ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು. ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಭಾರವಾದ ಆ ವೀಣೆಯನ್ನು ನುಡಿಸುವುದೂ ಸ್ವಲ್ಪ ಕಷ್ಟವೆಂದು ಹೇಳುತ್ತಾರೆ. ಶ್ರೀ ನಾರಾಯಣರಾಯರು ವೀಣೆ ನುಡಿಸುತ್ತಿದ್ದ ಅಪರೂಪದ ಒಂದು ಚಿತ್ರ.
___LINK_OPEN_imageanchor="1" href="http://2.bp.blogspot.com/-W46PRKI3tP8/TrYWWRU8THI/AAAAAAAAA4c/7742eXolWNo/s1600/IMG_0001.jpg"___
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (2)