ಮತ್ತೊಮ್ಮೆ ಚಿತ್ರ ಸಂತೆ ಬಂದಿದೆ..
ಇದೇ ಭಾನುವಾರ ಅಂದ್ರೆ ೩೧-೦೧-೨೦೧೦ ರಂದು ಚಿತ್ರಕಲಾಪರಿಷತ್ತು, ಕುಮಾರಕೃಪ ರಸ್ತೆಯಲ್ಲಿ ಬೆಳಿಗ್ಗೆ ೧೦.೩೦
ರಿಂದ ಸಂಜೆ ೬.೩೦ ವರೆವಿಗೂ ಚಿತ್ರ ಸಂತೆ ನಡೆಯುವುದು.ಸಂಪದಿಗರೆಲ್ಲರಿಗೂ ಆಹ್ವಾನ. ಸಂಪದಿಗರೆಲ್ಲರೂ ಒಂದೆಡೆ ಸೇರಿದರೆ ಕಷ್ಟಸುಖ ಮಾತಾಡಿಕೊಳ್ಳಬಹುದು :)
ಇಂತಹ ವರ್ಣರಂಜಿತ ದಿನದಲ್ಲಿ ತಮ್ಮ ನಿರೀಕ್ಷೆಯಲ್ಲಿ
ನಿಮ್ಮವ
ಮಂಸೋರೆ
ಚಿತ್ರ ಕೃಪೆ: ಗೂಗಲ್
ಪ್ರತಿಕ್ರಿಯೆ (3)