ಎಲ್ಲೆಡೆ ’ಕೊಲವೇರಿ’ಯ ಮಾತು ... ಎಷ್ಟೋ ರೂಪಗಳಲ್ಲಿ ಕೂಡ ಹೊರಬರುತ್ತಿದೆ ... ಕನ್ನಡದಲ್ಲಿ ಯಾಕಿಲ್ಲ? 

ಸುಮ್ಮನೆ ಹಾಗೇ ಒಂದು ನನ್ನ ಪ್ರಯತ್ನ ...

ಹೇ ಬಾಯ್ಸ್ ... ಇದು ಕೊಳಕು ರಾಜಕೀಯದ ಹಾಡು
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !

ರೆಡ್ಡಿ ಇನ್ನೂ ಜೈಲ್-ಉ ಜೈಲ್-ಉ
ಫ್ಯಾನ್-ಉ ಕಲರ್-ಉ ವೈಟ್-ಉ,
ವೈಟು ಬ್ಯಾಕ್ ಗ್ರೌಂಡ್ ಕಳ್ಳರ್-ಉ ಕಳ್ಳರ್-ಉ
ಕಳ್ಳರ್-ಉ ಬಟ್ಟೆ ವೈಟ್-ಉ

ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !

ಬ್ಲಾಕ್-ಉ ಕಲರ್-ಉ ಗರ್ಲ್-ಉ ಗರ್ಲ್-ಉ
ಯಡ್ಡಿ ಶರಟ್-ಉ ವೈಟ್-ಉ
ಐಸ್-ಉ ಐಸ್-ಉ ಮೀಟ್-ಉ ಮೀಟ್-ಉ
ಯಡ್ಡಿ-ಗ್ ಸಿಕ್ತು ಬೈಲ್-ಉ

ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !

ಅಪ್ಪ ಅಪ್ಪ ಅಪ್ಪ ಅಪ್ಪ ಅಪ್ಪಪ್ಪಪ್ಪಪ್ಪಪ್ಪ

ಸೂಪರ್ ಮಗ ... ರೆಡಿ?

ವಾಹ್! ವಾಟ್ ಏ ಚೇಂಜ್ ಓವರ್ ಮಗ ...

ಓಕೆ ಮಗ ... ಈಗ ಟ್ಯೂನ್ ಚೇಂಜ್-ಉ

ಕೈಲ್-ಇ ಲೋಟ-ಅ

ಓನ್ಲಿ ಕಂಗ್ಲೀಷ್ ಮಗಾ

ಕೈಲ್-ಇ ಗ್ಲಾಸ್-ಉ ಗ್ಲಾಸ್-ಲಿ ಬಾಸ್-ಉ
ಹಾಲಪ್ಪನ್ ರೇಪ್-ಉ ಕೇಸ್-ಉ
ಬಳ್ಳಾರಿ ಧೂಳ್-ಉ, ಲ್ಯಾಂಡ್-ಉ ಕೇಸ್-ಉ
ಲೈಫು ರಿವರ್ಸ್-ಉ ಗಿಯರ್-ಉ
ಲವ್-ಉ ಲವ್-ಉ
ಓ ಮೈ ಲವ್ವು
ನೀ ಬಂದು ಕೊಡಿಸ್ದಿ ಬೈಲ್-ಉ
ಜೈಲ್-ಉ ಜೈಲ್-ಉ ಬೈಲ್-ಉ ಬೈಲ್-ಉ
ಮಾಡ್ಬೇಕ್-ಉ ಅವನ್ಗೇ ಟ್ರ್ಯಾನ್ಸ್ಫರ್-ಉ

ದೇವ್ರೇ ನನ್ನ ಕಾಪಾಡ್-ಉ ಕಾಪಾಡ್-ಉ
ಇ ಅಮ್ ಹ್ಯಾಪಿ ನೌ-ಉ
ಥಿಸ್ ಸಾಂಗು ಫಾರ್ ಮಿನಿಷ್ಟ್ರ್-ಉ
ವಿ ಡೋಂಟ್ ಹ್ಯಾವ್-ಉ ಚಾಯ್ಸ್-ಉ

ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !
ಯಾಕಿದು ಕೊಳಗೇರಿ ಕೊಳಗೇರಿ ಕೊಳಗೇರಿ ರ್ರೀ !