ಕಠಾರಿವೀರ ಸುರಸುಂದರಾಂಗಿ ಸಿನಿಮಾ ತಂಡ ಪ್ರೇಕ್ಷಕರಿಗೆ ನರಕ ಅಂದರೆ ಹೇಗಿರುತ್ತೆ ಸ್ವರ್ಗ ಅಂದರೆ ಹೇಗಿರುತ್ತೆ. ನರಕಕ್ಕೆ ಯಾರು ಹೋಗುತ್ತಾರೆ ಮತ್ತೆ ಸ್ವರ್ಗಕ್ಕೆ ಎಂತವರು ಅಂತ ತೋರಿಸುವುದಕ್ಕೆ ಹೋಗಿ 3 ತಾಸಿನಲ್ಲಿ ಚಿತ್ರಮಂದಿರದ ಒಳಗಡೆನೆ ಪ್ರೇಕ್ಷಕರಿಗೆ ತಾವು ಕುಳಿತಲ್ಲೆನೆ ಸಂಪೂರ್ಣ ನರಕ ಅಂದ್ರೆ ಹೇಗಿರುತ್ತೆ ಅಂತ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಂದರೆ ತಪ್ಪಾಗಾಲಾರದು.
ಒಟ್ಟಿನಲ್ಲಿ ಕಠಾರಿವೀರ ಸುರಸುಂದರಾಂಗಿ ಸುಂದರವಾಗಂತು ಇಲ್ಲ ಕುರೂಪಿಯಾಗಿದೆ.ನರಕ ಅಂದರೆ ಹೇಗಿರುತ್ತೆ ಅಂತ ಕೇಳಿದ್ವಿ ಆದರೆ ಈ ಸಿನಿಮಾ ನೋಡಿದಮೇಲೆ ಅನುಭವಿಸಿ ಬಂದಿದ್ದಿವಿ ಅನಿಸುತ್ತಿದೆ. ಸಿನಿಮಾ ಮುಗಿಸಿ ಹೋರಗಡೆ ಬಂದ ಮೇಲೆ ಅನಿಸಿತು ಅಬ್ಬ ಬೆಂಗಳೂರನ್ನೆ ನರಕ ಅಂತಿದ್ವಿ ಆದ್ರೆ ಈ ಸಿನಿಮಾ ಅದಕ್ಕಿಂತ ನರಕ ಅನಿಸಿತು.
ದಯವಿಟ್ಟು ಕನ್ನಡ ಅಭಿಮಾನಿಗಳು ನನ್ನನ್ನ ಕ್ಷಮಿಸಬೇಕು ಈ ನನ್ನ ವಿಮರ್ಶೆಯಿಂದ ನಿಮ್ಮ ಮನಸ್ಸಿಗೆ ಎನಾದರು ನೋವಾಗಿದ್ದರೆ.
ಏನು ಮಾಡೋದು ಸತ್ಯ ಅನ್ನೋದು ಕಹಿ ಔಷದಿ ಇದ್ದ ಹಾಗೆ ಸುಳ್ಳು ಅನ್ನೋದು ಮಜ ಕೋಡುವ Alchohal ಇದ್ದ ಹಾಗೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ದ್ರುಶ್ಯ ಸಿನಿಮಾ ವಿಮರ್ಶೆ
ಉಗ್ರಂ ಚಿತ್ರ ವಿಮರ್ಶೆ
6-5=2 Full ಮೀಟರ್ ಇರುವವರಿಗೆ ಮಾತ್ರ
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)