹಲೀ ಖ್ವಾಹಿಶ್ ತೂ ಹೀ ಆಖಿರೀ ಹೈ ||ತೂ~~ ||
ಹರ್ ಜಕಂ ದಿಲ್ ಕಾ ತುಝೇ | ದಿಲ್ ಸೇ ದುವಾ ದೇ |ಖುಶಿಯಾನ್ ತುಝೇ, ಘಂ ಸಾರೇ | ಮುಝ್ ಕೋ ಖುದಾ ದೇ |
ತುಝ್ ಕೋ ಭುಲಾ ನಾ ಪಾಯಾ | ಮೇರೀ ಬೇಬಸೀ ಹೈ ||ತೂ~~ ||
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
♪ಮಾತುಪಲ್ಲಟ♪ :
ನೀ~ನು | ನನಗಾಸರೆ | ಈ~~ | ಬದುಕಿಗಾಸರೆ |
ನೀನೇ ನನ್ನ ಬಾೞ್ವೆಗಿನ್ದು ನಲಿವು ತನ್ದ ತಾರೆ ||ನೀ~ನು ||
ಮೊದಮೊದಲು ಪ್ರೇಮವನ್ನು ನೀ ಕಲಿಸಿಕೊಟ್ಟೆ | ಅದ ನಾನು ಕಲಿಯುವ ಮುನ್ನ ದೂರಾಗಿಹೋದೆ |
ನೀನೇ ಬನ್ದು ನನ್ನ ಬಾೞ್ವೆಗೊನ್ದು ನಲಿವ ತಾರೇ ||ನೀ~ನು ||
ನಿನಗೆನ್ದೇ ಬರೆದೆನಾ ಅಕ್ಷರ | ನಮ್ಮಿಬ್ಬರ ಕಿಱುನಡೆಗೆ ಮೊದಲಕ್ಷರ |
ನಿನಗೆನ್ದೇ ಬರೆದ ಮೊದಲಕ್ಷರ |ಮೆತ್ತನೆಯ ಹಾಸಿನ ಮೇಗೆ ಉಗುರೊತ್ತಿನಕ್ಷರ |
ನೀನೇ ಬನ್ದು, ಪ್ರಣಯ ಸಿನ್ಧು, ಒನ್ದು ನಲಿವ ತಾರೇ | ಮತ್ತೊಮ್ಮೆ ಬಾೞ್ವೆಗೊನ್ದು ನಲಿವ ತಾರೇ ||ನೀ~ನು ||
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಪ್ರತಿಕ್ರಿಯೆ (1)