೨೦೧೧ರ, ಫೆಬ್ರವರಿ, ೨೬ರಶನಿವಾರ, ಸಂಜೆ೭-೧೫ಕ್ಕೆರಂದುಮೈಸೂರ್ಅಸೋಸಿಯೇಷನ್ಹಾಗೂಸಿ.ಕೆ.ಎಸ್. ರವರಪರಿವಾರಜಂಟಿಯಾಗಿ ಆಯೋಜಿಸಿದ್ದ ವೈಣಿಕಶ್ರೀ. ಸಿ. ಕೆ. ಶಂಕರನಾರಾಯಣರನೆನೆಕೆ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ನಸದಸ್ಯರು ಮತ್ತುಶಂಕರನಾರಾಯಣರ ಪರಿವಾರದಸದಸ್ಯರಜೊತೆಗೆ, ಮುಂಬೈನಸಂಗೀತಾಸಕ್ತರು, ಮತ್ತುರಾಯರಕೆಲವುಶಿಷ್ಯರು,ಉಪಸ್ಥಿತರಿದ್ದರು.
ಮೊದಲು, ಹಿರಿಯ ಸದಸ್ಯರಾದ, ಡಾ. ಬಿ. ಆರ್. ಮಂಜುನಾಥ್, ಮಾತನಾಡುತ್ತಾ ರಾಯರವೀಣೆಯಕೃಷಿಯಬಗ್ಗೆ,ಅವರ ಪ್ರಾಮಾಣಿಕತೆ ಮತ್ತು ಕರ್ನಾಟಕ ಸಂಗೀತದ ಬಗ್ಗೆ ಆಪ್ತತೆಯನ್ನುಕೊಂಡಾಡಿದರು. ಹೇಗೆತಮ್ಮ೮೯ರಇಳಿವಯಸ್ಸಿನಲ್ಲೂಹಲವಾರುಸಾಂಸ್ಕೃತಿಕಕಾರ್ಯಕ್ರಮಗಳನ್ನುವೀಕ್ಷಿಸಲುತಪ್ಪದೆಬರುತ್ತಿದ್ದವಿಷಯವನ್ನುನೆನೆಸಿಕೊಂಡರು. ಅಸೋಸಿಯೇಷನ್ನಇತಿಹಾಸ ಪುಟಗಳನ್ನುಸ್ಮರಿಸುತ್ತಾ, ಮಾತಾಡಿದಬಿ. ಆರ್. ಮಂಜುನಾಥ್,೮೫ವರ್ಷಗಳ ಅಸೋಸಿಯೇಷನ್ನ ಇತಿಹಾಸದಲ್ಲಿ ಅದನ್ನುಕಟ್ಟಿಬೆಳಸಿದಮಹನೀಯರಕೊಡುಗೆಗಳನ್ನುನೆನೆಪಿಸಿಕೊಳ್ಳುತ್ತಾತಮ್ಮಅನುಭವಗಳನ್ನುಎಲ್ಲರೊಂದಿಗೆಹಂಚಿಕೊಂಡರು. ಧನಸಹಾಯಮಾಡಿದವರುಕೆಲವರಾದರೆ, ಕೆಲವರು, ಕಲೆ, ಸಾಹಿತ್ಯಸಂಸ್ಕೃತಿಗಾಗಿತಮ್ಮಅನುಪಮಸೇವೆಯನ್ನುಮಾಡಿದ್ದಾರೆ. ಈಪಂಕ್ತಿಯಲ್ಲಿರಾಯರುಪ್ರಮುಖರು.
ಅಸೋಸಿಯೇಷನ್ನಅಧ್ಯಕ್ಷರಾಗಿರುವ ರಾಮಭದ್ರರವರು ದಿ. ಶಂಕರನಾರಾಯಣ ರಾಯರ ಫೋಟೊಗೆ ಪುಷ್ಪಾಂಜಲಿಯನ್ನು ಅರ್ಪಿಸಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಮುಂಬೈನಲ್ಲಿ ಮೈಸೂರ್ ಅಸೋಸಿಯೇಷನ್ನಲ್ಲಿತಂಗಿದ್ದಸಮಯದಲ್ಲಿನಾಟಕಕಾರಕೈಲಾಸಂ, ತಾವೇರಚಿಸಿದ ನಾಟಕಗಳನ್ನುಆಡಿಸಿನಾಟಕಕಲೆಗೆಬಹಳಪ್ರೋತ್ಸಾಹಕೊಟ್ಟು, ನಾಟಕತಂಡವನ್ನುಕಟ್ಟಿಬೆಳೆಸಿದರು. ನಂತರ ಬಂದ, ವಿ. ಕೆ. ಮೂರ್ತಿಯವರುಆಪರಂಪರೆಮುಂದುವರೆಸಿ ಅಸೋಸಿಯೇಶನ್ ನ ಸದಸ್ಯರಿಂದ ಹಲವಾರುನಾಟಕಗಳನ್ನಾಡಿ, ಪ್ರಯೋಗ ನಡೆಸಿದಶ್ರೇಯವನ್ನು ಹೊಂದಿದ್ದಾರೆ. ಆ ಸಮಯದಲ್ಲಿ ಅಸೋಸಿಯೇಷನ್ ನಲ್ಲಿ ಒಂದು ಬಗೆಯ ನಾಟಕದಗೀಳನ್ನುಉಂಟುಮಾಡಿದರು. ಹೆಚ್ಚಿನಸಂಗತಿಯೆಂದರೆ, ಮೂರ್ತಿಯವರ, ಸ್ತ್ರೀಪಾತ್ರಗಳನ್ನುಮೊಟ್ಟಮೊದಲುಸ್ತ್ರೀಯರೇಮಾಡುವಪದ್ಧತಿಯನ್ನುಹುಟ್ಟುಹಾಕಿದಕೀರ್ತಿಅವರಿಗೆಸಲ್ಲಬೇಕು. ನೆನಕೆ ಕಾರ್ಯಕ್ರಮದ ವಿವರಗಳು ಹೀಗಿದ್ದವು :
* ಗಣೇಶಸ್ತುತಿ- ಶಂಕರನಾರಾಯಣರಾಯರಕೃತಿಗಳು-ಮೈಸೂರುಸಂಗೀತವಿದ್ಯಾಲಯ,ಮೈಸೂರುಸಂಗೀತವಿದ್ಯಾಲಯದಕಿರಿಯಮಕ್ಕಳಿಂದಸಂಗೀತಕಾರ್ಯಕ್ರಮ. ಪ್ರಾರಂಭವಾಯಿತು..
* ಸಂಗೀತಕ್ಕೆಶಂಕರನಾರಾಯಣರಾಯರ ಕೊಡುಗೆ-ಶ್ರೀನಾಗಭೂಷಣ್
* ಶಂಕರನಾರಾಯಣರಾಯರು. ಅಸೋಸಿಯೇಷನ್ಕಂಡಹಾಗೆ, ಡಾ. ಬಿ. ಆರ್.ಮಂಜುನಾಥ್
* ವೀಣಾವಾದನ-ಜಾನಕಿ ಕೃಷ್ಣಮೂರ್ತಿ ಹಾಗೂ ಅನುರಾಧಾ ವತ್ಸನ್
* ನೆನೆಕೆ-ಶಂಕರನಾರಾಯಣರಾಯರು ತಂದೆಯಾಗಿ-ದಿನೇಶ್
* ಬೆಳ್ಳಿ ಚುಕ್ಕಿ ಊಟ-ಮಚ್ಚಿನಮೇಲೆ.
ಸಿ. ಕೆ. ಎಸ್. ಕೇವಲ ಸಂಗೀತಕಾರರಲ್ಲದೆ, ಉತ್ತಮ ಅಭಿನಯವಕ್ಕೂ ಹೆಸರಾಗಿದ್ದರು. ನಚಿಕೇತಯೆಂಬ ನಾಟಕವನ್ನೂಬರೆದರು.ಶ್ರೀಪುರುಂದರದಾಸರಮತ್ತುಕನಕದಾಸರ೩೦೦ಕ್ಕೂಹೆಚ್ಚುಕೃತಿಗಳಿಗೆಸ್ವರಸಂಯೋಜನೆ'ಮಾಡಿ, ಪುಸ್ತಕವನ್ನುಪ್ರಕಟಿಸಿರುತ್ತಾರೆ. ಬೆಂಗಳೂರಿನ ’ಅಂಕಿತಪ್ರಕಾಶನ’ಪ್ರಕಟಿಸಿದಅವರಪುಸ್ತಕಗಳು, ಅತ್ಯಂತಜನಪ್ರಿಯತೆಯನ್ನುಸಾಧಿಸಿವೆ. ಈಅಪರೂಪದಕೃತಿ ’___LINK_OPEN_href="https://mail.google.com/w/index.php?title=%E0%B2%B8%E0%B3%8D%E0%B2%B5%E0%B2%B0%E0%B2%B8%E0%B2%82%E0%B2%AF%E0%B3%8B%E0%B2%9C%E0%B2%A8%E0%B3%86_%E0%B2%B8%E0%B2%B9%E0%B2%BF%E0%B2%A4_%E0%B2%B6%E0%B3%8D%E0%B2%B0%E0%B3%80%E0%B2%95%E0%B2%A8%E0%B2%95%E0%B2%A6%E0%B2%BE%E0%B2%B8%E0%B2%B0_%E0%B2%95%E0%B3%83%E0%B2%A4%E0%B2%BF%E0%B2%97%E0%B2%B3%E0%B3%81&action=edit&redlink=1"___ಸ್ವರಸಂಯೋಜನೆಸಹಿತಶ್ರೀಕನಕದಾಸರಕೃತಿಗಳು’ ಎನ್ನುವಪುಸ್ತಕಕ್ಕೆಮುನ್ನುಡಿಬರೆಯುತ್ತಾ "ಸ್ವರಮಟ್ಟುಹಾಕಿಸಂಗೀತಪ್ರಪಂಚಕ್ಕೆಒಂದುಒಳ್ಳೆಯಕೊಡುಗೆಯನ್ನುನೀಡಿದಕಲಾವಿದರಲ್ಲಿಸಿ.ಕೆ.ಎಸ್ರವರುಅಗ್ರಪಂಕ್ತಿಗೆಸೇರಿದ್ದಾರೆ" ಎಂದುಹೇಳಿರುವಸಂಗೀತವಿದುಷಿ,___LINK_OPEN_href="https://mail.google.com/w/index.php?title=%E0%B2%B0%E0%B2%BE%E0%B2%9C%E0%B2%AE%E0%B3%8D%E0%B2%AE_%E0%B2%95%E0%B3%87%E0%B2%B6%E0%B2%B5%E0%B2%AE%E0%B3%82%E0%B2%B0%E0%B3%8D%E0%B2%A4%E0%B2%BF&action=edit&redlink=1"___ರಾಜಮ್ಮಕೇಶವಮೂರ್ತಿ’ಯವರಮಾತುಗಳುರಾಯರರಚನಾತ್ಮಕಪ್ರತಿಭೆಗೆಕನ್ನಡಿಹಿಡಿದಿವೆ, ಹಾಗೂಅತ್ಯಂತಅರ್ಥಗರ್ಭಿತವಾಗಿವೆ.
ಕಾರ್ಯಕ್ರಮ ಕೊನೆಯಲ್ಲಿ ಡಾ. ಮಂಜುನಾಥ್ ರವರು ಎರಡು ನಿಮಿಷಗಳ ಕಾಲ ಮೌನವಾಗಿದ್ದು ರಾಯರ ಆತ್ಮಕ್ಕೆ ಶಾಂತಿಕೋರಲು ಸಭಿಕರನ್ನು ಕೇಳಿಕೊಂಡರು. ಇದರೊಂದಿಗೆ ಸಂಜೆಯ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಮಚ್ಚಿನ ಮೇಲೆ ಊಟದ ವ್ಯವಸ್ಥೆಯಿತ್ತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!