ಆ ದೇವರು ಮಾಡುತ್ತಾನೆ ನಿರ್ಮಾಣವನ್ನಾ

ಈ ಮನುಷಾ ಮಾಡುತ್ತಾನೆ ನಿರ್ನಾಮವನ್ನಾ

ಪರಿಸರ ಅಂದ್ರೆ ಇವರಿಗೆ ಕೇರೇ ಇಲ್ಲಾ

ಪರಿಸರ ಇಲ್ದೇ ಇವರ ಉಸಿರೇ ಇಲ್ಲಾ

ತಿಳಿ ತಿಳಿ ಈ ಸತ್ಯಾ

ಓ ಮನುಜಾ ನೀ ನಿತ್ಯಾ

ಇದು ಪರಿಸರದಾ ಹಾಡು

ಇದು ಪರಿಸರದಾ ಪಾಡು