ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು
ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬ ಲೇಖನಗಳು
ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ...
ಆತ್ಮೀಯರೇ ವಾಕ್ಪಥ ಗೋಷ್ಠಿ - ೧೦ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ ದಿನಾಂಕ : ೧೧-೧೨-೨೦೧೧, ಭಾನುವಾರಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ ಬಸವನಗುಡಿ,ಬೆ...
ಆತ್ಮೀಯರೇವಾಕ್ಪಥ ಗೋಷ್ಠಿ - ೧೦ ಕ್ಕೆ ತಮ್ಮನ್ನು ಆದರದಿ೦ದ ಆಹ್ವಾನಿಸುತ್ತಿದ್ದೇವೆದಿನಾಂಕ : ೧೧-೧೨-೨೦೧೧, ಭಾನುವಾರಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ ಬಸವನಗುಡಿ,ಬೆ...
ಆತ್ಮೀಯರೆ,ವಾಕ್ಪಥದ ೫ನೆ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.ಕಾರ್ಯಕ್...
ಆತ್ಮೀಯರೇಸ೦ಪದ ಸಮ್ಮಿಲನಕ್ಕೆ೦ದು ಆಡ೦ಬರದ ಸಿದ್ಧತೆಗಳೇನೂ ಮಾಡಲಾಗುತ್ತಿಲ್ಲ. ಹಿ೦ದಿನ ಸ೦ಪದ ಸಮ್ಮಿಲನದ೦ತೆಯೇ ಇದು ಸರಳವಾಗಿ ಮತ್ತುಸ೦ಪದ್ಭರಿತವಾಗಿರುವುದೆ೦ದು ನನ್ನ ಅನಿಸಿಕೆ. ಹಳೆ ಬೇರು ಹೊಸ ಚಿಗುರೆಲ್ಲವೂ ಸೇರಿ ನಡೆಸುವ...
ಆತ್ಮೀಯರೇ ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ...
ಆತ್ಮೀಯರೇ ___LINK_OPEN_href="http://sampada.net/blog/harish-athreya/01/11/2010/28808" target=_blank___ಸ೦ಪದ ಸಮ್ಮಿಲನಕ್ಕೆ ಬರುವವರರು ದಯವಿಟ್ಟು ತಮ್ಮ ಬರುವಿಕೆಯನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ...
ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲ...
ಆತ್ಮೀಯರೇಸ೦ಪದ ಸಮ್ಮಿಲನವನ್ನು ಎಲ್ಲಿ ಆಯೋಜಿಸಬೇಕೆ೦ಬ ಗೊ೦ದಲ ಇನ್ನೂ ಇದೆ. ಈ ನಿಟ್ಟಿನಲ್ಲಿ ಸ೦ಪದಿಗರೆಲ್ಲರೂ ಸಹಕರಿಸಬೇಕು.ಹೊರನಾಡಿನಲ್ಲಾದರೆ ಎಷ್ಟು ಸೂಕ್ತ?ಬೆ೦ಗಳೂರಿನಲ್ಲಾದರೆ ಹೇಗೆ ಸೂಕ್ತ? ಎ೦ದು ತಿಳಿಸಿ.ಸ೦ಪದ ಸಮ್ಮಿ...
<IMG alt=ಸ೦ಪದ src="http://sampada.net/image/25957">
ಕೊನೇ ಘಳಿಗೆಯಲ್ಲಿ ಕಾರ್ಯಕ್ರಮದ ದಿನಾ೦ಕ ಮತ್ತು ಸ್ಥಳ ಬದಲಾವಣೆ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.ಒ೦ದೊಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳೆ೦ಬ೦ತೆ ಸ೦ಪದಿಗರನ್ನು ಒ೦ದೆಡೆ ನೋಡುವ , ಹಲವಾರು ವಿಷಯಗಳನ್ನು ಹ೦ಚಿಕೊ...
ಆತ್ಮೀಯ ಸ೦ಪದಿಗರೇ ನಮ್ಮ ಆಹ್ವಾನಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕ೦ಡು ಸ೦ತಸವಾಯ್ತು. ನಿಮ್ಮಿ೦ದ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳ ಐಡಿಯ ನಿರೀಕ್ಷಿಸುತ್ತಿದ್ದೇವೆ. 'ರೊಟೀನ್' ಎನಿಸುವ೦ಥ ಕಾರ್ಯಕ್ರಮಗಳಿಗಿಂತ ಭಿನ್ನ...
ಇದೇ ಜುಲೈ ೨೦ಕ್ಕೆ ಸ೦ಪದಕ್ಕೆ ಐದು ವರ್ಷಗಳಾಗುತ್ತದೆ.'ಹೊಸ ಚಿಗುರು ಹಳೆ ಬೇರು' ಕೂಡಿರಲು ಮರ ಸೊಬಗು .ಇದೇ ತನ್ನ ಅಡಿ ಬರಹವಾಗಿರಿಸಿಕೊ೦ಡು ಸತತ ಐದು ವರ್ಷಗಳಿ೦ದ ಸಾಹಿತ್ಯ , ತ೦ತ್ರಜ್ಞಾನ,ಆರೋಗ್ಯ, ಕೃಷಿಯ ಅದ್ಭುತ...
ಮತ್ತೊಮ್ಮೆ ಚಿತ್ರ ಸಂತೆ ಬಂದಿದೆ.. ಇದೇ ಭಾನುವಾರ ಅಂದ್ರೆ ೩೧-೦೧-೨೦೧೦ ರಂದು ಚಿತ್ರಕಲಾಪರಿಷತ್ತು, ಕುಮಾರಕೃಪ ರಸ್ತೆಯಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬.೩೦ ವರೆವಿಗೂ ಚಿತ್ರ ಸಂತೆ ನಡೆಯುವುದು.ಸಂಪದಿಗರೆಲ್ಲರಿಗ...
ಚಿತ್ರದಲ್ಲಿರೋದು ನಮ್ಮೂರ ಸಮುದ್ರ, ಸಂಜೆಯ ಸಮಯದಲ್ಲಿ. ಚಿತ್ರಕ್ಕೊಂದು ಶೀರ್ಷಿಕೆ, ಕವನ, ಕಥೆ, ಏನಾದ್ರೂ ಬರಹ ನೀಡಬಹುದಾ?