.

 

 



ಗೆಳತಿ 

 

  ತುಂಬಾ ದಿನದಿಂದ ಹೇಳಲೇ ಬೇಕೆಂದಿದ್ದ ಕೆಲವು ವಿಷಯವನ್ನು ಹೇಳಲಾಗದೆ ಮನದಲ್ಲೇ ಮುಚ್ಚಿಟ್ಟಿದ್ದೆ. ಕೆಲವೊಂದು ವಿಷಯವನ್ನು ಹೇಗೆ ಹೇಳಬೇಕೆಂದೇ ಗೊತ್ತಾಗುವುದಿಲ್ಲ ಒಮ್ಮೊಮ್ಮೆ ನೋವು ಹಂಚಿಕೊಳ್ಳಲು ಸರಿಯಾದ ಅವಕಾಶ ಸಿಗದೇ ಮನಸಲ್ಲೇ ಕೊರಗುವ ಸನ್ನಿವೇಶ ನಿನಗೂ ಆಗಿರಬಹುದು ಅದಕ್ಕೆಂದೇ ಪತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇನೆ . ಆಗಲಾದರೂ ನೋವು ಶಮನ ಅಗುವುದೇನೋ ಎಂಬ ಚಿಕ್ಕ ಆಸೆ.ಮೊನ್ನೆ ನೀನು ಫೋನ್ ನಲ್ಲಿ ಹೇಳಿದೆಯಲ್ಲ ಯಾಕೊ ಬೇಜಾರು ಎಂದು ಆಗ ನನಗು ಹಾಗೆ ಅನ್ನಿಸ್ತು .ಇತ್ತೀಚಿಗೆ ಮನಸ್ಸು ಯಾಕೋ ತುಂಬಾ ಸೂಕ್ಷ್ಮ ಆಗುತ್ತಿದೆ ಕೆಲವೊಮ್ಮೆ ವಿನಾಕಾರಣ ಮುನಿಸು ಅಳು ಬರುತ್ತಿದೆ ಕಾರಣ ಹುಡುಕುವ ಪ್ರಯತ್ನ ನಾ ಮಾಡಲಾರೆ .ಒಟ್ಟಿಗೆಕಳೆದಂತಆದಿನಗಳನ್ನುಖಂಡಿತಮರೆಯಲಾರೆ.ಕೆಲವೊಮ್ಮೆಆಲೇಖನಿಎಷ್ಟುಸಹಾಯಕ್ಕೆಬರುತ್ತೆಅಲ್ವಾ ?

 ಗೆಳತಿಪ್ರತಿದಿನಕಿಟಕಿಬಳಿಕುಳಿತುಹೊರನೋಡುತ್ತಿದ್ದರೆಕಣ್ಣಮುಂದೆನಮ್ಮೂರ (ಮಲೆನಾಡು ) ಬೋರ್ಗರೆವಮಳೆ,ಆಹಸಿರುಗದ್ದೆ  ಕಣ್ಮುಂದೆಬರುತ್ತೆ .ದಾರಿಯಲ್ಲಿಹೋಗುವಾಗಯಾರೋಸಣ್ಣದೊಂದುಸ್ಮೈಲ್ಮಾಡಿದರೆನಮ್ಮಪ್ಪನೆಕಣ್ಣೆದುರುಬಂದಂತಾಗುತ್ತದೆ.  ನಿನ್ನೆಮನೆಗೆಫೋನ್ಮಾಡಿದ್ದೆಅಪ್ಪನಾನುಫೋನ್ಮಾಡಿದರೆದೇವರಿಗೆಹೂವುಕೊಯ್ದುಕೊಡುವುದಾಗಿಹೇಳಿಕೊಂಡಿದ್ದರಂತೆ. ನನಗೆಮಾತೇಹೊರಡಲಿಲ್ಲಆಪರಿಯಪ್ರೀತಿಯನ್ನುಬಿಟ್ಟುಎಷ್ಟೊಂದುದೂರಬಂದುಬಿತ್ತಿದ್ದೀನಿ.ಎಲ್ಲಬಿಟ್ಟುತುಂಬಾದೂರಬಂದುಬಿಟ್ಟಿದ್ದೀನಿ .ಬರುವಾಗಇದ್ದಸಂತೋಷಈಗಿಲ್ಲ .ಮೊದಲೆಲ್ಲಅಂದುಕೊಳ್ಳುತ್ತಿದ್ದೆಯಾರಗೊಡವೆಯುಬೇಡಎಲ್ಲಬಿಟ್ಟುದೂರಹೋಗಿಬಿಡಬೇಕುಎಂದು .ಈಗದೇಶಬಿಟ್ಟು  ದೂರಬಂದಾಗಿದೆಏಕಾಂಗಿಎನಿಸುತ್ತಿದೆ .ಬರಿನೆನಪುಗಳೇಹೊಸಬೆಳಕು.ನಾಮಡಿದತಪ್ಪುನೀಮಾಡಬೇಡನಮ್ಮವರೆಲ್ಲರೊಡನೆನಗುನಗುತ್ತಇರುವಸುಖಈಏಕಾಂಗಿತನದಲ್ಲಿರುವುದಿಲ್ಲ .