Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಸರ್ಕಾರಕ್ಕೆ ಇದಕ್ಕಿಂತ ಚೀಮಾರಿ ಬೇಕೆ

s
sridharababu
ಜನವರಿ ೧೭, ೨೦೧೧ ೧,೧೧೪ ವೀಕ್ಷಣೆಗಳು



 

ಮುಂದಿನ ಲೇಖನ
ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಜನವರಿ ೧೭, ೨೦೧೧ | ನವೀಕರಿಸಿದ ದಿನಾಂಕ: ಜೂನ್ ೨೮, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (2)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಆರ್ ಕೆ ದಿವಾಕರ ಜನವರಿ ೧೮, ೨೦೧೧ · ೧೫ ವರ್ಷಗಳ ಹಿಂದೆ
"ಛೀಮಾರಿ" ಎನ್ನುವ ಶಬ್ದ, ಮಾನಕ್ಕೆ ಅಂಜುವ ಮನುಷ್ಯರಿಗೆ ಅನ್ವಯವಾಗುವಂಥದು. ಸರಕಾರ ಎನ್ನುವುದನ್ನು Neutral Gender ಮಾಡಿಟ್ಟಿರುವ ಆಡಳಿತಗಾರರಿಗೆ ಇದರಿಂದ ಏನೂ ಅನ್ನಿಸುವ ಸಂಭವವಿಲ್ಲ! ಆದ್ದರಿಂದಲೇ ಅವರು "ನಪುಂಸಕ" ಎಂಬ ಬಣ್ಣನೆಗೂ ಸೊಪ್ಪು ಹಾಕರೇನೋ? ಎಷ್ಟಂದರೂ ಸರಕಾರ ಎನ್ನುವುದು Collective ಜವಾಬ್ದಾರಿಯಲ್ಲವೇ? ಆದ್ದರಿಂದ ’ಇದು ತನಗಲ್ಲ; ಅವರಿಗೆ" ಎಂದು ಒಬ್ಬೊಬ್ಬರೂ ತಟಾಯಿಸಿಯಾರು! ಆತ್ಮಸಾಕ್ಷಿ ಮತ್ತು ವಸ್ತುನಿಷ್ಠತೆ ಮನುಷ್ಯ ಸಮಾಜದ ಜೀವದ್ರವ್ಯಗಳು. ಸರ‍್ವವ್ಯಾಪೀ ರಾಜಕಾರಣಕ್ಕೂ, ಅದನ್ನು ನಡೆಸುವ ರಾಜಕಾರಣಿಗಳಿಗೂ ಇಂಥಾ ಮನುಷ್ಯತ್ವದ ಸಂಸ್ಕಾರವೇ ಇಲ್ಲದಿರುವಾಗ ಹೈಕೋರ‍್ಟೇನು ಇತರ "ಯಾರೇ ಕೂಗಾಡಲೀ... ಊರೇ ಹೋರಾಡಲೀ..." ಇವರಿಗಾಗಬೇಕಾದ್ದೇನು?
ಹೊಳೆ ನರಸೀಪುರ ಮಂಜುನಾಥ ಜನವರಿ ೧೮, ೨೦೧೧ · ೧೫ ವರ್ಷಗಳ ಹಿಂದೆ
ದಿವಾಕರರೆ, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇ೦ದಿನ ರಾಜಕಾರಣಿಗಳಿಗೆ ನಾಚಿಕೆ, ಮಾನ, ಮರ್ಯಾದೆ, ಲಜ್ಜೆ, ಘನತೆ, ಗೌರವ, ನೈತಿಕತೆ ಮು೦ತಾದ ಪದಗಳ ಅರ್ಥವೇ ಗೊತ್ತಿಲ್ಲ ಅನ್ನಿಸುತ್ತಿದೆ. ಈಗಿನ ಭಾಜಪ ಸರ್ಕಾರವ೦ತೂ ಭ್ರಷ್ಟಾಚಾರದಲ್ಲಿ "ಗಿನ್ನೆಸ್ ದಾಖಲೆ" ಸ್ಥಾಪಿಸುವತ್ತ ದಾಪುಗಾಲಿಕ್ಕುತ್ತಿದೆ. ಶಾಸಕಾ೦ಗ ಹಾಗೂ ಕಾರ್ಯಾ೦ಗಗಳ ಈ ಮಿತಿಮೀರಿದ ಭ್ರಷ್ಟಾಚಾರವನ್ನು ಮಟ್ಟ ಹಾಕಲು ನ್ಯಾಯಾ೦ಗದ ಮಧ್ಯಪ್ರವೇಶ ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಕೊನೆಗೊಮ್ಮೆ ಫ್ರಾನ್ಸಿನಲ್ಲಿ ನಡೆದ೦ತೆ ರಕ್ತಕ್ರಾ೦ತಿಯಾದರೂ ಅಚ್ಚರಿಯೇನಿಲ್ಲ!
ಆರ್ ಕೆ ದಿವಾಕರ ಜನವರಿ ೧೯, ೨೦೧೧ · ೧೫ ವರ್ಷಗಳ ಹಿಂದೆ
ಸಮಸ್ಯೆ ನೈತಿಕತೆಯದ್ದು. ನ್ಯಾಯಾಂಗದ ಮಧ್ಯ ಪ್ರವೇಶದಿಂದ ಸಮಾಜದಲ್ಲಿ ನೈತಿಕ ಉದ್ದೀಪನ ನಿರೀಕ್ಷಿಸುವುದು ಸಮಂಜಸವೆನಿಸಲಾರದು. ಕಾರ‍್ಯಾಂಗಕ್ಕೆ ನ್ಯಾಯಂಗದ ಬೇಲಿ ಸರಿ. ಆದರೆ ಶಾಸಕಾಂಗದ ಮೇಲೆ ನ್ಯಾಯಂಗದ ಸವಾರಿ, ಪ್ರಜಾಸತ್ತೆಯಲ್ಲಿ ವಿಹಿತವಾಗಲಾರದೇನೋ! ಕಾನುನು ಮಾಡುವುದು ಶಾಸಕಾಂಗವೇ. ಅದರ ಸಾಂವಿಧಾನಿಕ ಸಿಂಧುತ್ವ ಅಥವಾ ವ್ಯತಿರೇಕಗಳನ್ನಷ್ಟೇ ನ್ಯಾಯಾಲಯ ನಿರ್ಣಯಿಸಬಹುದೇ ಹೊರತು ತಾನೇ ಪ್ರಜಾಹಿತ ಕಾನೂನುಗಳನ್ನು ನಿರ್ಮಿಸಿಕೊಡುವುದು ಅದಕ್ಕೆ ಸಧ್ಯವಿರಲಾರದು ಮತ್ತು ಆ ಅಧಿಕಾರವೂ ಅದಕ್ಕಿರಬಾರದು. ಪ್ರಜಾಸತ್ತೆಯ ಉದ್ದರಕ್ಕಾಗಿ ರಕ್ತಕ್ರಾಂತಿಯಾದರೂ ಅಚ್ಚರಿಯೇನೂ ಇಲ್ಲ, ನಿಜ. ಆದರೆ ಈಗಿನ ರಕ್ತಕ್ರಾಂತಿ ಗೂಂಡಾಗಳ ಬೀದಿಕಾಳಗದಲ್ಲಾಗುತ್ತಿರುವುದು ಮೂಕವಿಸ್ಮಯ ಸನ್ನಿವೇಶ!
Vijay Pai ಜನವರಿ ೧೮, ೨೦೧೧ · ೧೫ ವರ್ಷಗಳ ಹಿಂದೆ
ನ್ಯಾಯಮೂರ್ತಿಗಳಿಂದ ಅಭಿವೃದ್ಧಿಗೆ ಅಡ್ಡಗಾಲು!!
ಹೊಳೆ ನರಸೀಪುರ ಮಂಜುನಾಥ ಜನವರಿ ೧೯, ೨೦೧೧ · ೧೫ ವರ್ಷಗಳ ಹಿಂದೆ
ಯಾರ ಅಭಿವೃದ್ಧಿಗೆ ವಿಜಯ್ ಪೈಗಳೆ................????

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು

ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು

sridharababu ಜನ ೧೭
ಸಮಾಜ ಸೇವೆ ಬಗ್ಗೆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದು ಕೈ ಚೆಲ್ಲಿದಾಗ

ಸಮಾಜ ಸೇವೆ ಬಗ್ಗೆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದು ಕೈ ಚೆಲ್ಲಿದಾಗ

sridharababu ಜನ ೧೭
ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ  - ಪಿ.ಟಿ.ಸಿ.ಎಲ್ ಕಾಯ್ದೆ ಒಂದು ಚಿಂತನೆ

ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ - ಪಿ.ಟಿ.ಸಿ.ಎಲ್ ಕಾಯ್ದೆ ಒಂದು ಚಿಂತನೆ

sridharababu ಜನ ೧೩
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*

*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*

Nagaraja Beleyur ನವೆಂ ೦೬
*ಸೃಜನಶೀಲತೆಯೆಂಬ ಅದ್ಭುತ ಕಲೆ*

*ಸೃಜನಶೀಲತೆಯೆಂಬ ಅದ್ಭುತ ಕಲೆ*

Nagaraja Beleyur ನವೆಂ ೦೬
ಪ್ರಲೋಭನೆ ಮತ್ತು ಪರಿಣಾಮ

ಪ್ರಲೋಭನೆ ಮತ್ತು ಪರಿಣಾಮ

ಎನ್ ಜಿ ಲಕ್ಷ್ಮಣ್ ರಾವ್ ನವೆಂ ೦೬
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್