ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳು
ಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರು
ಉತ್ತರ ಹೀಗಿದೆ
೧. ದೀವ ಹಲಸು /ಜೀ ಗುಜ್ಜೆ
೨. ಕಾಸರ್ಕನ ಮರ ಇದರ ಎಲೆ ತೊಗಟೆ ಬೀಜ ಹಣ್ಣು ಎಲ್ಲವೂ ಕಹಿ ವಿಷ. ಇದು ಎಷ್ಟು ಕಹಿ ಎಂದರೆ ಇದರ ಹಣ್ಣು ಬೀಜ ತಿಂದ ದನದ ಹಾಲೂ ಸಹ ಕುಡಿಯಲಾರದಷ್ಟು ಕಹಿಯಾಗಿರುತ್ತದೆ.
ಮೂರನೆಯದ್ದು ಮುಟ್ಟಿದರೆ ಮುನಿ ಅರ್ಥಾತ್ ನಾಚಿಗೆ ಮುಳ್ಳು
ಪ್ರತಿಕ್ರಯಿಸಿದ ಓದಿದ ಎಲ್ಲರಿಗೂ ಅನೇಕಾನೇಕ ವಂದನೆಗಳು