ಆತ್ಮೀಯರೇ ವಾಕ್ಪಥ ಗೋಷ್ಠಿ - ೧೦ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ
 
ದಿನಾಂಕ : ೧೧-೧೨-೨೦೧೧, ಭಾನುವಾರ
ಸಮಯ : ೧೦.೦೫ ಬೆಳಿಗ್ಗೆ.
ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ
                ಬಸವನಗುಡಿ,ಬೆಂಗಳೂರು

ಗೊಷ್ಠಿ ಆರಂಭ : ೧೦.೧೫

ನಿರ್ವಹಣೆ : ಶ್ರೀ ಸುನೀಲ ದಾಸಪ್ಪನವರ
ನಿರ್ವಾಹಕರ ಮೊದಲ ಮಾತುಗಳು - ೦೫ ನಿಮಿಷಗಳು

ಸಮಯಪಾಲಕರು : ಶ್ರೀ  ಬೆಳ್ಳಾಲ ಗೋಪಿನಾಥ್ ರಾವ್
ಸಮಯಪಾಲಕರ ಮಾತುಗಳು : ೦೫ ನಿಮಿಷಗಳು
 
ಮೊದಲ ಭಾಷಣಕಾರರು: ಸಚೇತನ ಭಟ್   ವಿಷಯ : ಆಧುನಿಕತೆಯ ಪಲ್ಲಟಗಳು
ಸಮಯ ೧೦ ನಿಮಿಷಗಳು

ಎರಡನೆ ಭಾಷಣಕಾರರು : ಶ್ರೀಮತಿ ಪದ್ಮಶ್ರೀ ಮೂರ್ತಿ   ವಿಷಯ :ವಿವಾಹ ಮತ್ತು ವಿಚ್ಛೇದನ
ಸಮಯ ೧೦ ನಿಮಿಷಗಳು

ವಿಮರ್ಶಕರು : ಮೊದಲ ಭಾಷಣ
ಶ್ರೀ ಮಂಜುನಾಥ್ - ಹೊಳೆನರಸಿಪುರ ಅವರಿಂದ
ಸಮಯ ೦೩ ನಿಮಿಷಗಳು

ವಿಮರ್ಶಕರು : ಎರಡನೆ ಭಾಷಣ
ಶ್ರೀ ಜಯಂತ್ ರಾಮಾಚಾರ್ ಅವರಿಂದ
ಸಮಯ: ೦೩ ನಿಮಿಷಗಳು

ಆಶುಭಾಷಣ
ನಿರ್ವಹಣೆ : ಶ್ರೀ ರಘು ಎಸ್ ಪಿ ಅವರಿಂದ
ಸಮಯ ೦೩ ನಿಮಿಷಗಳು ಪ್ರತಿ ಭಾಷಣಕ್ಕೆ
ಒಟ್ಟು ಇಪ್ಪತ್ತು ನಿಮಿಷಗಳು.

ಸಮಯ ಪಾಲಕರ ವರದಿ : ೦೫ ನಿಮಿಷಗಳು

 ಗೋಷ್ಠಿಯ ಭಾಷಾ ಬಳಕೆ -  ತಿದ್ದಿಪಡಿ
   ಶ್ರೀ ಹರೀಶ್ ಆತ್ರೇಯ.
     ೦೫ ನಿಮಿಷಗಳು

ಗೋಷ್ಠಿಯ ಆಕಾಂಕ್ಷೆ ಪೂರ್ಣವೆ ? ಇಲ್ಲವೆ ? - ನಿರ್ವಾಹಕರ ಮಾತುಗಳು,
೧೧-೧೫ - ಮುಕ್ತಾಯ

ಗೋಷ್ಠಿಯ ವರದಿಗಾರರು : ಶ್ರೀ ಎನ್. ಪಾರ್ಥಸಾರಥಿ
 

ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ

ವಾಕ್ಪಥ ತ೦ಡ