ಅಪ್ಪ ತನ್ನ ಮಗನಿಗೆ ಕುಡಿತದ ಪರಿಣಾಮಗಳ ಬಗ್ಗೆ ಹೇಳುತ್ತಿದ್ದ. ಆಗ ಮಗ ಕೇಳಿದ, "ಅಪ್ಪಾ ಹೆಚ್ಚಾಗಿ ಕುಡಿದರೆ ಏನಾಗುತ್ತೆ?" ತಂದೆ ವಿವರಿಸಿದ, "ನೋಡು ಮಗನೇ ಹೆಚ್ಚಿಗೆ ಕುಡಿದರೆ ಆ ಮರದ ಮೇಲೆ ಎರಡು ಗಿಳಿಗಳು ಕುಳಿತಿವೆಯೆಲ್ಲಾ ಅವು ನಾಲ್ಕಾಗಿ ಕಾಣಿಸ್ತವೆ". ಮಗ, "ಅಪ್ಪಾ, ನನಗೆ ಅಲ್ಲಿ ಒಂದೇ ಗಿಣಿ ಕಾಣಿಸ್ತಿದೆ!"
ಪ್ರತಿಕ್ರಿಯೆ (5)