ಆತ್ಮೀಯರೇ
ವಾಕ್ಪಥ ಗೋಷ್ಠಿ - ೧೦ ಕ್ಕೆ ತಮ್ಮನ್ನು ಆದರದಿ೦ದ ಆಹ್ವಾನಿಸುತ್ತಿದ್ದೇವೆ
ದಿನಾಂಕ : ೧೧-೧೨-೨೦೧೧, ಭಾನುವಾರ
ಸಮಯ : ೧೦.೦೫ ಬೆಳಿಗ್ಗೆ.
ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ
ಬಸವನಗುಡಿ,ಬೆಂಗಳೂರು
ಗೊಷ್ಠಿ ಆರಂಭ : ೧೦.೧೫
ನಿರ್ವಹಣೆ : ಶ್ರೀ ಸುನೀಲ ದಾಸಪ್ಪನವರ
ನಿರ್ವಾಹಕರ ಮೊದಲ ಮಾತುಗಳು - ೦೫ ನಿಮಿಷಗಳು
ಸಮಯಪಾಲಕರು : ಶ್ರೀ ಬೆಳ್ಳಾಲ ಗೋಪಿನಾಥ್ ರಾವ್
ಸಮಯಪಾಲಕರ ಮಾತುಗಳು : ೦೫ ನಿಮಿಷಗಳು
ಮೊದಲ ಭಾಷಣಕಾರರು: ಸಚೇತನ ಭಟ್ ವಿಷಯ : ಆಧುನಿಕತೆಯ ಪಲ್ಲಟಗಳು
ಸಮಯ ೧೦ ನಿಮಿಷಗಳು
ಎರಡನೆ ಭಾಷಣಕಾರರು : ಶ್ರೀಮತಿ ಪದ್ಮಶ್ರೀ ಮೂರ್ತಿ ವಿಷಯ :ವಿವಾಹ ಮತ್ತು ವಿಚ್ಛೇದನ
ಸಮಯ ೧೦ ನಿಮಿಷಗಳು
ವಿಮರ್ಶಕರು : ಮೊದಲ ಭಾಷಣ
ಶ್ರೀ ಮಂಜುನಾಥ್ - ಹೊಳೆನರಸಿಪುರ ಅವರಿಂದ
ಸಮಯ ೦೩ ನಿಮಿಷಗಳು
ವಿಮರ್ಶಕರು : ಎರಡನೆ ಭಾಷಣ
ಶ್ರೀ ಜಯಂತ್ ರಾಮಾಚಾರ್ ಅವರಿಂದ
ಸಮಯ: ೦೩ ನಿಮಿಷಗಳು
ಆಶುಭಾಷಣ
ನಿರ್ವಹಣೆ : ಶ್ರೀ ರಘು ಎಸ್ ಪಿ ಅವರಿಂದ
ಸಮಯ ೦೩ ನಿಮಿಷಗಳು ಪ್ರತಿ ಭಾಷಣಕ್ಕೆ
ಒಟ್ಟು ಇಪ್ಪತ್ತು ನಿಮಿಷಗಳು.
ಸಮಯ ಪಾಲಕರ ವರದಿ : ೦೫ ನಿಮಿಷಗಳು
ಗೋಷ್ಠಿಯ ಭಾಷಾ ಬಳಕೆ - ತಿದ್ದಿಪಡಿ
ಶ್ರೀ ಹರೀಶ್ ಆತ್ರೇಯ.
೦೫ ನಿಮಿಷಗಳು
ಗೋಷ್ಠಿಯ ಆಕಾಂಕ್ಷೆ ಪೂರ್ಣವೆ ? ಇಲ್ಲವೆ ? - ನಿರ್ವಾಹಕರ ಮಾತುಗಳು,
೧೧-೧೫ - ಮುಕ್ತಾಯ
ಗೋಷ್ಠಿಯ ವರದಿಗಾರರು : ಶ್ರೀ ಎನ್. ಪಾರ್ಥಸಾರಥಿ
ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.
ವಾಕ್ಪಥ ತ೦ಡ
ಪ್ರತಿಕ್ರಿಯೆ (1)