೧
ಜಗತ್ತಿನ ಸಾವಿರಾರು ಜನರ ಮಧ್ಯೆ ನಾನು ಒಬ್ಬ ಅಷ್ಟೇ ಎನ್ನಿಸುವಷ್ಟರಲ್ಲಿ
,ಅರೇ..! ಹೌದಲ್ಲ ನಾನೂ ಒಬ್ಬ ಎನಿಸಿತು.
೨
ಮನಸ್ಸಿಗೆ ತೋಚಿದ್ದೊ೦ದು,
ಬರೆದಾಗ ಮೂಡಿದ್ದಿನ್ನೊ೦ದು
,ಓದಿದವರಿಗೆ ಅರ್ಥವಾದುದು ಮತ್ತೊ೦ದು,
ಕೊನೆಯಲ್ಲಿ ಎಲ್ಲರೂ ಹೇಳಿದ್ದು ...
" ಆಹಾ ಎ೦ಥಹ ಅರ್ಥಪೂರ್ಣ ವಾಕ್ಯ."
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧
ಜಗತ್ತಿನ ಸಾವಿರಾರು ಜನರ ಮಧ್ಯೆ ನಾನು ಒಬ್ಬ ಅಷ್ಟೇ ಎನ್ನಿಸುವಷ್ಟರಲ್ಲಿ
,ಅರೇ..! ಹೌದಲ್ಲ ನಾನೂ ಒಬ್ಬ ಎನಿಸಿತು.
೨
ಮನಸ್ಸಿಗೆ ತೋಚಿದ್ದೊ೦ದು,
ಬರೆದಾಗ ಮೂಡಿದ್ದಿನ್ನೊ೦ದು
,ಓದಿದವರಿಗೆ ಅರ್ಥವಾದುದು ಮತ್ತೊ೦ದು,
ಕೊನೆಯಲ್ಲಿ ಎಲ್ಲರೂ ಹೇಳಿದ್ದು ...
" ಆಹಾ ಎ೦ಥಹ ಅರ್ಥಪೂರ್ಣ ವಾಕ್ಯ."
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!