ಸುಮಾರು ೩೦ ವರ್ಷಗಳಿಂದ, ಮುಂಬೈಮಹಾನಗರದ ಘಾಟ್ಕೋಪರ್ (ಪ) ನಲ್ಲಿರುವ ಹಿಮಾಲಯೇಶ್ವರ ಮಂದಿರದ ಜೀರ್ಣೋದ್ಧಾರದ ಕೆಲಸ ಕಳೆದ ೬ ತಿಂಗಳಿನಿಂದ ನಡೆದಿದ್ದು, ಈ ಕಾರ್ಯದಲ್ಲಿ ಎಲ್ಲಾ ಶಿವಭಕ್ತರು, ದಾನಿಗಳ ಸಹಯೋಗ ಹಾಗೂ ಹಿಮಾಲಯೇಶ್ವರ್ ಶಿವನ ಮಹಾಕೃಪೆಯಿಂದ ಆದರ್ಶಮಹಿಳಾಮಂಡಲ ಪೂರ್ಣಗೊಳಿಸಿತು. ಮಹಾಶಿವರಾತ್ರಿಯ ಪಾವನದಿನದಂದು ಮಂದಿರದ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯ ಮಹಾಕಾರ್ಯವನ್ನು ವಿಧಿವತ್ತಾಗಿ ನೆರೆವೇರಿಸಬೇಕೆಂಬ ಹಂಬಲವನ್ನು ಭಕ್ತಾದಿಗಳು ಹೊಂದಿದ್ದರು. ಅದರ ಪ್ರಕಾರ, ಪ್ರಸಕ್ತ ವರ್ಷ ಸನ್, ೨೦೧೧ ರ, ಮಾರ್ಚ್, ೨ ರಂದು, ಮಹಾಶಿವರಾತ್ರಿ ಹಬ್ಬವನ್ನು ಇಲ್ಲಿನ ಶ್ರದ್ಧಾಳುಗಳು ಅತ್ಯಂತ ಭಕ್ತಿ ಶ್ರದ್ಧೆ ಉತ್ಸಾಹಗಳಿಂದ ಆಚರಿಸಿದರು. ಆದರ್ಶ ಮಹಿಳಾಮಂಡಲದ ಸದಸ್ಯೆಯರ ಮುಂದಾಳತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಈ ಪ್ರಕಾರವಾಗಿದ್ದವು.
* ಪ್ರಾಣಪ್ರತಿಷ್ಠೆ- ಬೆಳಿಗ್ಯೆ ೭ ರಿಂದ ಪ್ರಾರಂಭ,* ಅಭಿಷೇಕ ಬೆಳಿಗ್ಯೆ ೭ ರಿಂದ
* ತೀರ್ಥ ಪ್ರಸಾದ ಮಧ್ಯಾನ್ಹ ೧ ರ ನಂತರ,
* ಭಜನ್ ಕೀರ್ತನ್ ಮಧ್ಯಾನ್ಹ ೩ ಗಂಟೆಯ ಬಳಿಕ
* ಮಹಾಭಂಡಾರ್ ಸಾಯಂಕಾಲ್ ೭ ಗಂಟೆಗೆ,
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಮಮ್ತಾ" ಎನ್ನುವ ಚಿತ್ರದ ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ !
'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !
ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ ಮಾಡಿದ್ದೇಕೆ ?
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!